ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಹಿಂದೂಗಳಿಗೆ ರಾಮಾಯಣ ಪವಿತ್ರವಾದ ಪುರಾಣವಾಗಿದ್ದು, ಪ್ರಭು ಶ್ರೀರಾಮನನ್ನು ಪ್ರಪಂಚಾದ್ಯಂತ ಕೋಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ರಾಮಾಯಣ ಎಂಬುದು ಕಟ್ಟು ಕಥೆಯಾಗಿದ್ದು ಅಂತಹದ್ದು ನಮ್ಮ ದೇಶದಲ್ಲಿ ನಡೆದೇ ಇಲ್ಲಾ ಎಂದು ವಾದಿಸುವವರಿಗೆ ಪುರಾವೆ ನೀಡುವಂತೆ ಕರ್ನಾಟಕದಲ್ಲೇ ರಾಮಾಯಣದ ಅನೇಕ ಕುರುಹುಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳನ್ನು ತಿಳಿಯೋಣ ಬನ್ನಿ.… Read More ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

ನಮ್ಮ ಸನಾತನ ಧರ್ಮದಲ್ಲಿ ನಮಗೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳಂತಹ ಅಧ್ಭುತವಾದ ಪುರಾಣ ಪುಣ್ಯ ಗ್ರಂಥಗಳು ಮತ್ತು  ಕಥೆಗಳೇ ಪವಿತ್ರವಾಗಿದ್ದು ಅದರ ಆಧಾರದಲ್ಲಿ ನಮ್ಮ ಜೀವನ ಪದ್ದತಿಯನ್ನು ರೂಡಿಸಿಕೊಂಡು ಹೋಗುತ್ತಿದ್ದೇವೆ. ಆದರೆ ಕೆಲವರು ಈ ರೀತಿಯ ಪುರಾಣ ಪುಣ್ಯ ಕಥೆಗಳೆಲ್ಲವೂ  ಕೇವಲ ಕಾಲ್ಪನಿಕ ಕಥೆಯಷ್ಟೇ ಆ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡದೇ ಇಲ್ಲಾ ಎನ್ನುವ ವಿತಂಡ ವಾದವೂ ಇದೆ. ಆದರೆ  ಇಂತಹವರಿಗೆ ಸೂಕ್ತವಾದ ಉತ್ತರವನ್ನು ನೀಡಬಹುದಾದ ಮತ್ತು  ಜಗತ್ತಿನಲ್ಲಿ ಅತಿ ವಿರಳವಾಗಿ ಕಂಡು ಬರುವ… Read More ಶ್ರೀ ಪಲ್ಲಿಕೊಂಡೇಶ್ವರ, ಸುರಟಪಲ್ಲಿ

ಆದಿಕವಿ ವಾಲ್ಮೀಕಿ ಮಹರ್ಷಿಗಳ ಜೀವನಗಾಥೆ, ದರೋಡೆಕೋರನಿಂದ ರಾಮಾಯಣದ ಮಹಾಕವಿಯಾದ ರೋಚಕ ಪಯಣ!

https://enantheeri.com/2021/10/20/valmiki_maharshi/

ಜನ್ಮತಃ ಬ್ರಾಹ್ಮಣರಾಗಿದ್ದ ರತ್ನಾಕರ, ವಿಧಿಯಾಟದಿಂದಾಗಿ ಬೇಡರ ಭೇಲ್ ಸಮಾಜದಲ್ಲಿ ಬೆಳೆದು, ಬೇಟೆಗಾರ ಮತ್ತು ದರೋಡೆಕೋರ ಆಗಿದ್ದವರು, ನಾರದರಿಂದ ಜ್ಞಾನೋದಯ ಪಡೆದು, ನಂತರ ತಮ್ಮ ತಪಶ್ಯಕ್ತಿಯಿಂದಾಗಿ ಬ್ರಹ್ಮ ಜ್ಞಾನವನ್ನು ಪಡೆದು ವಾಲ್ಮೀಕಿ ಮಹರ್ಷಿಗಳಾಗಿ ರಾಮಾಯಣದಂತಹ ಮಹಾನ್ ಗ್ರಂಥಕರ್ತರಾದ ರೋಚಕತೆ ಇದೋ ನಿಮಗಾಗಿ
… Read More ಆದಿಕವಿ ವಾಲ್ಮೀಕಿ ಮಹರ್ಷಿಗಳ ಜೀವನಗಾಥೆ, ದರೋಡೆಕೋರನಿಂದ ರಾಮಾಯಣದ ಮಹಾಕವಿಯಾದ ರೋಚಕ ಪಯಣ!