ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಇನ್ನೂ ಸುಮಾರು ವರ್ಷಗಳಷ್ಟು ಕಾಲ ಈ ದೇಶವನ್ನು ಸಮರ್ಥವಾಗಿ ಮುನ್ನಡೆಸುವಷ್ಟರ ಮಟ್ಟಿಗೆ ಆರೋಗ್ಯವಾಗಿರುವ ಮೋದಿಯವರನ್ನು 75 ವರ್ಷ ವಯಸ್ಸಿನ ಅಧಾರದ ಮೇಲೆ ಕೆಳಗಿಳಿಸಿ, 83 ವರ್ಷದ ಖರ್ಗೆಯವರನ್ನು ನಾಮಕಾವಸ್ಥೆ ಪ್ರಧಾನಿಯನ್ನಾಗಿಸಿ, 78 ವರ್ಷದ ಸೋನಿಯಾ ಮತ್ತು ಆಕೆಯ ಮಕ್ಕಳು ಅಧಿಕಾರ ಚಲಾಯಿಸುವ ಹುನ್ನಾರ, ತಿರುಕನ ಕನಸು ಎನಿಸುತ್ತಿದೆ ಅಲ್ವೇ?… Read More ಮೋದಿಯವರ ಬದಲು ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗಲಿದ್ದಾರೆಯೇ?

ಬಸ್ ನಿಲ್ಡಾಣ ಕಳುವಾಗಿದೆ

ಬೆಂಗಳೂರಿನ ಪೋಲೀಸ್ ಕಮೀಷನರ್ ಕಛೇರಿಯಿಂದ ಕೂಗಳತೆ ದೂರದಲ್ಲೇ ಇರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿ ಇದ್ದ ಬಸ್ ನಿಲ್ದಾಣವು ಇದ್ದಕ್ಕಿಂದ್ದಂತೆಯೇ ಮಾಯವಾದ ಪ್ರಕರಣ ಮತ್ತು ಅದರ ತನಿಖೆಯು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಒತ್ತಡಗಳಿಗೆ ಮಣಿದ ಪೋಲೀಸರು ಕಾಣದ ಕೈಗಳನ್ನು ರಕ್ಷಿಸಿರಬಹುದಾ? ಇಲ್ಲವೇ? 40% ಕಮಿಷನ್ ಸರ್ಕಾರ ಎಂದು ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದ ಈ ಸರ್ಕಾರ, ಈ ಪ್ರಕರಣದಲ್ಲಿ 100% ಕಮಿಷನ್ ಪಡೆದಿರಬಹುದಾ? ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡುತ್ತಿದೆ ಅಲ್ವೇ?
Read More ಬಸ್ ನಿಲ್ಡಾಣ ಕಳುವಾಗಿದೆ