ಪುಸ್ತಕ ತಾಂಬೂಲದ ಸುನೀಲ್ ಹಳೆಯೂರು

ನವೆಂಬರ್ ತಿಂಗಳಿನಲ್ಲಿ ಹಳದಿ ಕೆಂಪು ಬಣ್ಣದ ಶಾಲು ಹಾಕಿಕೊಂಡು ಕನ್ನಡ ಕನ್ನಡ ಎಂದು ಓಡಾಡುವುದೇ ರಾಜ್ಯೋತ್ಸವ ಎಂದು ಭಾವಿಸಿರುವವರ ಮಧ್ಯೆ, ಇಡೀ ನವೆಂಬರ್ ಪೂರ್ತಿ ಪುಸ್ತಕ ತಾಂಬೂಲ ಎನ್ನುವ ವಿಭಿನ್ನ ಅಭಿಯಾನದ ಮೂಲಕ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಸಂಭ್ರಮಿಸುವ ಶ್ರೀ ಸುನೀಲ್ ಹಳೆಯೂರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಪುಸ್ತಕ ತಾಂಬೂಲದ ಸುನೀಲ್ ಹಳೆಯೂರು

ಅರವಿಂದ್ ಮೆಳ್ಳಿಗೇರಿ 

ಬೆಳಗಾವಿಯಿಂದ-ಬೋಯಿಂಗ್‌ವರೆಗೆ, ಜಗತ್ತೇ ತಿರುಗಿ ನೋಡುವಂತಹ ಕ್ವೆಸ್ಟ್ ಗ್ಲೋಬಲ್ ಮತ್ತು ಏಕ್ವಸ್ ಕಂಪನಿಯ ಸ್ಥಾಪಕರಾದ ಕನ್ನಡಿಗ ಶ್ರೀ ಅರವಿಂದ್ ಮೆಳ್ಳಿಗೇರಿಯವರ ವೈಮಾನಿಕ ಕ್ಷೇತ್ರದಲ್ಲಿನ ಯಶೋಗಾಥೆ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರವಿಂದ್ ಮೆಳ್ಳಿಗೇರಿ 

ವಿ. ಶಾಂತಾರಾಮ್

ಕರ್ನಾಟಕದಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ಬೆಳೆದು, ಹುಬ್ಬಳ್ಳಿಯ ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಆಗಿ ಸಿನಿಮಾಗಳ ಬಗ್ಗೆ ಒಲವನ್ನು ಮೂಡಿಸಿಕೊಂಡು, ಈ ದೇಶ ಕಂಡ ಅತ್ಯುತ್ತಮ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿದ್ದಲ್ಲದೇವೀರ ಸಾವರ್ಕರ್ ಅವರ ಅಪ್ಪಟ ಅಭಿಮಾನಿಯಾಗಿ ಪ್ರಖ್ಯಾತಿ ಪಡೆದ್ದಿದ್ದಂತಹ ಶ್ರೀ ವಿ. ಶಾಂತಾರಾಮ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ವಿ. ಶಾಂತಾರಾಮ್

ರಾಜು ಅನಂತಸ್ವಾಮಿ

7 ವಯಸ್ಸಿನಲ್ಲಿಯೇ ತಬಲಾ ವಾದನದ ಅಭ್ಯಾಸ ನಡೆಸಿ, 9ನೇ ವಯಸ್ಸಿನಲ್ಲಿಯೇ ತಂದೆಯ ಜೊತೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, 21 ವಯಸ್ಸಾಗುವಷ್ಟರಲ್ಲಿ ನಾಡಿನ ಹೆಸರಾಂತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕನಾಗಿ ನಟನೆಯಲ್ಲೂ ಸೈ ಎನಿಸಿಕೊಂಡು ತನ್ನ 35ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ರಾಜು ಅನಂತಸ್ವಾಮಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಾಜು ಅನಂತಸ್ವಾಮಿ

ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ಮುಚ್ಚಿಟ್ಟ/ಬಚ್ಚಿಟ್ಟ ವಿಷಯಗಳಿಗೇ ಕುತೂಹಲ ಹೆಚ್ಚು ಎನ್ನುವಂತೆ ಸಂಘದ ಚಟುವಟಿಗೆಗಳ ಮೇಲೆ ನಿರ್ಭಂಧ ಹೇರಿದಷ್ಟೂ ಸಂಘ ಪ್ರಭಲವಾಗುತ್ತದೆ ಎನ್ನುವುದಕ್ಕೆ ಚಿತ್ತಾಪುರದಲ್ಲಿ ನೆನ್ನೆ ನಡೆದ ಅಭೂತಪೂರ್ವ ಪಥಸಂಚಲನವೇ ಜ್ವಲಂತ ಸಾಕ್ಷಿಯಾಗಿದ್ದು ಆ ಕುರಿತಂತೆ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ದೂರದರ್ಶನ ಮತ್ತು ಖಾಸಗೀ ಕಿರುತೆರೆಯಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಅನಭಿಷಕ್ತ ರಾಣಿಯಾಗಿ ಮೆರೆದಿದ್ದಂತಹ ಶ್ರೀಮತಿ ಶೈಲಜಾ ಸಂತೋಷ್ ಆವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಕಿರುತೆರೆಯ ಅನಭಿಷಕ್ತ ರಾಣಿ, ಶೈಲಜಾ ಸಂತೋಷ್ 

ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ (ರಾಘು)

ತೆಂಡುಲ್ಕರ್, ಧೋನಿ, ಕೊಹ್ಲಿ, ರೋಹಿತ್ ನಿಂದ ಹಿಡಿದು ಇಂದಿನ ಕೆ. ಎಲ್. ರಾಹುಲ್, ಬುಮ್ರಾ, ಗಿಲ್, ಜೈಸ್ವಾಲ್ ಎಲ್ಲರೂ ಅತ್ಯಂತ ಪ್ರೀತಿಸುವ ಮತ್ತು ಗೌರವಿಸುವ ಕಳೆದ 13 ವರ್ಷಗಳಿಂದ, ಭಾರತ ಕ್ರಿಕೆಟ್ ತಂಡ ಯಶಸ್ವಿಗಾಗಿ ಎಲೆಮರೆ ಕಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಧ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದೀವಗಿ (ರಾಘು, ರಾಘು ಭಯ್ಯಾ) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ (ರಾಘು)

ಸಾವಯವ ಕೃಷಿ ತಜ್ಞ ನಾಡೋಜ ಶ್ರೀ ನಾರಾಯಣರೆಡ್ಡಿ

ಹೋಟೆಲ್ಲಿನಲ್ಲಿ ಎಂಜಿಲು ಲೋಟ ತೊಳಿಯುತ್ತಿದ್ದಂತಹ, ಲಾರಿಗಳ ಡ್ರೈವರ್ ಆಗಿದ್ದಂತಹ, ಮುಂಬೈ ಡಾನ್ ಹಾಜಿ ಮಸ್ತಾನ್ ಜೊತೆ ಕೆಲಸ ಮಾಡಿದ್ದಂತಹ ವ್ಯಕ್ತಿ, ಮುಂದೆ ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾಗಿ ನಾಡೋಜ ಪ್ರಶಸ್ತಿ ಯನ್ನು ಪಡೆಯುವಷ್ಟರ ಮಟ್ಟಿಗೆ ಬೆಳೆದ ಶ್ರೀ ನಾರಾಯಣರೆಡ್ಡಿ ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳು ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸಾವಯವ ಕೃಷಿ ತಜ್ಞ ನಾಡೋಜ ಶ್ರೀ ನಾರಾಯಣರೆಡ್ಡಿ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿ

650 ಬಗೆಯ ಭತ್ತದ ಬೀಜಗಳ ಸಂರಕ್ಷಿಸಿ 2024ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಕಾಸರಗೋಡಿನ ಕನ್ನಡಿಗ ರೈತ ಶ್ರೀ ಸತ್ಯನಾರಾಯಣ ಬೇಲೇರಿ ಅವರ ಸಾಧನೆಗಳ ಬಗ್ಗೆ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ  ಇದೋ ನಿಮಗಾಗಿ.… Read More ಪದ್ಮಶ್ರೀ ಸತ್ಯನಾರಾಯಣ ಬೇಲೇರಿ