ಅರ್ಥಪೂರ್ಣ ಸ್ವಾತಂತ್ರ್ಯೋತ್ಸವದ ಆಚರಣೆ

ಆಗಸ್ಟ್ 15, 1947ರಂದು ಬ್ರಿಟಿಷರ ದಾಸ್ಯದಿಂದ ಹೊರಬಂದು ಭಾರತ ಸ್ವಾತಂತ್ರ್ಯ ಪಡೆದ ನಂತರ ಪ್ರತೀ ವರ್ಷವೂ ಸಡಗರ ಸಂಭ್ರಮಗಳಿಂದ ಸರ್ಕಾರದ ವತಿಯಿಂದ, ಸಂಘಸಂಸ್ಥೆಗಳು ಮತ್ತು ಶಾಲಾಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಿಕೊಂಡು ಬರುವುದು ವಾಡಿಕೆ. ಬೆಳ್ಳಂಬೆಳ್ಳಿಗೆ ಎಲ್ಲರೂ ಹತ್ತಿರದ ಮೈದಾಗಳಿಗೆ ಹೋಗಿ ನಮ್ಮ ತ್ರಿವರ್ಣಧ್ವಜವನ್ನು ಹಾರಿಸಿ, ಎತ್ತರದ ಧ್ವನಿಯಲ್ಲಿ ಜನಗಣಮನ ರಾಷ್ಟ್ರಗೀತೆಯನ್ನು ಹಾಡಿ ಬೋಲೋ…. ಭಾರತ್ ಮಾತಾ ಕೀ… ಜೈ ಎಂದು ನಾಭಿ ಹರಿಯುವಂತೆ ಘೋಷಣೆ ಕೂಗುವ ಸಂತೋಷವನ್ನು ಹೇಳುವುದಕ್ಕಿಂದ ಅನುಭವಿಸಿವರಿಗೇ ಗೊತ್ತು ಅದರ ಗಮ್ಮತ್ತು. ಧ್ವಜಾರೋಹಣದ ನಂತರ ವಂದಿಮಾಗದರಿಂದ… Read More ಅರ್ಥಪೂರ್ಣ ಸ್ವಾತಂತ್ರ್ಯೋತ್ಸವದ ಆಚರಣೆ