ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ
ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ಕೇವಲ ಉದ್ಯಾನವಾಗಿರದೇ, ಬೆಂಗಳೂರಿನ ಅಸ್ತಿತ್ವ ಮತ್ತು ಅಸ್ಮಿತೆಯ ಸಂಕೇತ ಆಗಿದ್ದು ಅದರ ಬ್ರಾಂಡ್ ಮೌಲ್ಯಕ್ಕೆ ಮಸಿ ಬಳೆಯುವಂತೆ ಬುಕ್ ಮೈ ಷೋ ಮೂಲಕ ಬ್ಲೈಂಡ್ ಡೇಟಿಂಗ್ ಶೋ ಆಯೋಜಿಸಲು ಮುಂದಾಗಿದ್ದ ಆಘಾತಕಾರಿ ಮತ್ತು ಅಷ್ಟೇ ವಿಕೃತ ವಿಛಿದ್ರಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

