ಧನ್ವಂತರಿ ಜಯಂತಿ
ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಆಚರಿಸುವ ಧನ್ವಂತರಿ ಜಯಂತಿಯ ಮಹತ್ವವೇನು? ಆ ಹಬ್ಬದ ಆಚರಣೆಗಳೇನು? ಆ ದಿನವನ್ನು ರಾಷ್ಟ್ರೀಯ ಆರ್ಯುವೇದ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ ಎಂಬೆಲ್ಲಾ ವಿವರಗಳು ಇದೋ ನಿಮಗಾಗಿ… Read More ಧನ್ವಂತರಿ ಜಯಂತಿ
ಆಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಆಚರಿಸುವ ಧನ್ವಂತರಿ ಜಯಂತಿಯ ಮಹತ್ವವೇನು? ಆ ಹಬ್ಬದ ಆಚರಣೆಗಳೇನು? ಆ ದಿನವನ್ನು ರಾಷ್ಟ್ರೀಯ ಆರ್ಯುವೇದ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ ಎಂಬೆಲ್ಲಾ ವಿವರಗಳು ಇದೋ ನಿಮಗಾಗಿ… Read More ಧನ್ವಂತರಿ ಜಯಂತಿ
ಆಧುನಿಕತೆ ಮತ್ತು ಅಂಧ ಪಾಶ್ಚಾತ್ಯ ಅನುಕರಣೆಯ ನೆಪದಲ್ಲಿ ಹತ್ತು ದಿನಗಳ ಕಾಲ ಆಚರಿಸಲ್ಪಡುತ್ತಿದ್ದ ದಸರಾ ಹಬ್ಬ ಇಂದು ಕೇವಲ ಆಯುಧ ಪೂಜೆ ಮತ್ತು ವಿಜಯದಶಮಿಗೆ ಮಾತ್ರವೇ ಸೀಮಿತವಾಗಿದ್ದು ಕಳೆದು ಹೋದ ಈ ದಸರಾ ರಜೆಗಳು ನಮ್ಮ ದೇಶಕ್ಕೆ ಸಂಬಂಧವೇ ಇಲ್ಲದಿರುವ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಹೋಗಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ದಸರಾ ಕಾರ್ಪೊರೇಟ್ ಶೈಲಿಯಂತಾಗುತ್ತಿದೆಯೇ?
ತಮ್ಮ ರಾಜಕೀಯ ಅಸ್ಮಿತೆ ಮತ್ತು ಅಸ್ಥಿತ್ವಕ್ಕಾಗಿ ಕೆಲವು ವಿಛಿದ್ರಕಾರಿ ಮನಸ್ಥಿತಿಯವರು ಮೈಸೂರಿನಲ್ಲಿ ಮೊನ್ನೆ ಆಚರಿಸಿದ ಮಹಿಷ ಮಂಡಲೋತ್ಸವ(ದಸರಾ)ದಲ್ಲಿ ಹಿಂದೂಗಳನ್ನು ಅವಹೇಳನ ಮಾಡಿರುವುದಲ್ಲದೇ ಪುರಾಣ ಪ್ರಸಿದ್ಧ ಮತ್ತು ವಿಶ್ವವಿಖ್ಯಾತ ದಸರಾ ಹಬ್ಬದ ಆಚರಣೆಗೆ ಅಡ್ಡಿ ಪಡಿಸುವುದಾಗಿ ಹೇಳಿರುವವರ ವಿರುದ್ಧ ಇದುವರೆವಿಗೂ ಯಾವುದೇ ಕ್ರಮ ಜರುಗಿಸದೇ ಇರುವುದು ಅಚ್ಚರಿಯಾಗಿದೆ… Read More ದಸರಾಗೆ ಮಹಿಷ ದಸರಾದಿಂದ ಧಮ್ಕಿ
ಅಲ್ಪಸಂಖ್ಯಾತರ ಓಲೈಕೆಗಾಗಿ ವಕ್ಫ್ ಬೋರ್ಡ್ ತಂದಂತೆ, ದಲಿತ ಸಂಘಟನೆಯ ಹೆಸರಿನಲ್ಲಿ ಹಿಂದೂಗಳ ಒಗ್ಗಟ್ಟನ್ನು ಒಡೆಯುವ ಸಲುವಾಗಿಯೇ ಕಾಂಗ್ರೇಸ್ ಬೆಂಬಲಿತ ಮಹಿಷ ದಸರಾ, ನಾಡಿನ ಅಖಂಡತೆಗೆ ಮತ್ತು ಭಾವೈಕ್ಯತೆಗೆ ಹೇಗೆ ಮಾರಕವಾಗಿದೆ ಎಂಬುದರ ಸತ್ಯಾಸತ್ಯತೆ ಇದೋ ನಿಮಗಾಗಿ… Read More ದಸರ v/s ಮಹಿಷ ದಸರ & ಮೈಸೂರು v/s ಮಹಿಷೂರು
ಇತ್ತೀಚಿನ ದಿನಗಳಲ್ಲಿ ತಿರುಪತಿಯ ಲಡ್ಡುವಿನ ಕುರಿತಾಗಿ ಆಘಾತಕಾರಿ ವಿಷಯಗಳು ಹೊರಬಂದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುತ್ತಿರುವ ಸಂಧರ್ಭದಲ್ಲಿ, ತಿರುಪತಿ ತಿಮ್ಮಪ್ಪನಿಗೆ ಬಾಲಾಜಿ ಎಂದು ಏಕೆ ಕರೆಯುತ್ತಾರೆ ಮತ್ತು ಅಲ್ಲಿ ಲಡ್ಡುವನ್ನೇ ಏಕೆ ಪ್ರಸಾದವನ್ನಾಗಿ ಕೊಡುತ್ತಾರೆ ಎಂಬುದರ ಹಿಂದಿರುವ ರೋಚಕತೆ ಇದೋ ನಿಮಗಾಗಿ… Read More ತಿರುಪತಿಯಲ್ಲಿ ಲಡ್ಡು ಪ್ರಸಾದ ಆರಂಭವಾದದ್ದು ಏಕೇ ಮತ್ತು ಹೇಗೇ?
ಕೇವಲ ಹಿಂದೂಸ್ಥಾನವಲ್ಲದೇ ಅನೇಕ ಮುಸ್ಲಿಂ ದೇಶಗಳಲ್ಲಿಯೂ, ಧರ್ಮ ಮತ್ತು ಜಾತಿಯ ಹೊರತಾಗಿ ಒಪ್ಪಿ ಮತ್ತು ಅಪ್ಪಿಕೊಳ್ಳುವ ನಿರ್ವಿವಾದಿತ ದೇವರಿದ್ದರೆ ಅದು ಗಣೇಶ ಎಂದರೂ ತಪ್ಪಾಗದು. ಅಂತಹ ಸರ್ವವಂದಿತ ದೇವರನ್ನು ದೇವರೇ ಅಲ್ಲಾ ಎಂದು ಹೀಯ್ಯಾಳಿಸುವ ಕೆಲವು ಭಾರತೀಯ ಕಾವಿಧಾರಿಗಳ ಬೌದ್ಧಿಕ ಮೌಡ್ಯಕ್ಕೆ ಅದೇ ಪಂಗಡದ ಸ್ವಾಮಿಗಳೇ ತಿರುಗಿಬಿದ್ದಿರುವುದು ಉತ್ತಮ ಬೆಳವಣಿಗೆಯಾಗಿದೆ ಅಲ್ವೇ?… Read More ಜ್ವಾಲಾಮುಖಿಯಿಂದ ಇಂಡೋನೇಷ್ಯಾವನ್ನು ರಕ್ಷಿಸುತ್ತಿರುವ ಗಣೇಶ
ಗಣೇಶನ ಜನ್ಮ ರಹಸ್ಯ, ಅಂದು ಶಿವನು ಕತ್ತರಿಸಿದ ತಲೆ ಈಗ ಎಲ್ಲಿದೇ? ಸಾರ್ವಜನಿಕವಾಗಿ ಗಣೇಶನ ಹಬ್ಬದ ಆಚರಣೆ ಎಂದು, ಏಕಾಗಿ ಯಾರಿಂದ ಆರಂಭವಾಯಿತು? ಗಣೇಶ ಏಕದಂತ ಹೇಗಾದ? ಗಣೇಶನ ಮೂರ್ತಿಯನ್ನು ಭಾವಿ, ಕೆರೆ ಕಟ್ಟೆ, ನದಿಯಲ್ಲೇಕೆ ವಿಸರ್ಜಿಸಲಾಗುತ್ತದೆ? ಈ ಎಲ್ಲಾ ಕುರಿತಾದ ಅಪರೂಪದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗಣೇಶ ಮತ್ತು ಗಣೇಶ ಹಬ್ಬದ ವಿಶೇಷತೆಗಳು
ಆಷಾಢ ಮಾಸದಲ್ಲಿ ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ನಿಷಿದ್ಧವಾಗಿದ್ದು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಖಡ್ಡಾಯವಾಗಿ ತವರು ಮನೆಗೆ ಬರುವ ಸಂಪ್ರದಾಯವಿದ್ದರೆ, ಚಾಮರಾಜ ನಗರದಲ್ಲಿ ಮಾತ್ರಾ, ಆಷಾಢ ಹುಣ್ಣಿಮೆಯಂದೇ ಬ್ರಹ್ಮರಥೋತ್ಸವನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಲಿದ್ದು, ಈ ರಥೋತ್ಸವದಲ್ಲಿ ನವದಂಪತಿಗಳೇ ಪ್ರಮುಖ ಆಕರ್ಷಣೆಯಾಗಿದ್ದು ನವದಂಪತಿಗಳ ಜಾತ್ರೇ ಎಂದು ಕರೆಸಿಕೊಳ್ಳುವ ಈ ರಥೋತ್ಸವದ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಚಾಮರಾಜನಗರದ ಶ್ರೀ ಚಾಮರಾಜೇಶ್ವರ ರಥೋತ್ಸವ
ನಮ್ಮ ದೇಶದಲ್ಲಿ ಮೈಬಗ್ಗಿಸಿ ಓದು ಬರೆಯಲಾಗದೇ, ಎಲ್ಲವನ್ನೂ ಉಚಿತವಾಗಿ ಬಯಸುವ ಕೆಲವರಿಗೆ ಹೋದ ಬಂದ ಕಡೆಯಲ್ಲೆಲ್ಲಾ ಬ್ರಾಹ್ಮಣರನ್ನು ನಿಂದಿಸದೇ ಹೋದಲ್ಲಿ ಆವರಿಗೆ ತಿಂದ ಆಹಾರ ಕರಗದೇ ಇರುವಂತಹ ಸಂಧರ್ಭದಲ್ಲಿ, ಬ್ರಾಹ್ಮಣ ಎಂದರೆ ಯಾರು? ಅಬ್ರಾಹ್ಮಣರೂ ಹೇಗೆ ಬ್ರಾಹ್ಮಣರಾಗಬಹುದು? ಯಾರೆಲ್ಲಾ ಇದುವರೆಗೆ ಹಾಗೆ ಬ್ರಹ್ಮತ್ವವನ್ನು ಪಡೆದಿದ್ದಾರೆ? ಎಂಬಲ್ಲದರ ಕುರಿತಾದ ಅಪರೂಪದ ಮಾಹಿತಿ ಇದೋ ನಿಮಗಾಗಿ… Read More ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!