ಸರ್ಕಾರಿ ಸಾರಿಗೆ ಸಿಬ್ಬಂದಿಯ ಉದ್ಧಟತನ
ಜನರ ಅನುಕೂಲಕ್ಕೆಂದೇ ಇರುವ KSRTC ಮತ್ತು BMTC ಸಂಸ್ಥೆಗಳ ನೌಕರರು ಸರ್ಕಾರೀ ಸವಲತ್ತುಗಳು ಬೇಕು ಎಂದು ಬಂದ್ ಮಾಡುವುದು ಗೊತ್ತೇ ವಿನಃ ತಮ್ಮ ಅನ್ನದಾತ ಪ್ರಯಾಣಿಕರಿಗೆ ಉತ್ತಮವಾಗಿ ಸೇವೆ ಸಲ್ಲಿಸಬೇಕು ಎಂಬ ಮನೋಭಾವನೆಯೇ ಬಹುತೇಕ ಸರ್ಕಾರಿ ಸಿಬ್ಬಂಧಿಗಳಿಗೆ ಇಲ್ಲದಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ… Read More ಸರ್ಕಾರಿ ಸಾರಿಗೆ ಸಿಬ್ಬಂದಿಯ ಉದ್ಧಟತನ

