ಶ್ರೀ ಶ್ರೀಪಾದ ಹೆಗಡೆ (SMH)

ಈ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಶೆಗಳಾದ ಎಂ.ಇ.ಎಸ್, ಗಾಂಧೀನಗರ, ಶೇಷಾದ್ರಿಪುರ ಮತ್ತು ಅಂತಿಮವಾಗಿ ಬಿಇಎಲ್ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು, ಸುರದ್ರೂಪಿಗಳು, ಚಿರ ಯೌವ್ವನಿಗರೂ, ಸಮಾಜಮುಖಿಗಳು ಮತ್ತು ಬಹುಮುಖ ಪ್ರತಿಭೆಯಾಗಿರುವ ಶ್ರೀ ಶ್ರೀಪಾದ ಹೆಗಡೆ, ಎಲ್ಲರ ಪ್ರೀತಿಯ SMH ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀಪಾದ ಹೆಗಡೆ (SMH)

ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಪ್ರಾಧ್ಯಪಕರಾಗಿದ್ದೂ, ಕಲೆ, ಶಿಕ್ಷಣ, ಸಾಹಿತ್ಯ, ಭಾಷೆ, ಕ್ರೀಡೆ, ಇತಿಹಾಸ, ಹಬ್ಬಗಳು, ಜನಪದ, ನೀತಿ ಕಥೆಗಳು, ಜನಪದ, ಸುಭಾಷಿತಗಳು, ಗಾದೆಗಳು, ಆರೋಗ್ಯ, ವ್ಯಕ್ತಿ ವಿಕಸನ, ಜೀವನದಲ್ಲಿನ ಸಫಲತೆ, ಪ್ರವಾಸ, ಹೀಗೆ ನೂರಾರು ವಿಷಯಗಳ ಕುರಿತಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಪ್ರತಿದಿನವೂ ನಾಡಿನ ಒಂದಲ್ಲಾ ಒಂದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಲೇ ಕನ್ನಡಿಗರ ಮನೆ ಮಾತಾಗಿರುವ ಶ್ರೀ ಸಂಪಟೂರು ವಿಶ್ವನಾಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಮೆಲುಕು, ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್