ರಾಮನಗರದ ಶ್ರೀ ರಾಮ ದೇವರಬೆಟ್ಟ

ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ

ಬಸವನಗುಡಿ ಕಡಲೇ ಕಾಯಿ ಪರಿಷೆ – 2023

ಆಧುನಿಕವಾಗಿ ಬೆಂಗಳೂರಿಗರು ಎಷ್ಟೇ ಬೆಳೆದಿದ್ದರೂ, ಕಾರ್ತೀಕ ಮಾಸದ ಕಡೇ ಸೋಮವಾರದಂದು ಮಾತ್ರಾ ಬಹಳ ಅದ್ದೂರಿಯಿಂದ ಕಡಲೇ ಕಾಯಿ ಪರಿಷೆಯನ್ನು ಅಪ್ಪಟ ಗ್ರಾಮೀಣ ಸೊಗಡಿನಲ್ಲೇ ಆಚರಿ ಸಂಭ್ರಮ ಪಡುತ್ತಾರೆ, ಅಂತಹ ಸಡಗರ ಸಂಭ್ರಮದ ಬಸನವಗುಡಿಯ ಕಡಲೇ ಕಾಯಿ ಪರಿಷೆಯ ಹಿನ್ನಲೆಯ ಜೊತೆಗೆ ಈ ಬಾರಿಯ ಜಾತ್ರೆಯ ವಿಹಂಗಮ ನೋಟ ಇದೋ ನಿಮಗಾಗಿ… Read More ಬಸವನಗುಡಿ ಕಡಲೇ ಕಾಯಿ ಪರಿಷೆ – 2023

ಬಿಂಡಿಗದ ಶ್ರೀ ದೇವೀರಮ್ಮ

ವರ್ಷಕ್ಕೊಮ್ಮೆ ದೀಪಾವಳಿಯ ನರಕಚತುರ್ದಶಿಯಂದು ಮಾತ್ರವೇ ಭಕ್ತರ ದರ್ಶನಕ್ಕೆ ಅವಕಾಶವಿರುವ ಚಿಕ್ಕಮಗಳೂರಿನ ಬಳಿಯ ಬಿಂಡಿಗದ ಶ್ರೀ ದೇವೀರಮ್ಮ ಪೌರಾಣಿಕ ಹಿನ್ನಲೆ, ಅಲ್ಲಿನ ಉತ್ಸವದ ವೈಶಿಷ್ಟ್ಯತೆಗಳು ಮತ್ತು ಅಚರಣೆಗಳ ಸವಿವರಗಳು ಇದೋ ನಿಮಗಾಗಿ … Read More ಬಿಂಡಿಗದ ಶ್ರೀ ದೇವೀರಮ್ಮ

ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಸಾಧಾರಣವಾಗಿ ಹೊರ ಊರುಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಈ ಹಿಂದೆ ಬೆಂಗಳೂರು ರೈಲ್ವೇ ನಿಲ್ದಾಣ, ವಿಧಾನ ಸೌಧ, ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರೆ, 90ರ ದಶಕದಲ್ಲಿ ಬೆಂಗಳೂರಿನ ರಾಜಾಜಿನಗರದ ಆರಂಭದಲ್ಲಿ ಇಸ್ಕಾನ್ ದೇವಾಲಯ ನಿರ್ಮಾಣವಾದ ಕೂಡಲೇ, ಬೆಂಗಳೂರಿಗೆ ಬರುವ ಪ್ರವಾಸಿಗರ ಪಟ್ಟಿಯಲ್ಲೀ ಈ ದೇವಾಲಯವೂ ಸೇರಿಕೊಂಡಿದೆ ಏಂದರೂ ತಪ್ಪಾಗದು. ಬೆಂಗಳೂರಿಗೇ ಕಿರೀಟಪ್ರಾಯವಾದ ಅತ್ಯಂತ ಸುಂದರವಾದ ಇಸ್ಕಾನಿನ ಶ್ರೀ ರಾಧಾ ಕೃಷ್ಣ ದೇವಾಲಯದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ… Read More ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

ಮಂಡ್ಯಾ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕ್ಕಿನ ಅಕ್ಕಿ ಹೆಬ್ಬಾಳು ಗ್ರಾಮದ ಸ್ಥಳಪುರಾಣ, ಆ ಊರಿಗೆ ಅಕ್ಕಿಹೆಬ್ಬಾಳು ಎಂಬ ಹೆಸರಿನ ಹಿಂದಿನ ರಹಸ್ಯ, ಆ ಊರಿನಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ನೆಲೆಗೊಂಡ ರೋಚಕತೆ ಮತ್ತು ಮಹಾವಿಷ್ಣುವಿನ ವಾಹನ ಗರುಡನ ಆಜ್ಞೆ ಇಲ್ಲದೇ ಆರಂಭವಾಗದ ಆ ಊರಿನ ರಥೋತ್ಸವ, ಹೀಗೆ ಅಕ್ಕಿ ಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಕುರಿತಾದ ಹತ್ತು ಹಲವಾರು ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

ಹಿಮವದ್ ಗೋಪಾಲಸ್ವಾಮಿ ಬೆಟ್ಟ

ವರ್ಷದ 365 ದಿನಗಳೂ ಮೋಡಗಳಿಂದ ಆವೃತವಾಗಿ ಅತ್ಯಂತ ರಮಣೀಯವಾಗಿರುವ ಹಿಮವದ್ ಗೋಪಾಸ್ವಾಮಿ ಬೆಟ್ಟದ ಸ್ಥಳ ಪುರಾಣ, ಆ ದೇವಾಲಯದ ವೈಶಿಷ್ಟ್ಯಗಳು ಮತ್ತು ಅಲ್ಲಿ ಕಾಗೆಗಳು ಏಕೆ ಕಾಣಸಿಗುವುದಿಲ್ಲ ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಹಿಮವದ್ ಗೋಪಾಲಸ್ವಾಮಿ ಬೆಟ್ಟ

ನಾಗೇಶ್ವರ-ಚೆನ್ನಕೇಶವ ದೇವಾಲಯ ಸಂಕೀರ್ಣ, ಮೊಸಳೆ

ವಿಶ್ವವಿಖ್ಯಾತ ಬೇಲೂರು ಮತ್ತು ಹಳೇಬೀಡು ದೇವಾಲಯಗಳ ನಿರ್ಮಾಣಕ್ಕೂ ಮುನ್ನಾ ನಿರ್ಮಿಸಲಾಗಿರುವ ನಯನ ಮನೋಹರವಾಗಿರುವ ಹಾಸನದ ಬಳಿಯ ಮೊಸಳೆ ಗ್ರಾಮದ ಶ್ರೀ ನಾಗೇಶ್ವರ- ಶ್ರೀ ಚೆನ್ನಕೇಶವ ಅವಳಿ ದೇವಾಲಯಗಳ ವೈಶಿಷ್ಟ್ಯಗಳ ಜೊತೆಗೆ ಆ ಊರಿಗೆ ಮೊಸಳೆ ಎಂಬ ಹೆಸರು ಬರಲು ಕಾರಣವೇನು? ಎಂಬುದರ ಕುರಿತಾದ ಕೂತೂಹಲಕಾರಿ ಮಾಹಿತಿಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. … Read More ನಾಗೇಶ್ವರ-ಚೆನ್ನಕೇಶವ ದೇವಾಲಯ ಸಂಕೀರ್ಣ, ಮೊಸಳೆ

ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ

ದೇವಾಲಯಗಳ ತವರೂರು ಎಂದೇ ಪ್ರಖ್ಯಾತವಾಗಿರುವ ಉಡುಪಿ ಬಳಿಯ ಬಾರ್ಕೂರಿನ ಹತ್ತಿರದ ಶಿರಿಯಾರ ಗ್ರಾಮದ ಪ್ರಕೃತಿಯೇ ನಿರ್ಮಿಸಿದ ಮೂರು ಅಂತಸ್ತಿನ ಪಡುಮುಂಡು ಕಲ್ಲು ಗಣಪತಿ ದೇವಸ್ಥಾನದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಪಡುಮುಂಡು ಕಲ್ಲು ಗಣಪತಿ ದೇವಸ್ಥಾನ

ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿ

ಬೆಂಗಳೂರಿನ ವೈಟ್ ಫೀಲ್ಡ್ ನಿಂದ ಕೇವಲ ಅರ್ಧಗಂಟೆ ಪ್ರಯಾಣಿಸಿದಲ್ಲಿ ಪುರಾಣ ಪ್ರಸಿದ್ಧವಾದ ಕಲ್ಕುಂಟೆ ಅಗ್ರಹಾರ ಎಂಬ ಗ್ರಾಮದಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಐತಿಹ್ಯ ಮತ್ತು ಸ್ಥಳ ಪುರಾಣವನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕಲ್ಕುಂಟೆ ಅಗ್ರಹಾರದ ಶ್ರೀ ರಂಗನಾಥ ಸ್ವಾಮಿ