ಗೋವಾ ಗೋಳಿನ ಕಥೆ ವ್ಯಥೆ ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)
7 ಏಪ್ರಿಲ್ 1506 ರಂದು ಸ್ಪೇನಿನ ನವಾರ್ರೆ ಎಂಬ ಪ್ರದೇಶದಲ್ಲಿ ಜನಿಸಿದ ಫ್ರಾನ್ಸಿಸ್ ಕ್ಸೇವಿಯರ್ ಮೂಲತಃ ಬಾಸ್ಕ್ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವನು. ಈತ 1534 ರಲ್ಲಿ ಪಾದ್ರಿಯ ದೀಕ್ಷೆಯನ್ನು ಮಾಂಟ್ ಮಾರ್ಟ್ ಎಂಬಲ್ಲಿ ಪಡೆದು ಅಲ್ಲಿಯವರೆಗೆ ಎಲ್ಲೆಲ್ಲಿ, ಕ್ರಿಶ್ಚಿಯನ್ ಮಿಷನರಿಗಳು ಭೇಟಿ ನೀಡದಿರುವಂತಹ ಸ್ಥಳಗಳನ್ನು ಗುರುತಿಸಿ ಅದರಲ್ಲೂ ಮುಖ್ಯವಾಗಿ ಏಷ್ಯಾ ಖಂಡದ ಭಾರತ, ಜಪಾನ್, ಬೊರ್ನಿಯೊ, ಮಲುಕು ಮುಂತದ ದ್ವೀಪಗಳಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡನು. ಸುವಾರ್ತಾ ಕೂಟಗಳ ಮೂಲಕ ಹಾಗೆಯೇ 1542… Read More ಗೋವಾ ಗೋಳಿನ ಕಥೆ ವ್ಯಥೆ ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)
