ಶ್ರಾವಣ ಮಾಸ ಭಕ್ತಿ, ಪ್ರಕೃತಿ, ಸಂಪ್ರದಾಯ ಮತ್ತು ಕುಟುಂಬ ಬಂಧಗಳ ಪವಿತ್ರ ಸಂಗಮ

ಆಶಾಡ ಮಾಸ ಕಳೆದು ಶ್ರಾವಣ ಮಾಸ ಬರುತ್ತಿದ್ದಂತೆಯೇ, ಆಸ್ತಿಕರಿಗೆ ಹಬ್ಬಗಳ ಸಡಗರ ಸಂಭ್ರಮದ ಮಾಸ. ಈ ತಿಂಗಳಿಗೆ ಆ ಹೆಸರು ಏಕೆ ಬಂದಿತು? ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಬೇಕೋ ಇಲ್ಲವೇ ಮಹಾವಿಷ್ಣುವಿನನ್ನು ಭಜಿಸಬೇಕೋ? ಈ ತಿಂಗಳಲ್ಲಿ ಬರುವ ಪ್ರಮುಖ ಹಬ್ಬಗಳು ಮತ್ತು ಅದರ ವೈಶಿಷ್ಟ್ಯವೇನು ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ… Read More ಶ್ರಾವಣ ಮಾಸ ಭಕ್ತಿ, ಪ್ರಕೃತಿ, ಸಂಪ್ರದಾಯ ಮತ್ತು ಕುಟುಂಬ ಬಂಧಗಳ ಪವಿತ್ರ ಸಂಗಮ

ವರಮಹಾಲಕ್ಷ್ಮಿ ಹಬ್ಬ,  ವರಗಳನ್ನು ಕರುಣಿಸುವ ತಾಯಿಯ ಆರಾಧನೆ, ಸೌಭಾಗ್ಯದ ಸಂಕೇತ ಮತ್ತು ಭಕ್ತಿಯ ಹಬ್ಬ

ತಮ್ಮ ಸುಮಂಗಲಿತನವು ಸುದೀರ್ಘವಾಗಿರಲಿ ಎಂಬ ಆಶಯದಿಂದ ಆಚರಿಸಲಾಗುವ ವರಮಹಾಲಕ್ಶ್ಮಿ ಹಬ್ಬದಲ್ಲಿ ಇಂದು ಭಕ್ತಿಗಿಂತ, ಆಡಂಬರವೇ ಹೆಚ್ಚಾಗಿ ದೇವರ ಪೂಜೆಗಿಂತ ತಮ್ಮ ಸಿರಿ ಸಂಪತ್ತುಗಳನ್ನು ಪ್ರದರ್ಶಿಸುವ ಹಬ್ಬವಾಗುತ್ತಿರುವ ಹಿನ್ನಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳ ವಿವರಗಳು ಇದೋ ನಿಮಗಾಗಿ… Read More ವರಮಹಾಲಕ್ಷ್ಮಿ ಹಬ್ಬ,  ವರಗಳನ್ನು ಕರುಣಿಸುವ ತಾಯಿಯ ಆರಾಧನೆ, ಸೌಭಾಗ್ಯದ ಸಂಕೇತ ಮತ್ತು ಭಕ್ತಿಯ ಹಬ್ಬ

ಶ್ರಾವಣ ಶನಿವಾರ ಪಡಿ ಬೇಡುವುದು

ಶ್ರಾವಣ ಮಾಸದ ಶನಿವಾರಗಳಂದು, ಶ್ರೀನಿವಾಸಾಯ ಮಂಗಳಂ, ರಂಗನಾಥಾಯ ಮಂಗಳಂ, ಶ್ರೀ ವೆಂಕಟೇಶಾಯ ಮಂಗಳಂ ಇಲ್ಲವೇ ಶ್ರೀ ಲಕ್ಷ್ಮೀ ನರಸಿಂಹಾಯ ಮಂಗಳಂ ಎಂದು ಭಗವಂತನ ಹೆಸರಿನಲ್ಲಿ ಪಡಿ ಬೇಡುವುದು ಎಂದರೇನು? ಶ್ರಾವಣ ಮಾಸದಲ್ಲಿಯೇ ಈ ರೀತಿ ಪಡಿಯನ್ನು ಬೇಡುವುದರ ಹಿನ್ನಲೆ ಏನು? ಪಡಿ ಬೇಡಿದ್ದನ್ನು ಏನು ಮಾಡುತ್ತಾರೆ? ಎಂಬೆಲ್ಲಾ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಶ್ರಾವಣ ಶನಿವಾರ ಪಡಿ ಬೇಡುವುದು