ನೀರು ಮಾರಿ ಕೋಟ್ಯಾಧೀಶನಾದ ಕನ್ನಡಿಗನ ರೋಚಕತೆ

1984ರಲ್ಲಿ ಆಟೋರಿಕ್ಷಾ ಚಾಲನೆ, 1987ರಲ್ಲಿ ಆಟೋಮೊಬೈಲ್ ಬಿಡಿ ಭಾಗಗಳ ಅಂಗಡಿ, 1994 ಆಟೋ ಫೈನಾನ್ಸ್, 2000ರಲ್ಲಿ ಕೇವಲ 35 ಲಕ್ಷ ಲಕ್ಷ ಹಣದಲ್ಲಿ ಬಿಂದು ಮಿನರಲ್ಸ್ ಎಂಬ ಹೆಸರಿನಲ್ಲಿ ಬಾಟಲ್ಲುಗಳಲ್ಲಿ ನೀರು ಮಾರುವುದನ್ನು ಆರಂಭಿಸಿ, 2010ಕ್ಜೆ 100 ಕೋಟಿ, 2013ರಲ್ಲಿ 250 ಕೋಟಿ, ಪ್ರಸ್ತುತ ವಾರ್ಷಿಕ 800 ಕೋಟಿಯಷ್ಟು ವಹಿವಾಟು ನಡೆಸುವ ಕಂಪನಿಯ ಒಡೆಯನಾಗಿರುವ ಶ್ರೀ ಸತ್ಯಶಂಕರ್ ಅವರ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನೀರು ಮಾರಿ ಕೋಟ್ಯಾಧೀಶನಾದ ಕನ್ನಡಿಗನ ರೋಚಕತೆ

ಕೋಲಾರದ ತರುಣ ದೇಶಾದ್ಯಂತ ಟ್ರಾವೆಲ್ಸ್ ಕೋಟೆ ಕಟ್ಟಿದ ರೋಚಕತೆ

10 ಗುತ್ತಿಗೆ ವಾಹನಗಳಿಂದ ಆರಂಭಿಸಿದ ಟ್ರಾವೆಲ್ಸ್ ವ್ಯವಹಾರ ಇಂದು ಸ್ವಂತದ್ದು 400 ಮತ್ತು ಗುತ್ತಿಗೆಯದ್ದು 800 ಸೇರಿ ಒಟ್ಟು 1200 ವಾಹನಗಳ ಮೂಲಕ ಅತ್ಯಂತ ಕಡಿಮೆ ಸಮಯದಲ್ಲೇ ದೇಶದ ನಾನಾ ಕಡೆ ಕಛೇರಿಯಿಂದ ಸಾವಿರಾರು ಜನರಿಗೆ ಉದ್ಯೋಗ ನೀಡಿರುವ ಚಂದ್ರಶೇಖರ್ ಬಾಬು ಕೆ.ಎಂ. ಎಂಬ ತರುಣನ ರೋಚಕತೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಕೋಲಾರದ ತರುಣ ದೇಶಾದ್ಯಂತ ಟ್ರಾವೆಲ್ಸ್ ಕೋಟೆ ಕಟ್ಟಿದ ರೋಚಕತೆ

ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಕನ್ನಡ ರಾಜ್ಯೋತ್ಸವದ ಸಂಧರ್ಭದಲ್ಲಿ ಬೇಲೂರಿನ ಡಾ. ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರಾದ ತೀರ್ಥಕಂರ್ ಅವರು ತಮ್ಮ ಅಂಗಡಿ ಶ್ರೀ ಮಾರುತಿ ಸ್ಟೋರ್ಸ್ ನಲ್ಲಿ ಮಾರಾಟ ಮಾಡುವ ಎಲ್ಲಾ ವಸ್ತುಗಳನ್ನು ಹಳದಿ ಮತ್ತು ಕೆಂಪು ಬಣ್ಣದ್ದಾಗಿಸಿ ಬಹಳ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಪರಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೇಲೂರಿನ ಕನ್ನಡದ ಅಂಗಡಿ ಶ್ರೀ ತೀರ್ಥಂಕರ್

ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತ‌ರಾಜು

ಸಾಧನೆ ಯಾರ ಸ್ವತ್ತೂ ಅಲ್ಲಾ! ಧೃಢ ಸಂಕಲ್ಪವೊಂದಿದ್ದಲ್ಲಿ, ಸಾಮಾನ್ಯ ಮನುಷ್ಯರೂ ದೊಡ್ಡ ಸಾಧನೆ ಮಾಡ ಬಹುದು ಎನ್ನುವುದಕ್ಕೆ ಕಳೆದ 30ಕ್ಕೂ ಅಧಿಕ ವರ್ಷಗಳಿಂದ ಹಳೆಯ ನಾಣ್ಯಗಳು, ಅಂಚೇ ಚೀಟಿಗಳು ಮತ್ತು ಪ್ರಾಚ್ಯ ವಸ್ತುಗಳ ಸಂಗ್ರಹ ಮತ್ತು ಪ್ರದರ್ಶನವನ್ನು ಮಾಡುತ್ತಿರುವ ಶ್ರೀ ಕೆ.ಟಿ. ಹನುಮಂತರಾಜು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಲು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಪ್ರಾಚೀನ ವಸ್ತುಗಳ ಸಂಗ್ರಹಕಾರ, ಕೆ. ಟಿ. ಹನುಮಂತ‌ರಾಜು

ಪುಸ್ತಕ ತಾಂಬೂಲದ ಸುನೀಲ್ ಹಳೆಯೂರು

ನವೆಂಬರ್ ತಿಂಗಳಿನಲ್ಲಿ ಹಳದಿ ಕೆಂಪು ಬಣ್ಣದ ಶಾಲು ಹಾಕಿಕೊಂಡು ಕನ್ನಡ ಕನ್ನಡ ಎಂದು ಓಡಾಡುವುದೇ ರಾಜ್ಯೋತ್ಸವ ಎಂದು ಭಾವಿಸಿರುವವರ ಮಧ್ಯೆ, ಇಡೀ ನವೆಂಬರ್ ಪೂರ್ತಿ ಪುಸ್ತಕ ತಾಂಬೂಲ ಎನ್ನುವ ವಿಭಿನ್ನ ಅಭಿಯಾನದ ಮೂಲಕ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಸಂಭ್ರಮಿಸುವ ಶ್ರೀ ಸುನೀಲ್ ಹಳೆಯೂರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಪುಸ್ತಕ ತಾಂಬೂಲದ ಸುನೀಲ್ ಹಳೆಯೂರು

ಅರವಿಂದ್ ಮೆಳ್ಳಿಗೇರಿ 

ಬೆಳಗಾವಿಯಿಂದ-ಬೋಯಿಂಗ್‌ವರೆಗೆ, ಜಗತ್ತೇ ತಿರುಗಿ ನೋಡುವಂತಹ ಕ್ವೆಸ್ಟ್ ಗ್ಲೋಬಲ್ ಮತ್ತು ಏಕ್ವಸ್ ಕಂಪನಿಯ ಸ್ಥಾಪಕರಾದ ಕನ್ನಡಿಗ ಶ್ರೀ ಅರವಿಂದ್ ಮೆಳ್ಳಿಗೇರಿಯವರ ವೈಮಾನಿಕ ಕ್ಷೇತ್ರದಲ್ಲಿನ ಯಶೋಗಾಥೆ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರವಿಂದ್ ಮೆಳ್ಳಿಗೇರಿ 

ವಿ. ಶಾಂತಾರಾಮ್

ಕರ್ನಾಟಕದಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ಬೆಳೆದು, ಹುಬ್ಬಳ್ಳಿಯ ಸಿನಿಮಾ ಮಂದಿರದಲ್ಲಿ ಗೇಟ್ ಕೀಪರ್ ಆಗಿ ಸಿನಿಮಾಗಳ ಬಗ್ಗೆ ಒಲವನ್ನು ಮೂಡಿಸಿಕೊಂಡು, ಈ ದೇಶ ಕಂಡ ಅತ್ಯುತ್ತಮ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿದ್ದಲ್ಲದೇವೀರ ಸಾವರ್ಕರ್ ಅವರ ಅಪ್ಪಟ ಅಭಿಮಾನಿಯಾಗಿ ಪ್ರಖ್ಯಾತಿ ಪಡೆದ್ದಿದ್ದಂತಹ ಶ್ರೀ ವಿ. ಶಾಂತಾರಾಮ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ವಿ. ಶಾಂತಾರಾಮ್

ರಾಜು ಅನಂತಸ್ವಾಮಿ

7 ವಯಸ್ಸಿನಲ್ಲಿಯೇ ತಬಲಾ ವಾದನದ ಅಭ್ಯಾಸ ನಡೆಸಿ, 9ನೇ ವಯಸ್ಸಿನಲ್ಲಿಯೇ ತಂದೆಯ ಜೊತೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ, 21 ವಯಸ್ಸಾಗುವಷ್ಟರಲ್ಲಿ ನಾಡಿನ ಹೆಸರಾಂತ ಸುಗಮ ಸಂಗೀತ ಗಾಯಕ, ಸಂಗೀತ ನಿರ್ದೇಶಕನಾಗಿ ನಟನೆಯಲ್ಲೂ ಸೈ ಎನಿಸಿಕೊಂಡು ತನ್ನ 35ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ರಾಜು ಅನಂತಸ್ವಾಮಿಯವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಾಜು ಅನಂತಸ್ವಾಮಿ

ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ಮುಚ್ಚಿಟ್ಟ/ಬಚ್ಚಿಟ್ಟ ವಿಷಯಗಳಿಗೇ ಕುತೂಹಲ ಹೆಚ್ಚು ಎನ್ನುವಂತೆ ಸಂಘದ ಚಟುವಟಿಗೆಗಳ ಮೇಲೆ ನಿರ್ಭಂಧ ಹೇರಿದಷ್ಟೂ ಸಂಘ ಪ್ರಭಲವಾಗುತ್ತದೆ ಎನ್ನುವುದಕ್ಕೆ ಚಿತ್ತಾಪುರದಲ್ಲಿ ನೆನ್ನೆ ನಡೆದ ಅಭೂತಪೂರ್ವ ಪಥಸಂಚಲನವೇ ಜ್ವಲಂತ ಸಾಕ್ಷಿಯಾಗಿದ್ದು ಆ ಕುರಿತಂತೆ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ