ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನನ್ನ ಬದುಕಿನಲ್ಲಿ ನನ್ನ ಗುರುಗಳು, ಮಾರ್ಗದರ್ಶಕರು ಹಾಗೂ ಹಿತೈಶಿಗಳಾದ ಶ್ರೀ ಸತ್ಯಾ ಸರ್ ಅವರ ಪರಿಚಯವನ್ನು ಈ ಗುರುಪೂರ್ಣಿಮೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ. … Read More ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಕರಿಯ

ಸಾಧಾರಣವಾಗಿ ಬಹುತೇಕರ ಮನೆಗಳಲ್ಲಿ ಬೆಕ್ಕು, ನಾಯಿ, ಬಿಳಿ ಇಲಿ, ಮೊಲ, ಗಿಣಿ, ಪಾರಿವಾಳ ಮುಂತಾದ ಪ್ರಾಣಿ ಪಕ್ಷಿಗಳನ್ನು ಸಾಕು ಪ್ರಾಣಿಗಳಾಗಿ ಬೆಳೆಸುವ ಪರಿಪಾಠವಿದೆ. ಅದರಲ್ಲೂ ಸ್ವಾಮಿ ಭಕ್ತಿಗೆ ಮತ್ತೊಂದು ಹೆಸರೇ ಶ್ವಾನಗಳು ಅದಕ್ಕಾಗಿಯೇ ನಾಯಿಗಳನ್ನು ಉಳಿದೆಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿಯೇ ಮನೆಗಳಲ್ಲಿ ಸಾಕುತ್ತಾರೆ. ಇತ್ತೀಚೆಗೆ ಅಪಘಾತದಲ್ಲಿ ಮಡಿದ ತನ್ನ ಮಾಲೀಕನ ಶವ ಬಿಟ್ಟು ಕದಲದ ನಾಯಿಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ (https://www.msgp.pl/0goFLOw) ಆಗಿದ್ದನು ನೋಡುತ್ತಿದ್ದಾಗ, ಬಾಲ್ಯದಲ್ಲಿ ನನ್ನ ಅಜ್ಜಿಯ ಮನೆಯ ಸಾಕು ನಾಯಿ ಕರಿಯನ ನೆನಪು… Read More ಕರಿಯ