ಕ್ಯಾಮೇನಹಳ್ಳಿಯ ಶ್ರೀ ಆಂಜನೇಯನ ಶ್ರೀ ಕಮನೀಯ ಕ್ಷೇತ್ರ

ಶ್ರೀ ಕ್ಷೇತ್ರಕ್ಕೊಂದು ಉಪಕ್ಷೇತ್ರವಾಗಿ, ಗಿರಿಜಾ ಮೀಸೆಯನ್ನು ಹೊತ್ತ ಎದುರು ಮುಖ ಹೊಂದಿರುವ ಶ್ರೀ ಕ್ಯಾಮೇನಹಳ್ಳಿಯ ಶ್ರೀ ಕಮನೀಯ ಕ್ಷೇತ್ರದ ಸಾವಿರಾರು ವರ್ಷಗಳ ಇತಿಹಾಸ ಇರುವ ಶ್ರೀ ಆಂಜನೇಯನ ವೈಶಿಷ್ಟ್ಯಗಳು ಮತ್ತು ಅಲ್ಲಿನ ಕ್ಷೇತ್ರ ಮಹಿಮೆಯನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ
Read More ಕ್ಯಾಮೇನಹಳ್ಳಿಯ ಶ್ರೀ ಆಂಜನೇಯನ ಶ್ರೀ ಕಮನೀಯ ಕ್ಷೇತ್ರ

ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು

ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ಕ್ಷೇತ್ರ ಮಹಿಮೆ ಇದ್ದರೆ, ಇಂದಿಗೂ ವಿಜ್ಞಾನಕ್ಕೆ ಕಗ್ಗಂಟಾಗಿಯೇ ಉಳಿದಿರುವ ಪುರಿಯ ಶ್ರೀ ಜಗನ್ನಾಥ ದೇವಾಲಯದ ಹತ್ತಾರು ವಿಸ್ಮಯಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥ ದೇವಾಲಯದ ವಿಸ್ಮಯಗಳು

ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ

ಒರಿಸ್ಸಾದ ಪುರಿಯಲ್ಲಿರುರುವ ವಿಶ್ವವಿಖ್ಯಾತ ಜಗನ್ನಾಥನ ಮಂದಿರದ ಇತಿಹಾಸ, ಅಲ್ಲಿನ ವಿಗ್ರಹದ ಸ್ಥಾಪನೆ ಆದದ್ದು ಹೇಗೇ? ನಿರ್ಧಿಷ್ಟ ಕಾಲಘಟ್ಟದಲ್ಲಿ ವಿಗ್ರಹ ಮತ್ತು ಹೃದಯವನ್ನು ಬದಲಿಸುವ ನಬಕಳೇಬರ ಉತ್ಸವ ಮತ್ತು ವರ್ಷಕ್ಕೊಮ್ಮೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಿಸಲ್ಪಡುವ ರಥಯಾತ್ರೆಯ ರೋಚಕತೆಯ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ಪುರಿ ಜಗನ್ನಾಥನ ದೇವಾಲಯ ಸ್ಥಾಪನೆ, ನಭಕಳೇಬರ್ ಉತ್ಸವ ಮತ್ತು ರಥಯಾತ್ರೆ

ಶ್ರೀ ಬೇಡಿ ಹನುಮಾನ್, ಪುರಿ

ಪುರಾಣ ಪ್ರಸಿದ್ಧ ಒರಿಸ್ಸಾದ ಪುರಿ ಶ್ರೀ ಜಗನ್ನಾಥನ ಸನ್ನಿಧಿಯಲ್ಲೇ ಇರುವ ಬೇಡಿ ಹನುಮಾನ್ ದೇವಾಲಯಕ್ಕೆ ಭೇಟಿ ನೀಡದೇ ಹೋದಲ್ಲಿ ಪುರಿ ದರ್ಶನದ ಭಾಗ್ಯವೇ ದೊರೆಯದು ಎಂಬ ಪ್ರತೀತಿ ಇದೆ. ಅಲ್ಲಿ ಹನುಮಂತನಿಗೆ ಯಾರು? ಏತಕ್ಕಾಗಿ ಬೇಡಿ ತೊಡಿಸಿದವರು? ಎಂಬೆ ಕುತೂಹಲಕಾರಿ ಮಾಹಿತಿಯನ್ನು ನಮ್ಮ ದೇಗುಲ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಶ್ರೀ ಬೇಡಿ ಹನುಮಾನ್, ಪುರಿ

ಶ್ರೀ ಬೇಡಿ ಆಂಜನೇಯಸ್ವಾಮಿ, ತಿರುಮಲ

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರು ಆ ದೇವಸ್ಥಾನದ ಮಹಾದ್ವಾರದಿಂದ ಕೂಗಳತೆಯ ದೂರದಲ್ಲೇ ಇರುವ ಕೈಗಳಿಗೆ ಬೇಡಿಗಳನ್ನು ಹಾಕಿಕೊಂಡು ಕುಳಿತಿರುವ ಬೇಡಿ ಆಂಜನೇಯ ಸ್ವಾಮಿಯ ಬಗ್ಗೆ ಪರಿಚಯವೇ ಇಲ್ಲವಾಗಿರುವುದು ವಿಪರ್ಯಾಸವಾಗಿದ್ದು, ನಮ್ಮ ದೇಗಲ ದರ್ಶನ ಮಾಲಿಕೆಯಲ್ಲಿ ಬೇಡಿ ಆಂಜನೇಯ ಸ್ವಾಮಿಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಶ್ರೀ ಬೇಡಿ ಆಂಜನೇಯಸ್ವಾಮಿ, ತಿರುಮಲ

ಅಯೋಧ್ಯೆಯ ಶ್ರೀ ಮೂಲ ರಾಮ

ಬಾಬರ್ ಆಕ್ರಮಣ ಮಾಡಿದ ಕಾಲದಲ್ಲಿ ಅಯೋಧ್ಯೆಯಲ್ಲಿ ಇದ್ದ ಶ್ರೀ ರಾಮನ ಮೂರ್ತಿ ಈಗ ಎಲ್ಲಿದೇ? ಮತ್ತು ಹೇಗಿದೆ? ಎನ್ನುವ ಕುತೂಹಲಕ್ಕೆ ನಮ್ಮ ಇಂದಿನ ದೇಗಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಯೋಧ್ಯೆಯ ಶ್ರೀ ಮೂಲ ರಾಮ

ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

ದಾವಣಗೆರೆ ಬಳಿಯ ತುಂಗಭದ್ರಾ ತಟದಲ್ಲಿರುವ ಹರಿಹರಕ್ಕೆ ಆ ಹೆಸರು ಬರಲು ಕಾರಣವೇನು? ಆ ಊರಿಗೆ ಇರುವ ಇತರೇ ಹೆಸರುಗಳೇನು? ಆ ಊರಿನಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನದ ಔಚಿತ್ಯ ಮತ್ತು ಅದರ ಇತಿಹಾಸದ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನ

ಮೈಸೂರು ಶ್ರೀ ಚಾಮುಂಡಿ ಬೆಟ್ಟದ ಮಹಾ ನಂದಿ

ನಮ್ಮಲ್ಲಿ ಬಹುತೇಕರು ಮೈಸೂರಿನ ಚಾಮುಂಡೀ ಬೆಟ್ಟಕ್ಕೆ ಹೋಗಿ ತಾಯಿ ಶ್ರೀ ಚಾಮುಂಡಿಯ ದರ್ಶನ ಪಡೆದು ಬಂದರೂ, ಅಲ್ಲಿನ ಮೂಲ ದೇವರಾದ ಶ್ರೀ ಮಹಾಬಲೇಶ್ವರ ಮತ್ತು ಮಹಾನಂದಿಯ ದರ್ಶನವನ್ನೇ ಮಾಡದಿರುವ ಕಾರಣ, ಶ್ರೀ ಮಹಾಬಲೇಶ್ವರ ಮತ್ತು ಮಹಾ ನಂದಿಯ ಕುರಿತಾದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ.… Read More ಮೈಸೂರು ಶ್ರೀ ಚಾಮುಂಡಿ ಬೆಟ್ಟದ ಮಹಾ ನಂದಿ

ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ

ಎಲ್ಲರಿಗೂ ತಿಳಿದಿರುವಂತೆ ತಾಯಿ ಭುವನೇಶ್ವರಿ ದೇವಿಯನ್ನು  ಕರ್ನಾಟಕದ ರಾಜ್ಯ ದೇವತೆ ಅರ್ಥಾತ್ ಕನ್ನಡ ದೇವತೆ ಎಂದು ಪೂಜಿಸಲಾಗುತ್ತದೆ. ಇಂತಹ ಭುವನೇಶ್ವರಿ ದೇವಿಯು ಪಾರ್ವತಿ ದೇವಿಯ ಹತ್ತು ಮಹಾ ವಿದ್ಯಾ ದೇವತೆಗಳಲ್ಲಿ ಒಬ್ಬಳಾಗಿದ್ದು, ನಾಲ್ಕನೆಯವಳಾಗಿ ತಾಯಿ ದುರ್ಗೆಯ ಒಂದು ಅಂಶವಾಗಿದ್ದಾಳೆ. ಭುವನೇಶ್ವರಿ ಎಂಬುದು ಸಂಸ್ಕತ ಪದವಾಗಿದ್ದು ಭುವನ ಎಂದರೆ ವಿಶ್ವ ಎಂಬರ್ಥವಾಗಿದ್ದು ಭುವನೇಶ್ವರಿ ಎಂದರೆ ವಿಶ್ವಕ್ಕೇ ಒಡತಿ ಅರ್ಥಾತ್  ವಿಶ್ವಕ್ಕೇ ತಾಯಿ ಎಂಬ ಅರ್ಧವಿದೆ. ಇಂತಹ ಭುವನೇಶ್ವರಿಯ  ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವಿರುವ ದೇವಾಲಯವು  ಉತ್ತರ ಕನ್ನಡ ಜಿಲ್ಲೆಯ… Read More ಭುವನಗಿರಿ ಶ್ರೀ ಭುವನೇಶ್ವರಿ ದೇವಾಲಯ