ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು
ಮೊನ್ನೆ ಸುವರ್ಣ ನ್ಯೂಸ್ ಚಾನೆಲ್ಲಿನ ಅಜಿತ್ ಹನುಮಕ್ಕನವರ್ ಅವರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವುದಕ್ಕೆ ಎಲ್ಲರೂ ಕರೆ ನೀಡುತ್ತಿದ್ದಾರಲ್ಲಾ ಅದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಸೋಕಾಲ್ಡ್ ಬುದ್ಧಿವಂತ(??) ನಟ ಎಂದು ಕೊಂಡಿರುವ ಉಪೇಂದ್ರ ಅವರನ್ನು ಕೇಳಿದಾಗ, ಯಥಾ ಪ್ರಕಾರ ತಮ್ಮ ಸಿನಿಮಾಗಳ ಸಂಭಾಷಣೆಯಂತೆ ಇದೆಲ್ಲಾ ಯಾರೋ ದಡ್ಡರು ಆಡುವ ಮಾತು ನಾವುಗಳು ಚೀನೀ ವಸ್ತುಗಳನ್ನು ಹಾಗೆಲ್ಲಾ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಇದೆಲ್ಲಾ ಭ್ರಷ್ಟರಾಜಕಾರಣಿಗಳ ಹುನ್ನಾರ. ಅದಕ್ಕಾಗಿ ನಮ್ಮ ಪ್ರಜಾಕೀಯದ ವ್ಯವಸ್ಥೆ ಬರಬೇಕೆಂದು ಓತಪ್ರೋತಾವಾಗಿ ಕಾರ್ಯಸಾಧುವಾಗದ ಮತ್ತು ಕೇಳಿದ ಪ್ರಶ್ನೆಗೆ… Read More ಭಾರತೀಯರು ಚೀನೀ ಉತ್ಪನ್ನಗಳನ್ನು ಏಕೆ ಮತ್ತು ಹೇಗೆ ಬಹಿಷ್ಕರಿಸಬೇಕು
