ತ್ಯಾಗ ಮತ್ತು ಬಲಿದಾನದ ದಿನ.
ಅವರೆಲ್ಲರೂ 20-25 ರ ವಯಸ್ಸಿನ ಆಸುಪಾಸಿನಲ್ಲಿದ್ದ ವಿದ್ಯಾವಂತ ಮತ್ತು ಬುದ್ಧಿವಂತ ಯುವಕರು. ಆ ವಯಸಿನಲ್ಲಿ ಕೆಲಸಕ್ಕೆ ಸೇರಿಕೊಂಡು ಕೈ ತುಂಬಾ ಹಣ ಸಂಪಾದಿಸಿ ಐಶಾರಾಮ್ಯವಾದ ಜೀವನ ನೆಡೆಸಬಹುದಿತ್ತು. ಆದರೆ ಆ ಯುವಕರು ಆಯ್ಕೆಮಾಡಿಕೊಂಡಿದ್ದು ದೇಶ ಸೇವೆ. ಮಾರ್ಚ್ 23. 1931 ರಂದು ಭಾರತ ದೇಶದ ಆ ಮೂವರು ಮಹಾನ್ ಚೇತನಗಳಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರುಗಳು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತಾ ಅತ್ಯಂತ ಸಂತೋಷದಿಂದಲೇ ತಾನು… Read More ತ್ಯಾಗ ಮತ್ತು ಬಲಿದಾನದ ದಿನ.
