ಕಾಲೇಜಿಗೆ ಹೋಗುವುದು ಕಲಿಯುವುದಕ್ಕೋ? ಇಲ್ಲಾ…

ಅವಿಭಜಿತ ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಸದಾಕಾಲವು ಮುಂದಿದ್ದು ಉಡುಪಿಯಲ್ಲಿ 2003-04 ನೇ ಸಾಲಿನಲ್ಲಿ 93 ರ ಬಾಲಕಿಯರೊಂದಿಗೆ  ಪ್ರಾರಂಭವಾದ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ  2020-21 ರಲ್ಲಿ 2300 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸದ್ದಿಲ್ಲದೆ ಎಲೆಮರೆ ಕಾಯಿಯಂತೆ ಎಲ್ಲವೂ ನಡೆದುಕೊಂಡು ಹೋಗುತ್ತಿತ್ತು. ಆದರೆ ಇದ್ದಕ್ಕಿದ್ದಂತೆಯೇ ಕಳೆದ ಮೂರು ವಾರಗಳಿಂದಲೂ ಈ ಕಾಲೇಜು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇದು ಶೈಕ್ಷಣಿಕ ಸಾಧನೆಗಾಗಿ ಈ ರೀತಿಯ ಪ್ರಚಾರ ಪಡೆದಿದ್ದರೆ ಸಂತೋಷವಾಗುತ್ತಿತ್ತು. ಆದರೆ ಈಗ… Read More ಕಾಲೇಜಿಗೆ ಹೋಗುವುದು ಕಲಿಯುವುದಕ್ಕೋ? ಇಲ್ಲಾ…