ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ

ಉಡುಪಿಯ ಕುಂದಾಪುರದ ಬಳಿ ಕಾಂತಾರ ಚಿತ್ರ ಚಿತ್ರೀಕರಣವಾದ ಕೆರಾಡಿಯ ಸಮೀಲದಲ್ಲೇ ಸುಂದರ ಪ್ರಕೃತಿತಾಣದ ಮಧ್ಯೆ, ಗುಹೆಯಲ್ಲಿ ಜಲಾವೃತದ ಮಧ್ಯೆ ವಿರಾಜಮಾನವಾಗಿರುವ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ನ ದರ್ಶನವನ್ನು ಮಾಡಿಕೊಂಡು ಬರೋಣ ಬನ್ನಿ.… Read More ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ

ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವ

ಆಷಾಢ ಮಾಸದಲ್ಲಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ನಿಷಿದ್ಧವಾಗಿದ್ದು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಖಡ್ಡಾಯವಾಗಿ ತವರು ಮನೆಗೆ ಬರುವ ಸಂಪ್ರದಾಯವಿದ್ದರೆ, ಚಾಮರಾಜ ನಗರದಲ್ಲಿ ಮಾತ್ರಾ, ಆಷಾಢ ಹುಣ್ಣಿಮೆಯಂದೇ ಬ್ರಹ್ಮರಥೋತ್ಸವನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಲಿದ್ದು, ಈ ರಥೋತ್ಸವದಲ್ಲಿ ನವದಂಪತಿಗಳೇ ಪ್ರಮುಖ ಆಕರ್ಷಣೆಯಾಗಿದ್ದು ನವದಂಪತಿಗಳ ಜಾತ್ರೇ ಎಂದು ಕರೆಸಿಕೊಳ್ಳುವ ಈ ರಥೋತ್ಸವದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವ

ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

ತಲಕಾಡಿನ ಬಳಿಯ ಮುಡುಕುತೊರೆ ಯಲ್ಲಿ ಪ್ರತೀ ಮಾಘ ಮಾಸದಲ್ಲಿ ಎರಡು ವಾರಕ್ಕೂ ಅಧಿಕ ಸಮಯ ನಡೆಯುವ ಅದ್ದೂರಿಯ ವಿಶ್ವವಿಖ್ಯಾತ ಶ್ರೀ ಮಲ್ಲಿಕಾರ್ಜುನಸ್ವಾಮಿಯ ಬ್ರಹ್ಮರಥೋತ್ಸವ ಮತ್ತು ದನಗಳ ಜಾತ್ರೋತ್ಸವ ದ ಕುರಿತಾದ ಸವಿವರಗಳು ಇದೋ ನಿಮಗಾಗಿ… Read More ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

ಬಿಂಡಿಗದ ಶ್ರೀ ದೇವೀರಮ್ಮ

ವರ್ಷಕ್ಕೊಮ್ಮೆ ದೀಪಾವಳಿಯ ನರಕಚತುರ್ದಶಿಯಂದು ಮಾತ್ರವೇ ಭಕ್ತರ ದರ್ಶನಕ್ಕೆ ಅವಕಾಶವಿರುವ ಚಿಕ್ಕಮಗಳೂರಿನ ಬಳಿಯ ಬಿಂಡಿಗದ ಶ್ರೀ ದೇವೀರಮ್ಮ ಪೌರಾಣಿಕ ಹಿನ್ನಲೆ, ಅಲ್ಲಿನ ಉತ್ಸವದ ವೈಶಿಷ್ಟ್ಯತೆಗಳು ಮತ್ತು ಅಚರಣೆಗಳ ಸವಿವರಗಳು ಇದೋ ನಿಮಗಾಗಿ … Read More ಬಿಂಡಿಗದ ಶ್ರೀ ದೇವೀರಮ್ಮ