ಯಾರದ್ದೋ ದುಡ್ಡು ಪಾಕಿಗಳ ಯುದ್ಧ

ಒಂದು ಕಡೆ ಭಯೋತ್ಪಾದನಾ ಚಟುವಟಿಕೆಗಳನ್ನು ಸಹಿಸುವುದಿಲ್ಲಾ ಎಂದು ಹೇಳಿಕೊಂಡು ಮತ್ತೊಂದೆಡೆ IMF ಮೂಲಕ 8500 ರೂಪಾಯಿಗಳಷ್ಟು ಸಾಲವನ್ನು ಕೊಡಿಸುವ ಮೂಲಕ, ಅಮೇರಿಕಾ ಮತ್ತು ಚೀನಾ ದೇಶಗಳು ತಮ್ಮ ಶಸ್ತ್ರಾಸ್ತ್ರ ಮಾರುತ್ತಾ, ಪರೋಕ್ಷವಾಗಿ ಭಾರತವನ್ನು ಬಗ್ಗು ಬಡಿಯಲು ಮುಂದಾಗಿದೆಯೇ? … Read More ಯಾರದ್ದೋ ದುಡ್ಡು ಪಾಕಿಗಳ ಯುದ್ಧ

ಮೈಸೂರು ಕರಗ

ಮೈಸೂರಿನಲ್ಲಿ ದಸರಾ ಹಬ್ಬದಷ್ಟೇ ಅದ್ದೂರಿಯಾಗಿ ಆಚರಿಸಲ್ಪಡುವ ಮಿನಿ ದಸರಾ ಎಂದೇ ಪ್ರಖ್ಯಾತವಾಗಿರುವ ಮೈಸೂರು ಕರಗದ ಇತಿಹಾಸ ಆ ಹಬ್ಬದ ಆಚರಣೆ ಮತ್ತು ವೈಶಿಷ್ಟ್ಯಗಳು ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಮೈಸೂರು ಕರಗ

ಜನಿವಾರದ ಜಟಾಪಟಿ

ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಮಾಡುವುದನ್ನು ತಡೆಗಟ್ಟಲ್ಲು ನೂರಾರು ತಂತ್ರಜ್ಞಾನಗಳು ಇರುವಾಗ ಹಿಂದೂಗಳ ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯ ಭಾಗವಾದ ಜನಿವಾರ, ಉಡುದಾರ, ಶಿವದಾರ ಕಡೆಗೆ ಹೆಣ್ಣು ಮಕ್ಕಳ ಮಂಗಲಸೂತ್ರವನ್ನೂ ಕಿತ್ತು ಹಾಕುವ ಮನಸ್ಥಿತಿಯ ವಿರುದ್ಧ ಪ್ರತಿಯೊಬ್ಬ ಹಿಂದೂಗಳೂ ಒಕ್ಕೊರಲಿನಿಂದ ಅನಿವಾರ್ಯವಾಗಿ ಹೋರಾಟ ಮಾಡಲೇ ಬೇಕಾದ ಸಂಧರ್ಭ ಬಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ
Read More ಜನಿವಾರದ ಜಟಾಪಟಿ

ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ಇಂದಿನ ಖಾಸಗೀ ಆಂಗ್ಲ ಮಾಧ್ಯಮದ ಶಾಲೆಗಳ ನಡುವೆಯೂ ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೂರು ವರ್ಷಗಳನ್ನು ಪೂರೈಸಿದ್ದು, ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ಎಂಬ ವಿನೂತನ ಶೀರ್ಷಿಕೆಯ ಅಡಿಯಲ್ಲಿ ಇದೇ 2025ರ ಏಪ್ರಿಲ್ ತಿಂಗಳ 11, 12 ಹಾಗೂ 13 ರಂದು ಮೂರು ದಿನಗಳ ಕಾಲ ಅದ್ದೂರಿಯಾಗಿ ಮತ್ತು ಅಷ್ಟೇ ಅರ್ಥ ಪೂರ್ಣ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ

ವಿದ್ಯುತ್, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಹಿಂದಿನ ಕರಾಳ ಸತ್ಯ

2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯಸರ್ಕಾರ ನಂದಿನಿ ಹಾಲು ಮೊಸರು ಮತ್ತು ವಿದ್ಯುತ್ ಬೆಲೆಯನ್ನು ಯದ್ವಾ ತದ್ವಾ ಏರಿಸಿಸಿರುವ ಹಿಂದಿರುವ ಕರಾಳ ಘನ ಘೋರ ಸತ್ಯಾ ಸತ್ಯತೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದ್ದು ಅದರ ಸಂಪೂರ್ಣ ಕಥೆ ವ್ಯಥೆ ಇದೋ ನಿಮಗಾಗಿ… Read More ವಿದ್ಯುತ್, ಹಾಲು ಮತ್ತು ಮೊಸರಿನ ಬೆಲೆ ಏರಿಕೆಯ ಹಿಂದಿನ ಕರಾಳ ಸತ್ಯ

ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ತಾವು ಸಮಾಜವಾದಿಗಳು, ಕೋಮುವಾದ ವಿರೋಧಿಗಳು, ಜಾತ್ಯಾತಿತರು, ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವವರು ಎಂದು ಅಬ್ಬರಿಸಿ ಬೊಬ್ಬಿರಿಯುವ ರಾಜ್ಯಸರ್ಕಾರ, ಉತ್ತರ ಪ್ರದೇಶದ ವಾರಣಾಸಿಯಂತೆಯೇ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ ಕಾರ್ಯಕ್ರಮದ ಮೂಲಕ ಕೋಟಿ ಕೋಟಿ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಸ್ಯಾಂಕಿ ಕೆರೆಯಲ್ಲಿ ಕಾವೇರಿ ಗಂಗಾರತಿ

ಭಾರತೀಯ ರೈಲ್ವೇ ಇತಿಹಾಸ

ಭಾರತದಲ್ಲಿ ರೈಲ್ವೇ ಇಲಾಖೆಯನ್ನು ಆರಂಭಿಸಿದವರು ಯಾರು ಎಂದಾಕ್ಷಣ ಬ್ರಿಟೀಷರು ಎಂಬ ಉತ್ತರವೇ ಬರುತ್ತದೆ. ಆದರೆ, ಬ್ರಿಟೀಷರಿಗೆ ಸಾಲ ಕೊಡುವಷ್ಟು ಆಗರ್ಭ ಶ್ರೀಮಂತರೊಬ್ಬರು ಭಾರತೀಯ ರೈಲ್ವೆಯನ್ನು ಆರಂಭಿಸಿದರು. ನಂತರ ಮತ್ತೊಬ್ಬ ಪ್ರಯಾಣಿಕರ ಒತ್ತಾಯದ ಮೇರೆಗೆ ರೈಲಿನಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿದರು. ಹೀಗೆ ಭಾರತೀಯ ರೈಲ್ವೇ ನಡೆದು ಬಂದ ರೋಚಕತೆ ಇದೋ ನಿಮಗಾಗಿ… Read More ಭಾರತೀಯ ರೈಲ್ವೇ ಇತಿಹಾಸ

ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಪುರುಷರಿಗಿಂತಲೂ ತಾವೇನೂ ಕಡಿಮೆ ಇಲ್ಲಾ ಎಂಬ ಅಂಧ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಪುರುಷ ದ್ವೇಷಿಗಳಾಗುತ್ತಿರುವ ಹೆಣ್ಣು ಮಕ್ಕಳಿಂದಾಗಿ, 2030ರ ಹೊತ್ತಿಗೆ ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿದು, ಶಾಸ್ತ್ರೋಕ್ತವಾಗಿ ಗಂಗಾಜಲದಿಂದ ಧಾರೆ ಎರೆದು ಮಗಳನ್ನು ಅಳಿಯನಿಗೆ ಕನ್ಯಾದಾನ ಮಾಡುತ್ತಿದ್ದ ಪದ್ದತಿ ಇನ್ನು ಮುಂದೆ ಮರೀಚಿಕೆಯಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

ಮಸಾನ್ ಹೋಲಿ (ಸ್ಮಶಾನ/ಭಸ್ಮ ಹೋಲಿ)

ಫಾಲ್ಗುಣ ಮಾಸದ ಪೌರ್ಣಿಮೆಯಂದು ಅಚರಿಸುವ ಹೋಲಿ ಹಬ್ಬಕ್ಕೂ ನಾಲ್ಕು ದಿನಗಳ ಮಂಚೆಯೇ, ಮೋಕ್ಷನಗರ ಎಂದೇ ಖ್ಯಾತವಾಗಿರುವ ದೇಶದ ಆಧ್ಯಾತ್ಮಿಕ ರಾಜಧಾನಿ ಕಾಶಿಯಲ್ಲಿ ರಂಗ್ ಭರಿ ಏಕಾದಶಿಯಂದು ಆರಂಭವಾಗಿ ನಾಲ್ಕೈದು ದಿನಗಳ ಕಾಲ ಅತ್ಯಂತ ವಿಶಿಷ್ಟವಾಗಿ ಮಣಿಕರ್ಣಿಕಾ ಘಾಟ್ ನಲ್ಲಿ ಆಚರಿಸಲ್ಪಡುವ ಸ್ಮಶಾನ (ಮಸಾನ್) ಹೋಲಿ/ಭಸ್ಮ ಹೋಲಿಯ ಸವಿವರಗಳು ಇದೋ ನಿಮಗಾಗಿ… Read More ಮಸಾನ್ ಹೋಲಿ (ಸ್ಮಶಾನ/ಭಸ್ಮ ಹೋಲಿ)