ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

ಮೊನ್ನೆ ಡಿಸೆಂಬರ್ 13ರಂದು ನವದೆಹಲಿಯ ನೂತನ ಸಂಸತ್ ಭವನದೊಳಗೆ ಮತ್ತು ಹೊರಗೆ ದಾಂಧಲೆ ನಡೆಸಿದ ಘಟನೆಯ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ನೂತನ ಸಂಸದ್ ಭವನದ ಮೇಲಿನ ಧಾಳಿ ಭಧ್ರತಾ ವೈಫಲ್ಯವೋ ಇಲ್ಲವೇ ಷಡ್ಯಂತರವೋ?

ಬಸವನಗುಡಿ ಕಡಲೇ ಕಾಯಿ ಪರಿಷೆ – 2023

ಆಧುನಿಕವಾಗಿ ಬೆಂಗಳೂರಿಗರು ಎಷ್ಟೇ ಬೆಳೆದಿದ್ದರೂ, ಕಾರ್ತೀಕ ಮಾಸದ ಕಡೇ ಸೋಮವಾರದಂದು ಮಾತ್ರಾ ಬಹಳ ಅದ್ದೂರಿಯಿಂದ ಕಡಲೇ ಕಾಯಿ ಪರಿಷೆಯನ್ನು ಅಪ್ಪಟ ಗ್ರಾಮೀಣ ಸೊಗಡಿನಲ್ಲೇ ಆಚರಿ ಸಂಭ್ರಮ ಪಡುತ್ತಾರೆ, ಅಂತಹ ಸಡಗರ ಸಂಭ್ರಮದ ಬಸನವಗುಡಿಯ ಕಡಲೇ ಕಾಯಿ ಪರಿಷೆಯ ಹಿನ್ನಲೆಯ ಜೊತೆಗೆ ಈ ಬಾರಿಯ ಜಾತ್ರೆಯ ವಿಹಂಗಮ ನೋಟ ಇದೋ ನಿಮಗಾಗಿ… Read More ಬಸವನಗುಡಿ ಕಡಲೇ ಕಾಯಿ ಪರಿಷೆ – 2023

ಕಾಶ್ಮೀರದ 370ನೇ ವಿಧಿಯ ನಿರ್ಭಂಧ ಊರ್ಜಿತ

ಸ್ವಾತ್ರಂತ್ರ್ಯದ ನಂತರ ಕಾಶ್ಮೀರೀ ಮುಸಲ್ಮಾನರ ಓಲೈಕೆಗಾಗಿಯೇ ಜಾರಿಗೆ ತಂದಿದ್ದ ಸಂವಿಧಾನಾತ್ಮಕ 370ನೇ ವಿಧಿಯನ್ನು ಆಗಸ್ಟ್ 5, 2019 ರಂದು ಪ್ರಸಕ್ತ ಸರ್ಕಾರ ರದ್ದುಗೊಳಿಸಿದ್ದರ ವಿರುದ್ಧ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ವ್ಯಾಜ್ಯದ ಅಂತಿಮ ತೀರ್ಪು ಸರ್ಕಾರದ ಪರವಾಗಿಯೇ ಬಂದು ದೇಶ ವಿರೋಧಿ ಮನಸ್ಥಿತಿಗಳಿಗೆ ಹಿನ್ನಡೆಯಾದ ಹಿನ್ನಲೆಯಲ್ಲಿ ಆ ಕುರಿತಂತೆ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ.… Read More ಕಾಶ್ಮೀರದ 370ನೇ ವಿಧಿಯ ನಿರ್ಭಂಧ ಊರ್ಜಿತ

ಕನ್ನಡದ ಮೇರು ನಟಿ ಲೀಲಾವತಿ

ಕನ್ನಡದ, ತೆಲುಗು, ತಮಿಳು, ಮಲಯಾಳಂ ಭಾಷೆಗಳೂ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಶ್ರೀಮತಿ ಲೀಲಾವತಿಯವ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಜೊತೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಕನ್ನಡದ ಮೇರು ನಟಿ ಲೀಲಾವತಿ

ಕಾಡುಮಲ್ಲೇಶ್ವರ ಕಡಲೇಕಾಯಿ ಪರಿಷೆ – 2023

ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಮಲ್ಲೇಶ್ವರದ ಶ್ರೀ ಕಾಡುಮಲ್ಲೇಶ್ವರ ದೇವಾಲಯಗಳ ಸಂಕೀರ್ಣದಲ್ಲಿ ಕಡಲೇಕಾಯಿ ಪರಿಷೆಯನ್ನು ಆಯೋಜಿಸಲಾಗಿದ್ದು ಅದರ ಝಲಕ್ ಇದೋ ನಿಮಗಾಗಿ… Read More ಕಾಡುಮಲ್ಲೇಶ್ವರ ಕಡಲೇಕಾಯಿ ಪರಿಷೆ – 2023

ಕಂಬಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯುತ್ತಿರುವ ಬೆಂಗಳೂರು ಕಂಬಳದ ಸಂದರ್ಭದಲ್ಲಿ ಕಂಬಳ ಎಂದರೆ ಏನು? ಆದರ ಆರಂಭ ಹೇಗಾಯಿತು? ಅದಕ್ಕೆ ಆ ಹೆಸರು ಬರಲು ಕಾರಣಗಳೇನು? ಕಂಬಳದಲ್ಲಿ ಯಾವ ಯಾವ ರೀತಿಯ ಸ್ಪರ್ಧೆಗಳು ನಡೆಯುತ್ತವೆ? ಕರಾವಳಿಯ ಈ ಜನಪದ ಕ್ರೀಡೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಔಚಿತ್ಯದ ಹಿಂದಿರುವ ಕಾರಣಗಳೇನು? ಈ ಎಲ್ಲಾ ಕುರಿತಾದ ವಸ್ತುನಿಷ್ಟ ಪರದಿ ಇದೋ ನಿಮಗಾಗಿ… Read More ಕಂಬಳ

ಪ್ರಬೋಧಿನಿ ಏಕಾದಶಿ

ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಪ್ರತೀ ಏಕಾದಶಿಯೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಲಾಗಿದ್ದು, ಅಂತಹ ಏಕಾದಶಿಗಳಲ್ಲಿ ಇಂದಿನ ಪ್ರಬೋಧಿನಿ ಏಕಾದಶಿಯೂ ಅತ್ಯಂತ ಮಹತ್ವದ್ದಾಗಿದೆ. ಪ್ರಬೋಧಿನಿ ಏಕಾದಶಿಯ ಮಹತ್ವ, ಅದರ ಪೌರಾಣಿಕ ಹಿನ್ನಲೆ ಮತ್ತು ದೇಶಾದ್ಯಂತ ಅದರ ಆಚರಣೆಯ ಕುರಿತಾದ ಸಮಗ್ರ ಮಾಹಿತಿ ಇದೋ ನಿಮಗಾಗಿ… Read More ಪ್ರಬೋಧಿನಿ ಏಕಾದಶಿ

ದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿಗಳನ್ನು ಏಕೆ ಹಾರಿಸಲಾಗುತ್ತದೆ?

ದೀಪಾವಳಿ ಹಬ್ಬದ ಸಮಯದಲ್ಲಿ ಊರಿನವರೆಲ್ಲರೂ ಸೇರಿಕೊಂಡು ಹಾರಿಸುವ ಆಕಾಶಬುಟ್ಟಿ ಮತ್ತು ಕಾರ್ತೀಕ ಮಾಸವಿಡೀ ಎಲ್ಲರ ಮನೆಗಳ ಮುಂದೆ ತೂಗು ಹಾಗುವ ಆಕಾಶ ದೀಪಗಳು ಕೇವಲ ಆಲಂಕಾರಿಕವಾಗಿರದೇ, ಅದರ ಹಿಂದೆ ಸುಂದರವಾದ ಸಂಪ್ರದಾಯವಿದೆ. ಈ ಆಕಾಶ ಬುಟ್ಟಿಯ ವೈಶಿಷ್ಟ್ಯತೆಗಳು ಮತ್ತು ಅದರ ಆಚರಣೆಗಳ ಕುರಿತಾದ ವಿಶೇಷ ಮಾಹಿತಿ ಇದೋ ನಿಮಗಾಗಿ… Read More ದೀಪಾವಳಿ ಹಬ್ಬದಲ್ಲಿ ಆಕಾಶ ಬುಟ್ಟಿಗಳನ್ನು ಏಕೆ ಹಾರಿಸಲಾಗುತ್ತದೆ?

ಬಿಂಡಿಗದ ಶ್ರೀ ದೇವೀರಮ್ಮ

ವರ್ಷಕ್ಕೊಮ್ಮೆ ದೀಪಾವಳಿಯ ನರಕಚತುರ್ದಶಿಯಂದು ಮಾತ್ರವೇ ಭಕ್ತರ ದರ್ಶನಕ್ಕೆ ಅವಕಾಶವಿರುವ ಚಿಕ್ಕಮಗಳೂರಿನ ಬಳಿಯ ಬಿಂಡಿಗದ ಶ್ರೀ ದೇವೀರಮ್ಮ ಪೌರಾಣಿಕ ಹಿನ್ನಲೆ, ಅಲ್ಲಿನ ಉತ್ಸವದ ವೈಶಿಷ್ಟ್ಯತೆಗಳು ಮತ್ತು ಅಚರಣೆಗಳ ಸವಿವರಗಳು ಇದೋ ನಿಮಗಾಗಿ … Read More ಬಿಂಡಿಗದ ಶ್ರೀ ದೇವೀರಮ್ಮ