ಸುಹಾಸ್ ಯತಿರಾಜ್
ತಮ್ಮ ಅಂಗವೈಕುಲ್ಯತೆಯನ್ನೂ ಮೀರಿ IAS ಮುಸಿಗಿಸಿ ಪ್ರಸ್ತುತ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಹಾಸ್ ಯತಿರಾಜ್, 2020 & 2024ರ ಪ್ಯಾರಾ ಓಲಂಪಿಕ್ಸಿನಲ್ಲಿ ಸತತವಾಗಿ ಎರಡು ಬೆಳ್ಳಿಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಪತಾಕೆಯನ್ನು ಹಾರಿಸಿರುವ ಹೆಮ್ಮೆಯ ಕನ್ನಡಿಗನ ವಿಸ್ತೃತ ಪರಿಚಯ ಇದೋ ನಿಮಗಾಗಿ… Read More ಸುಹಾಸ್ ಯತಿರಾಜ್
