ಜನರ ದಿಕ್ಕು ತಪ್ಪಿಸುವಿಕೆ
ಈ ವರ್ಷಾಂತ್ಯದಲ್ಲಿ ಗುಜರಾತಿನಲ್ಲಿ ಮತ್ತು ಮುಂದಿನ ವರ್ಷದ ಏಪ್ರಿಲ್-ಮೇ ತಿಂಗಳಿನಲ್ಲಿ ಕರ್ನಾಟಕದ ಚುನಾವಣೆ ನಡೆಯುತ್ತಿರುವುದರಿಂದ ವಿರೋಧ ಪಕ್ಷಗಳು ಈಗಾಗಲೇ ಭರದಿಂದ ಚುನಾವಣಾ ಅಖಾಡಕ್ಕೆ ಧುಮುಕಿವೆ. ಚುನಾವಣೆ ಸಂಧರ್ಭದಲ್ಲಿ ವಿರೋಧ ಪಕ್ಷಗಲು ಆಡಳಿತ ಪಕ್ಷದ ವೈಫಲ್ಯಗಳು ಇಲ್ಲವೇ ಅಸಮರ್ಥತೆಯ ಕುರಿತಾಗಿ ವಿವರಿಸುತ್ತಾ, ತಮ್ಮನ್ನು ಅಧಿಕಾರಕ್ಕೆ ತಂದಲ್ಲಿ ತಾವು ಆ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಿದ್ದೆವು ಎಂಬುದನ್ನು ವಿವರಿಸುವುದು ವಾಸ್ತವದ ಸಂಗತಿ. ದುರಾದೃಶ್ಟವಷಾತ್ ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷದ ವಿರುದ್ಧ ಅಂತಹ ಘನಘೋರ ಸಂಗತಿಗಳು ಇಲ್ಲದೇ ಇರುವ ಕಾರಣ ಅನಾವಶ್ಯಕ ವಿಷಯಗಳನ್ನು… Read More ಜನರ ದಿಕ್ಕು ತಪ್ಪಿಸುವಿಕೆ
