ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಒಂದೇ ದಿನ, ಒಂದೇ ಸಮಯದಲ್ಲೇ ನನ್ನ ಜೀವನದಲ್ಲಿ ಆತ್ಮೀಯತೆ, ಸ್ನೇಹ, ಪ್ರೀತಿ, ವಿಶ್ವಾಸ ಕ್ರಿಕೆಟ್ ಮತ್ತು ಟಿವಿಯ ಕುರಿತಾದ ವಿಶಿಷ್ಟವಾದ ಅನುಭವಗಳನ್ನು ಕೊಟ್ಟಿದ್ದ ಆ ಇಬ್ಬರು ನಮ್ಮನ್ನು ಅಗಲಿ ಹೋದದ್ದು ನಿಜಕ್ಕೂ ತುಂಬಲಾರದ ನಷ್ಟವೇ ಸರಿ. ಇಂದು ನಮ್ಮ ಬಳಿ ಕ್ಷಣಮಾತ್ರದಲ್ಳೇ ಕೈ ಬೆರಳ ತುದಿಯಲ್ಲಿಯೇ ಎಲ್ಲಾ ಮಾಹಿತಿಗಳನ್ನು ಒದಗಿಸುವಂತಹ ಗ್ಯಾಜೆಟ್ ಗಳು ಇರಬಹುದು. ಗತಿಸಿ ಹೋದ ಆ ದಿನಗಳು ಖಂಡಿತವಾಗಿಯೂ ಮರುಕಳಿಸಲಾಗದು. ಅವೆಲ್ಲವೂ ನಿಸ್ಸಂದೇಹವಾಗಿ ಮರೆಯಲಾಗದ ನೆನಪುಗಳು.
Read More ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಒತ್ತು‌ ಶ್ಯಾವಿಗೆ

ತಿಂಡಿಗಳ ರಾಜ ಒತ್ತು ಶ್ಯಾವಿಗೆ ತಿನ್ನಲು ಸುಲಭವಾದರೂ ತಯಾರಿಸಲು ತುಸು ತ್ರಾಸದಾಯಕವೇ ಎನ್ನಬಹುದಾದರೂ, ಸಂಬಂಧಗಳನ್ನು ಬೆಸೆಯುವ ಈ ಒತ್ತು ಶ್ಯಾವಿಗೆಯ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಒತ್ತು‌ ಶ್ಯಾವಿಗೆ