ವಿಧಾನ ಪರಿಷತ್ತು ಚಿಂತಕರ ಚಾವಡಿಯೋ? ಕುಟುಂಬ, ರಾಜಕೀಯ ನಿರಾಶ್ರಿತರ ತಾಣವೋ?
ಇತ್ತೀಚೆಗೆ ನಡೆದ ವಿಧಾನ ಪರಿಷತ್ತಿನ ಚುನಾವಣೆಯ ಫಲಿತಾಂಶ ನೆನ್ನೆ ಪ್ರಕಟವಾಗಿ ಬೆಜೆಪಿ ಮೇಲ್ನೋಟಕ್ಕೆ 11 ಸ್ಥಾನ ಪಡೆದು ಬಹುಮತ ಗಳಿಸಿದೆ ಎನಿಸಿದರೂ ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನವನ್ನು ಗಳಿಸಿ ಆಡಳಿತ ಪಕ್ಷದೊಡನೆ 11 ಸ್ಥಾನ ಪಡೆದು ಸಮಬಲ ಸಾಧಿಸಿದ್ದೇವೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಬೀಗುತ್ತಿದೆ. ಇನ್ನು6 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧಿಸಿ ಕನಿಷ್ಟ ಪಕ್ಷ 3 ಸ್ಥಾನಗಳಲ್ಲಿ ಗೆದ್ದೇ ತೀರುತ್ತೇವೆ ಎಂದು ತೊಡೆ ತಟ್ಟಿದ್ದ ಜೆಡಿಎಸ್ ಯಥಾ ಪ್ರಕಾರ ಕೇವಲ 2 ಸ್ಥಾನವನ್ನು ಗಳಿಸಿದ್ದಲ್ಲಿ ಅಚ್ಚರಿಯಾಗಿ… Read More ವಿಧಾನ ಪರಿಷತ್ತು ಚಿಂತಕರ ಚಾವಡಿಯೋ? ಕುಟುಂಬ, ರಾಜಕೀಯ ನಿರಾಶ್ರಿತರ ತಾಣವೋ?
