ಸೋಲೇ ಗೆಲುವಿನ ಸೋಪಾನ

ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ ನಡೆದು ಬಂದ ದಾರಿ ಮತ್ತು ಅದರ ಸಾಧನೆಗಳ ಜೊತೆ, ಚಂದ್ರಯಾನ ಲ್ಯಾಂಡರಿಗೆ ವಿಕ್ರಂ ಲ್ಯಾಂಡರ್ ಎನ್ನುವ ಹೆಸರಿನ ಹಿಂದಿರುವ ರೋಚಕತೆ, ಪ್ರಗ್ನಾನ್ ರೋವರ್ ಚಂದ್ರನ ದಕ್ಷಿಣ ಧೃವದ ಮೇಲೆ ಹೇಗೆ ಭಾರತೀಯರ ಛಾಪನ್ನು ಅಧಿಕೃತವಾಗಿ ಮೂಡಿಸಲಿದೆ ಮತ್ತು ಇಸ್ರೋದ ಮುಂದಿನ ಗುರಿಗಳೇನು ಎಂಬೆಲ್ಲಾ ಕುರಿತಾದ ಸಮಗ್ರಮಾಹಿತಿ ಇದೋ ನಿಮಗಾಗಿ… Read More ಸೋಲೇ ಗೆಲುವಿನ ಸೋಪಾನ

ಆಧುನಿಕ ಭಗೀರಥ ರಾಜಶೇಖರ್(ರಾಜಾ)

ಅದು ಎಂಭತ್ತರ ದಶಕದ ಸಮಯ. ನನ್ನ ವಿದ್ಯಾಭ್ಯಾಸದ ಸಲುವಾಗಿ ನಾವು ನೆಲಮಂಗಲದಿಂದ ಬೆಂಗಳೂರಿನ ಬಿಇಎಲ್ ಕಾರ್ಖಾನೆ ಹಿಂದಿನ ಲೊಟ್ಟೇಗೊಲ್ಲಹಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡು ಬಿಇಎಲ್ ಪ್ರಾಥಮಿಕ ಶಾಲೆಗೆ ಸೇರಿಕೊಂಡಿದ್ದೆ. ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಹೋಗುತ್ತಿದ್ದ ನನಗೆ ನಮ್ಮ ಮನೆಯ ಬಳಿ ಯಾವುದೇ ಶಾಖೆ ಇರದಿದ್ದದ್ದು ತುಸು ಬೇಸರವೆನಿಸಿತ್ತು, ನಮ್ಮ ಶಾಲೆ ಮಧ್ಯಾಹ್ನನದ ಪಾಳಿಯಲ್ಲಿದ್ದು 1 – ಸಂಜೆ 5:30ಕ್ಕೆ ಮುಗಿಯುತ್ತಿತ್ತು. ಅದೊಂದು ದಿನ ನಮ್ಮ ಶಾಲೆಯ ಹಿಂಬಾಗದಲ್ಲಿದ್ದ ಬಿಇಎಲ್ ಸೊಸೈಟಿಯ ಪಕ್ಕದಲ್ಲಿ ಶಾಖೆ ನಡೆಯುವುದನ್ನು ನೋಡಿ ಆನಂದವಾಗಿ… Read More ಆಧುನಿಕ ಭಗೀರಥ ರಾಜಶೇಖರ್(ರಾಜಾ)