🌿🌱 ಪ್ರಕೃತಿಯಲ್ಲಿ ಹಳೆ ಬೇರು ಹೊಸ ಚಿಗುರು ಮೂಡುವಂತೆ, ನಮ್ಮೆಲ್ಲರಲ್ಲೂ ಹೊಸಾ ಉತ್ಸಾಹ ಮೂಡಲಿ.
ಜೀವನದಲ್ಲಿ ಸುಖಃ-ದುಖಃ,ಗಳು ಬೇವು-ಬೆಲ್ಲದಂತೆ ಹದವಾಗಿದ್ದು, ಸಿಹಿ ಪಾಲು ಹೆಚ್ಚಾಗಿರಲಿ.
ಎಲ್ಲರಿಗೂ ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬದ ಶುಭಾಶಯಗಳು
ಈ ಹೊಸಾ ವರ್ಷದಲ್ಲಿ, ದೇಶಾದ್ಯಂತ ಸಕಾಲಕ್ಕೆ ಮಳೆಯಾಗಿ ಸಂವೃದ್ಧವಾದ ಬೆಳೆಯಾಗಿ, ನಮ್ಮೆಲರ ಬಾಳು, ಸುಖಃ, ಶಾಂತಿ, ನೆಮ್ಮದಿ ಮತ್ತು ಸಮೃದ್ದಿಯಿಂದಿರಲಿ.
ನೇರ, ದಿಟ್ಟ, ಸಮರ್ಥ ನಾಯಕ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಭಾರತ ದೇಶ ಮತ್ತೊಮ್ಮೆ ವಿಶ್ವಗುರುವಾಗಲಿ 🌿🌱