ಗಣಪತಿ ಬಪ್ಪ ಮೋರ್ಯ ಎಂದರೇನು?
ನಾವೆಲ್ಲಾ ಚಿಕ್ಕವರಿದ್ದಾಗ ಮಾಡುತ್ತಿದ್ದ ಗಣೇಶನ ವಿಸರ್ಜನೆಗೂ ಇಂದು ಮಾಡುತ್ತಿರುವ ಗಣೇಶನ ವಿಸರ್ಜನೆಯ ಸಮಯದಲ್ಲಿ ಅಜಗಜಾಂತರ ವೆತ್ಯಾಸವಿದ್ದು, ಗಣೇಶ ಬಂದ ಕಾಯ್ಕಡ್ಬು ತಿಂದ, ಚಿಕ್ಕ ಕೆರೆಲಿ ಬಿದ್ದ ದೊಡ್ಕ ಕೆರೆಯಲ್ಲಿ ಎದ್ದ ಎನ್ನುವ ಘೋಷಣೆಯ ಜಾಗದಲ್ಲಿ ಗಣೇಶ ಬಪ್ಪಾ ಮೋರ್ಯಾ, ಗಣಪತಿ ಬಪ್ಪಾ ಮೋರ್ಯಾ, ಮಂಗಳ ಮೂರ್ತಿ ಮೋರ್ಯಾ ಎಂಬ ಘೋಷಣೆಗಳು ಕೂಗುವಾಗ, ಈ ಮೋರ್ಯ ಎಂದರೆ ಯಾರು ಎಂಬ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಗಣಪತಿ ಬಪ್ಪ ಮೋರ್ಯ ಎಂದರೇನು?








