ಸಜ್ಜನ್ ರಾವ್ ವೃತ್ತ

ಬೆಂಗಳೂರಿನಲ್ಲಿರುವ 100 ವರ್ಷಕ್ಕೂ ಹಳೆಯ ಬಡಾವಣೆಯಾದ ವಿ.ವಿ.ಪುರ ಮತ್ತು ಅಲ್ಲೇ ಇರುವ ಸಜ್ಜನ್ ರಾವ್ ಸರ್ಕಲ್ ಎಂಬ ಹೆಸರು ಏಕೆ? ಮತ್ತು ಹೇಗೆ ಬಂತು? ಅಲ್ಲೇ ಇರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಂಕೀರ್ಣ, ವಿ.ಬಿ. ಬೇಕರಿ ಮತ್ತು ತಿಂಡಿ ಬೀದಿಯ (ಫುಡ್ ಸ್ಟ್ರೀಟ್) ಕುರಿತಾದ ಅಪರೂಪದ ಮತ್ತು ಅಷ್ಟೇ ಕುತೂಹಲಕಾರಿಯಾದ ಮಾಹಿತಿಗಳು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸಜ್ಜನ್ ರಾವ್ ವೃತ್ತ

ಮಿಲ್ಲರ್ಸ್ ರಸ್ತೆ

ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳು ಇಂದಿಗೂ ವಿದೇಶಿಗರ ಹೆಸರೇ ಇದ್ದು, ಅಂತಹದ್ದರಲ್ಲಿ ಮಿಲ್ಲರ್ಸ್ ರಸ್ತೆಯೂ ಒಂದಾಗಿದ್ದು, ಆ ರಸ್ತೆಗೆ ಅದೇ ಹೆಸರನ್ನು ಇಡಲು ಕಾರಣಗಳೇನು? ಮಿಲ್ಲರ್ಸ್ ಅಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ … Read More ಮಿಲ್ಲರ್ಸ್ ರಸ್ತೆ

ಭಾರತೀಯ ವಿಜ್ಞಾನ ಸಂಸ್ಥೆ (IISc.)

ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಜಗತ್ಪ್ರಸಿದ್ಧವಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc.)ಯನ್ನು ದೇಶದ ಖ್ಯಾತ ಕೈಗಾರಿಗೋದ್ಯಮಿಗಳಾದ ಜೆಮ್ ಷಡ್ ಜೀ ಟಾಟಾರವರು ಆರಂಭಿಸಲು ಸ್ವಾಮಿ ವಿವೇಕಾನಂದರು ಹೇಗೆ ಕಾರಣರಾದರು? ಮತ್ತು ಇಂತಹ ಮಹಾನ್ ಸಂಸ್ಥೆಗೆ ನಮ್ಮ ಮೈಸೂರು ಸಂಸ್ಥಾನದ ಕೊಡುಗೆಗಳೇನು? IISc. ಬೆಳೆದು ಬಂದ ಹಾದಿಯ ಕುರಿತಾದ ಅದ್ಭುತವಾದ ಮಾಹಿತಿಗಳು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಭಾರತೀಯ ವಿಜ್ಞಾನ ಸಂಸ್ಥೆ (IISc.)