ಆದರ್ಶ ಕಲಾಕುಂಜ ಲಲಿತಕಲಾ ಶಾಲೆಯ ಸ್ವಾತಂತ್ಯ್ರೋತ್ಸವದ ಸಂಭ್ರಮ
ಸಾಧಾರಣವಾಗಿ ನಮ್ಮ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಬರುವುದೇ ಶ್ರಾವಣ ಮಾಸದಲ್ಲಿ. ಹೇಳೀ ಕೇಳಿ ಶ್ರಾವಣ ಮಾಸ ಭಾರತೀಯರಿಗೆ ಸಾಲು ಸಾಲು ಹಬ್ಬಗಳ ಸಂಭ್ರಮದ ಮಾಸ. ನಮ್ಮ ಭಾರತೀಯರು ತಮ್ಮ ಪ್ರತಿಯೊಂದು ಹಕ್ಕುಗಳಿಗೂ ಸಂವಿಧಾನವನ್ನು ಉಲ್ಲೇಖಿಸುವವರು, ಅದೇಕೋ ಏನೋ ಸ್ವಾತಂತ್ಯ್ರೋತ್ಸವ ಮತ್ತು ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ತಮ್ಮ ಸಂಪ್ರದಾಯದ ಭಾಗವಾಗಿ ಮಾಡಿಕೊಳ್ಳದೇ ಇರುವುದು ಸೋಜಿಗವೇ ಸರಿ. ಬಹುತೇಕರು ಸ್ವಾತ್ರಂತ್ರ್ಯೋತ್ಸವದಂದು ಸಿಕ್ಕ ರಜೆಯನ್ನು ಮಜಾ ಮಾಡಲು ಬಯಸುವವರೇ ಹೆಚ್ಚು. ಈ ರಾಷ್ಟ್ರೀಯ ಹಬ್ಬಗಳು ವಾರಾಂತ್ಯದ ಹಿಂದು ಇಲ್ಲವೇ ಮುಂದೆ… Read More ಆದರ್ಶ ಕಲಾಕುಂಜ ಲಲಿತಕಲಾ ಶಾಲೆಯ ಸ್ವಾತಂತ್ಯ್ರೋತ್ಸವದ ಸಂಭ್ರಮ


