ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ
ಸಮಾಜದ ಎಲ್ಲಾ ವರ್ಗದವರಿಗೂ ಕೈಗೆಟುಕುವಂತಹ ಶಿಕ್ಷಣವನ್ನು ಕೊಡುವಂತಹ ಮಲ್ಲೇಶ್ವರಂ ಶಿಶುವಿಹಾರ ಎಂಬ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಕಳೆದ 7 ದಶಕಗಳಿಂದಲೂ ಆಟ ಪಾಠಗಳ ಜೊತೆ ಮೌಲ್ಯಾಧಾರಿತ ಸಂಸ್ಕಾರ ಮತ್ತು ಸಂಪ್ರಾದಾಯಗಳನ್ನು ಕಲಿಸಿಕೊಟ್ಟ ಶಿಕ್ಷಣ ತಜ್ಞೆ ಶ್ರೀಮತಿ ಬಿ.ಕೆ.ತಿರುಮಲಮ್ಮನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ
