ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತರಾಜು
ಸಾಧನೆ ಯಾರ ಸ್ವತ್ತೂ ಅಲ್ಲಾ! ಧೃಢ ಸಂಕಲ್ಪವೊಂದಿದ್ದಲ್ಲಿ, ಸಾಮಾನ್ಯ ಮನುಷ್ಯರೂ ದೊಡ್ಡ ಸಾಧನೆ ಮಾಡ ಬಹುದು ಎನ್ನುವುದಕ್ಕೆ ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಹಳೆಯ ನಾಣ್ಯಗಳು, ಅಂಚೇ ಚೀಟಿಗಳು ಮತ್ತು ಪ್ರಾಚ್ಯ ವಸ್ತುಗಳ ಸಂಗ್ರಹ ಮತ್ತು ಪ್ರದರ್ಶನವನ್ನು ಮಾಡುತ್ತಿರುವ ಶ್ರೀ ಕೆ.ಟಿ. ಹನುಮಂತರಾಜು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಲು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತರಾಜು








