ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

ಚಿಕ್ಕಮಗಳೂರಿನಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಂಡು ಹಾವು ಹಿಡಿಯುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡು ಜಿಲ್ಲಾದ್ಯಂತ ಅಪಾರವಾದ ಜನಮನ್ನಣೆಯನ್ನು ಗಳಿಸಿದ್ದ ಶ್ರೀ ಸ್ನೇಕ್ ನರೇಶ್ ನೆನ್ನೆ ತಾವು ಹಿಡಿದಿದ್ದ ಹಾವು ಕಚ್ಚಿ ಮೃತಪಟ್ಟಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದ್ದರೆ, ಅದರ ತನಿಖೆಗೆಂದು ಅವರ ಮನೆಗೆ ಹೋಗಿದ್ದ ಪೋಲೀಸರಿಗೆ ಅಲ್ಲಿ ಕಂಡ ದೃಶ್ಯ ಮತ್ತಷ್ಟು ಬೆಚ್ಚಿ ಬೀಳಿಸುವಂತಿದೆ.

ಸ್ನೇಕ್ ನರೇಶ್ ಎಂದರೆ ಯಾರು? ಅವರ ಸಾವು ಹೇಗಾಯಿತು ಮತ್ತು ಪೋಲಿಸರೇ ಬೆಚ್ಚಿ ಬೀಳುವಂತಹ ಪ್ರಸಂಗ ಏನು? ಎಂಬುದಕ್ಕೆ ಇಲ್ಲಿದೇ ಉತ್ತರ.… Read More ಯಾವ ಹುತ್ತದಲ್ಲಿ ಯಾವ ಹಾವು ಇದೆಯೋ?

ಕುಕ್ಕೇ ಸುಬ್ರಹ್ಮಣ್ಯದ ಚಂಪಾ ಷಷ್ಠಿ

ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಶ್ರೀ ಕ್ಷೇತ್ರ ಕುಕ್ಕೇ ಸುಬ್ರಹ್ಮಣ್ಯದಲ್ಲಿ ಪಾರ್ವತೀ ಪರಮೇಶ್ವರರ ದ್ವಿತೀಯ ಪುತ್ರ ಷಣ್ಮುಖನನನ್ನು ನಾಗ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲಾಗುವ ಶ್ರೀ ಸುಬ್ರಹ್ಮಣ್ಯ ಷಷ್ಠಿ ಅಥವಾ ಚಂಪಾ ಷಷ್ಠಿಯ ರಥೋತ್ಸವದ ಹಿನ್ನಲೆ ಮತ್ತು ಅದರ ವೈಭವದ ಸಂಭ್ರಮ ಸಡಗರಗಳನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ.… Read More ಕುಕ್ಕೇ ಸುಬ್ರಹ್ಮಣ್ಯದ ಚಂಪಾ ಷಷ್ಠಿ