ಜಾತಿ ಗಣತಿಯೋ ಇಲ್ಲವೇ ದೇಶ ವಿಭಜನೆಯೋ?

ಈ ದೇಶದ ಹಿಂದೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳೆಲ್ಲದ್ದರಲ್ಲೂ ವಿವಿಧ ಜಾತಿ ಮತ್ತು ಉಪಜಾತಿಗಳು ಇರುವಾಗ, ಕೇವಲ ಹಿಂದೂ ಧರ್ಮದ ಜಾತಿಗಣತಿಗೆ ಕಾಂಗ್ರೇಸ್ ಪಕ್ಷ ಆಗ್ರಹ ಪಡಿಸುತ್ತಿರುವ ಹುನ್ನಾರದ ಹಿಂದಿರುವ ರಹಸ್ಯ.

ನಾವೆಲ್ಲ ಹಿಂದು, ನಾವೆಲ್ಲಾ ಒಂದು ಎನ್ನುವುದು ಕೇವಲ ಘೋಷಣೆಯಾಗದೇ ಕಾರ್ಯ ರೂಪಕ್ಕೆ ತಂದಲ್ಲಿ ಮಾತ್ರವೇ ನಮ್ಮ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಿದಂತಾಗುತ್ತದೆ ಅಲ್ವೇ? … Read More ಜಾತಿ ಗಣತಿಯೋ ಇಲ್ಲವೇ ದೇಶ ವಿಭಜನೆಯೋ?

ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಭೂಕಬಳಿಕೆ ಮಾಡಿ, ಜನತೆ ಮತ್ತು ನ್ಯಾಯಾಂಗದಿಂದ ತಪರಾಕಿ ಹಾಕಿಸಿಕೊಂಡ ನಂತರ ಭೂಮಿಯನ್ನು ಹಿಂದಿರುಗಿಸಿ ಸತ್ಯ ಹರಿಶ್ಚಂದ್ರರಂತೆ ಮೆರೆಯುತ್ತಿರುವ ಸಿದ್ದು ಮತ್ತು ಖರ್ಗೆ ಕುಟುಂಬದಿಂದ ಪ್ರೇರಣೆ ಪಡೆದ ದೆಹಲಿಯ ಕಾರು ಕಳ್ಳನ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಕ್ರಮ ಸೈಟ್ ಗೆ ಹೋದ ಮಾನ, ಸೈಟ್ ಹಿಂದಕ್ಕೆ ಕೊಟ್ರೂ ಬಾರದು.

ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ಆಧುನಿಕತೆ ಮತ್ತು ಅಂಧ ಪಾಶ್ಚಾತ್ಯ ಅನುಕರಣೆಯ ನೆಪದಲ್ಲಿ ಹತ್ತು ದಿನಗಳ ಕಾಲ ಆಚರಿಸಲ್ಪಡುತ್ತಿದ್ದ ದಸರಾ ಹಬ್ಬ ಇಂದು ಕೇವಲ ಆಯುಧ ಪೂಜೆ ಮತ್ತು ವಿಜಯದಶಮಿಗೆ ಮಾತ್ರವೇ ಸೀಮಿತವಾಗಿದ್ದು ಕಳೆದು ಹೋದ ಈ ದಸರಾ ರಜೆಗಳು ನಮ್ಮ ದೇಶಕ್ಕೆ ಸಂಬಂಧವೇ ಇಲ್ಲದಿರುವ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಹೋಗಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?

ದಸರಾಗೆ ಮಹಿಷ ದಸರಾದಿಂದ ಧಮ್ಕಿ

ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಕೆಲವು ವಿಛಿದ್ರಕಾರಿ ಮನಸ್ಥಿತಿಯವರು ಮೈಸೂರಿನಲ್ಲಿ ಮೊನ್ನೆ ಆಚರಿಸಿದ ಮಹಿಷ ಮಂಡಲೋತ್ಸವ(ದಸರಾ)ದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿರುವುದಲ್ಲದೇ ಪುರಾಣ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಅಡ್ಡಿ ಪಡಿಸುವುದಾಗಿ ಹೇಳಿರುವವರ ವಿರುದ್ಧ ಇದುವರೆವಿಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಅಚ್ಚರಿಯಾಗಿದೆ… Read More ದಸರಾಗೆ ಮಹಿಷ ದಸರಾದಿಂದ ಧಮ್ಕಿ

ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು  

ಅಲ್ಪಸಂಖ್ಯಾತರ ಓಲೈಕೆಗಾಗಿ ವಕ್ಫ್ ಬೋರ್ಡ್ ತಂದಂತೆ, ದಲಿತ ಸಂಘಟನೆಯ ಹೆಸರಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಸಲುವಾಗಿಯೇ ಕಾಂಗ್ರೇಸ್ ಬೆಂಬಲಿತ ಮಹಿಷ ದಸರಾ, ನಾಡಿನ ಅಖಂಡತೆಗೆ ಮತ್ತು ಭಾವೈಕ್ಯತೆಗೆ ಹೇಗೆ ಮಾರಕವಾಗಿದೆ ಎಂಬುದರ ಸತ್ಯಾಸತ್ಯತೆ ಇದೋ ನಿಮಗಾಗಿ… Read More ದಸರ v/s  ಮಹಿಷ ದಸರ & ಮೈಸೂರು v/s ಮಹಿಷೂರು  

ಆರಾಮ್ ಹರಾಮ್ ಹೈ!

ನಮ್ಮ ದೇಶದ ಯುವ ಜನತೆಯ ಶಿಕ್ಷಣ, ಸಂಸ್ಕಾರ ಮತ್ತು ಕಾರ್ಯತತ್ಪರತೆ ಇಡೀ ಪ್ರಪಂಚದಲ್ಲೇ ಹೆಸರುವಾಸಿಯಾಗಿದೆ. ಆದರೆ ದುರಾದೃಷ್ಟವಷಾತ್, ಕೆಲವು ರಾಜಕಾರಣಿಗಳ ಅಧಿಕಾರದ ತೆವಲಿಗಾಗಿ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ಹೇಗೆ ನಮ್ಮ ಇಂದಿನ ಯುವ ಜನತೆ ಹೇಗೆ ದಾರಿ ತಪ್ಪಿ ಸೋಮಾರಿಗಳಾಗುತ್ತಿದ್ದಾರೆ ಎಂಬ ಎಲ್ಲರ ಕಣ್ತೆರೆಸುವ ಲೇಖನ ಇದೋ ನಿಮಗಾಗಿ… Read More ಆರಾಮ್ ಹರಾಮ್ ಹೈ!

ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ್ದು ವಿಶ್ವೇಶ್ವರಯ್ಯನವರೇ?

ಕರ್ನಾಟಕ ಮತ್ತು ತಮಿಳುನಾಡಿನ ಲಕ್ಷಾಂತರ ಎಕರೆ ಕೃ‌ಷಿ ಭೂಮಿಗೆ ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನು ಒದಗಿಸುವ ಕರ್ನಾಟಕದ ಜೀವನದಿ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ಕನ್ನಂಬಾಡಿ ಅಣೆಕಟ್ಟೆಯ ನಿಜವಾದ ರೂವಾರಿಯ ಕುರಿತಾಗಿ ಅನೇಕರು ಎತ್ತಿರುವ ಅಪಸವ್ಯಕ್ಕೆ ಇದೋ ಇಲ್ಲಿದೆ ನೈಜ ಉತ್ತರ.… Read More ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿದ್ದು ವಿಶ್ವೇಶ್ವರಯ್ಯನವರೇ?

ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ಲೋಕಲ್ಲೆಲ್ಲಾ ಬುದ್ದಿ ಹೇಳುತ್ತಾ, ಸರ್ಕಾರದ ಎಲ್ಲಾ ಮಂತ್ರಿಗಳ ಖಾತೆಯಲ್ಲೂ ಮೂಗು ತೂರಿಸುತ್ತಾ, ಬಿಜೆಪಿಯರನ್ನೆಲ್ಲಾ ಜೈಲಿಗೆ ಕಳುಹಿಸುತ್ತೇನೆ ಎಂದು ಬೊಬ್ಬಿರುವ, ಕರ್ನಾಟಕದ Super CM ಪ್ರಿಯಾಂಕ್ ಖರ್ಗೆ ಮತ್ತು CM ಸಿದ್ದರಾಮಯ್ಯ ಅವರಿಗೆ ಸ್ವಪಕ್ಷೀಯರೇ ಖೆಡ್ಡಾಕ್ಕೆ ತೋಡಿರುವ ರೋಚಕತೆ ಇದೋ ನಿಮಗಾಗಿ… Read More ಸೊಸೆಗೆ ಬುದ್ದಿ ಹೇಳಿ, ಅತ್ತೇನೇ ಓಡಿ ಹೋದ್ಲಂತೇ!!  

ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ

ಅಕ್ರಮವಾಗಿ ವಲಸಿಗರಾಗಿ ಭಾರತಕ್ಕೆ ಬರುವ ಬಾಂಗ್ಲಾದೇಶಿಗರಿಗೂ ಮತ್ತು ರೋಹಿಂಗ್ಯರಿಗೆ ನಮ್ಮವರೇ ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿರುವ ಆಘಾತಕಾರಿ ಘಟನೆಯ ಪತ್ತೆಯಾಗಿದ್ದು, ಅದರ ಕುರಿತಾಗಿ ನೈಜ ಭಾರತೀಯರೆಲ್ಲರೂ ಎಚ್ಚರಿಕೆ ವಹಿಸಲೇ ಬೇಕಾದ ವಿಷಯದ ವಿಷಯಗಳು ಇದೋ ನಿಮಗಾಗಿ… Read More ದುಷ್ಮನ್ ಕಹಾಂ ಹೈ ಅಂದ್ರೇ ಅಗಲ್ ಬಗಲ್ ಮೇ ಹೈ