ಶ್ರೀರಂಗಂ ಸಂಜೀವನ ಆಂಜನೇಯ ಸ್ವಾಮಿ
ಕೆಲ ತಿಂಗಳುಗಳ ಹಿಂದೆ ತಮಿಳುನಾಡಿನ ಚೆನೈನಲ್ಲಿ ಕನ್ನಡಿಗರಾದ ಅರ್ಜುನ್ ಸರ್ಜಾವರ ಕುಟುಂಬ ಧ್ಯಾನಮುದ್ರೆಯಲ್ಲಿರುವ ಆಂಜನೇಯಸ್ವಾಮಿಯ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿದ ವಿಡೀಯೋವನ್ನು ನಮ್ಮ ಛಾನೆಲ್ಲಿನಲ್ಲಿಯೇ ನೋಡಿ ಸಂಭ್ರಮ ಪಟ್ಟಿದ್ದೆವು. ಅದೇ ತಮಿಳುನಾಡಿನ ಶ್ರೀರಂಗಂ ಬಳಿಯ ಮೇಲೂರಿನ ಬಳಿ 37 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಲೋಕಾರ್ಪಣೆ ಆಗಿರುವುದನ್ನು ಕಣ್ತುಂಬ ನೋಡಿ ಸಂಜೀವನ ಆಂಜನೇಯ ಸ್ವಾಮಿ ಕೃಪಾಶೀರ್ವಾದಕ್ಕೆ ಪಾತ್ರರಾಗೋಣ ಬನ್ನಿ. ವಿಶ್ವರೂಪ ಆಂಜನೇಯರ್ ಎಂದು ಹೆಸರಿನ ಖಾಸಗಿ ಟ್ರಸ್ಟ್ ಶ್ರೀರಂಗಂನ ಕೊಲ್ಲಿದಾಮ್ ತೀರದಲ್ಲಿ ಮೇಲೂರು ಎಂಬ ಗ್ರಾಮದ ಬಳಿ… Read More ಶ್ರೀರಂಗಂ ಸಂಜೀವನ ಆಂಜನೇಯ ಸ್ವಾಮಿ
