ಅಮೃತಸರ ಸ್ವರ್ಣ ಮಂದಿರ, ವಿಶ್ವದ ಅತೀ ದೊಡ್ಡ ಅಡುಗೆ ಮನೆ
ಧಾರ್ಮಿಕ ಕ್ಷೇತ್ರಗಳಿಗೆ ಆಗಾಗ ಹೋಗಿ ಭಗವಂತನ ದರ್ಶನ ಪಡೆಯುವ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೇ, ಅ ಕ್ಷೇತ್ರಗಳ ಮಹಿಮೆ ಮತ್ತು ಅಲ್ಲಿಯ ಧನಾತ್ಮಕ ಕಂಪನಗಳು ನಮ್ಮಲ್ಲಿ ಸೇರಿಕೊಳ್ಳುತ್ತವೆ. ಅದೇ ರೀತಿ ನೂರಾರು ಮೈಲಿಗಳ ದೂರಗಳಿಂದ ಬರುವ ಭಕ್ತಾದಿಗಳಿಗೆ ಆದರಾತಿಥ್ಯವನ್ನು ನೀಡಲು ಅಲ್ಲಿಯ ದೇವಾಲಯಗಳೂ,ಯಾತ್ರಿ ನಿವಾಸಗಳು ಮತ್ತು ಪ್ರಸಾದ ರೂಪದಲ್ಲಿ ಊಟೋಪಚಾರಗಳನ್ನು ನೀಡಲು ಸಿದ್ಧವಾಗಿರುತ್ತದೆ. ತಿರುಪತಿ, ಧರ್ಮಸ್ಥಳ, ಉಡುಪಿ, ಕೊಲ್ಲೂರು, ಶೃಂಗೇರಿ, ಹೊರನಾಡು ಶ್ರೀಕ್ಷೇತ್ರಗಳು ಈ ರೀತಿಯ ಅದರಾತಿಥ್ಯಗಳಿಗೆ ಹೆಸರುವಾಸಿಯಾಗಿವೆ. ಇವೆಲ್ಲಕ್ಕಿಂತಲೂ ಒಂದು ಕೈ ಮೇಲೇ ಎನ್ನಬಹುದಾದ ಅಮೃತಸರದ… Read More ಅಮೃತಸರ ಸ್ವರ್ಣ ಮಂದಿರ, ವಿಶ್ವದ ಅತೀ ದೊಡ್ಡ ಅಡುಗೆ ಮನೆ
