ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ಕೇವಲ ಉದ್ಯಾನವಾಗಿರದೇ, ಬೆಂಗಳೂರಿನ ಅಸ್ತಿತ್ವ ಮತ್ತು ಅಸ್ಮಿತೆಯ ಸಂಕೇತ ಆಗಿದ್ದು ಅದರ ಬ್ರಾಂಡ್ ಮೌಲ್ಯಕ್ಕೆ ಮಸಿ ಬಳೆಯುವಂತೆ ಬುಕ್ ಮೈ ಷೋ ಮೂಲಕ ಬ್ಲೈಂಡ್ ಡೇಟಿಂಗ್ ಶೋ ಆಯೋಜಿಸಲು ಮುಂದಾಗಿದ್ದ ಆಘಾತಕಾರಿ ಮತ್ತು ಅಷ್ಟೇ ವಿಕೃತ ವಿಛಿದ್ರಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಕೃಂಬಿಗಲ್ ರಸ್ತೆ

ಮಾವಳ್ಳಿ ಟಿಫನ್ ರೂಮ್ (MTR) ಕಡೆಯಿಂದ ಲಾಲ್‌ಬಾಗಿನ ಪಶ್ಚಿಮ ದ್ವಾರದ ಕಡೆಗೆ ಹೋಗುವ ರಸ್ತೆಯನ್ನು ಕ್ರುಂಬಿಗಲ್ ರಸ್ತೆ ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಕೃಂಬಿಗಲ್ ಎಂದರೆ ಯಾರು? ಅವರ ಸಾಧನೆಗಳೇನು? ಕೇವಲ ಬೆಂಗಳೂರಿಗರಲ್ಲದೇ ಇಡೀ ಭಾರತವೇ ಅವರನ್ನೇಕೆ ನೆನಪಿಸಿಕೊಳ್ಳಬೇಕು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೃಂಬಿಗಲ್ ರಸ್ತೆ

ಬೆಂಗಳೂರಿನ ನಿಸಾನ್ ಮನೆಗಳು

ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಎತ್ತರೆತ್ತರದ ಗಗನಚುಂಬಿ ಕಟ್ಟಡಗಳನ್ನೇ ಕಾಣುತ್ತಿರುವ ಈ ಸಂಧರ್ಭದಲ್ಲಿ ಒಂದನೇ ವಿಶ್ವ ಸಮರದ ಆರಂಭದಲ್ಲಿ ಬೆಂಗಳೂರಿನ ಆಸ್ಟಿನ್ ಟೌನ್ ನಲ್ಲಿ ವಿಶಿಷ್ಟವಾಗಿ ಕಟ್ಟಲಾಗಿದ್ದ ನಿಸಾನ್ ಮನೆಗಳ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನ ನಿಸಾನ್ ಮನೆಗಳು

ಮಿಲ್ಲರ್ಸ್ ರಸ್ತೆ

ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳು ಇಂದಿಗೂ ವಿದೇಶಿಗರ ಹೆಸರೇ ಇದ್ದು, ಅಂತಹದ್ದರಲ್ಲಿ ಮಿಲ್ಲರ್ಸ್ ರಸ್ತೆಯೂ ಒಂದಾಗಿದ್ದು, ಆ ರಸ್ತೆಗೆ ಅದೇ ಹೆಸರನ್ನು ಇಡಲು ಕಾರಣಗಳೇನು? ಮಿಲ್ಲರ್ಸ್ ಅಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ … Read More ಮಿಲ್ಲರ್ಸ್ ರಸ್ತೆ

ಮಾವಳ್ಳಿ ಟಿಫನ್ ರೂಂ (MTR)

ಸುಮಾರು 99 ವರ್ಷಗಳ ಹಿಂದೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಮಾವಳ್ಳಿಯಲ್ಲಿ ಸಣ್ಣದಾಗಿ ಆರಂಭವಾದ ಮಾವಳ್ಳಿ ಟಿಫನ್ ರೂಂ ಇಂದು ಎಂಟಿಆರ್ ಹೆಸರಿನಲ್ಲಿ, ಬೆಂಗಳೂರು, ಉಡುಪಿ, ಮೈಸೂರು, ಸಿಂಗಾಪುರ್, ಕೌಲಾಲಂಪುರ್, ಲಂಡನ್ ಮತ್ತು ದುಬೈನಲ್ಲಿಯೂ ಸಹಾ ಶಾಖೆಗಳನ್ನು ಹೊಂದಿರುವುದಲ್ಲದೇ, ಸಿದ್ಧ ಪಡಿಸಿದ ಬಗೆ ಬಗೆಯ ಮಸಾಲೆ ಮತ್ತು ರೆಡಿ ಟು ಈಟ್ ಪದಾರ್ಥಗಳಲ್ಲಿ ವಿಶ್ವವಿಖ್ಯಾತಿ ಪಡೆದಿದೆ.

ಅಂತಹ ವಿಶ್ವವಿಖ್ಯಾತ ಎಂಟಿಆರ್ ಬೆಳೆದು ಬಂದ ದಾರಿ ಮತ್ತು ಮಾಡಿರುವ ಸಾಧನೆಗಳ ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಾವಳ್ಳಿ ಟಿಫನ್ ರೂಂ (MTR)