ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆ
ವಿದ್ಯಾರಣ್ಯಪುರ ಮಂಥನದ ಆರನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆಯ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀ ಎಸ್. ರವಿ ವಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕರು ಬಿಇಎಂಎಲ್ ಅವರ ಅಮೃತ ಹಸ್ತದಿಂದ ಜಾಲಹಳ್ಳಿ ನಗರದ ಸಂಘಚಾಲಕರಾದ ಶ್ರೀ ನಾಗರಾಜ್ ಮೌದ್ಗಲ್ ಅವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಯುತ ರವಿಯವರು ಆರಂಭದಲ್ಲಿ ತಮ್ಮ ದೀರ್ಘಕಾಲದ ಅನುಭವ ಮತ್ತು ಪರಿಣಿತಿಯಿಂದ ನಾನಾ ರೀತಿಯ ವಿಮಾನಗಳು, ಅವುಗಳ ಶಕ್ತಿ… Read More ರಫೇಲ್ ವ್ಯವಹಾರದ ಕುರಿತಾದ ಸತ್ಯಾಸತ್ಯತೆ
