ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ

ಇತ್ತೀಚಿನ ವರ್ಷಗಳಲ್ಲಿ ನಾನು ಗೌರಿ ಎಂದು, ಸಿಕ್ಕಾ ಪಟ್ಟೆ ಹಿಂದೂಗಳ ವಿರುದ್ಧ, ಬಲಪಂತೀಯ ಧೋರಣೆಗಳ ವಿರುದ್ಧ, ಮೋದಿಯವರ ನಡೆ ನುಡಿಗಳ ವಿರುದ್ದ Just Asking! ಎಂದು ಅಪ್ರಬುದ್ಧವಾಗಿ ಪ್ರಶ್ನಿಸುವ ಚಾಳಿಯ ಪ್ರಕಾಶ್ ರೈ, ಅದೇ ಚಾಳಿಯಂತೆ ತಮ್ಮ ಗಳಸ್ಯಕಂಠಸ್ಯರಾದ ವಿಶ್ವೇಶ್ವರ ಭಟ್ ಅವರನ್ನು ಕೆಣಕಿ ಅಂಡು ಸುಟ್ಟ ಬೆಕ್ಕಿನಂತೆ ಅಲೆದಾಡುತ್ತಿರುವ ಪ್ರಸಂಗದ ಕಥೆ ವ್ಯಥೆ ಇದೋ ನಿಮಗಾಗಿ… Read More ಸುಮ್ಮನಿರಲಾದೇ ಮೈ ಪರಚಿಕೊಳ್ಳುವ ಪ್ರಕಾಶ್ ರೈ

ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

ಸರಳ ಸಜ್ಜನ, ಬಡವರ ಮನೆಯ ಜನಾನುರಾಗಿ, ಬರಿಗಾಲ ಸಂತ ಎಂದೇ ಖ್ಯಾತಿಯಾಗಿರುವ ಬೈಂದೂರಿನ ಶಾಸಕ ಶ್ರೀ ಗುರುರಾಜ ಗಂಟಿಹೊಳಿ ಅವರೊಂದಿಗೆ ಅನೌಪಚಾರಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ, ಶಾಸಕರಾಗಿ ಹೀಗೂ ಇರಬಹುದೇ? ಎಂದು ಮೂಗಿನ ಮೇಲೆ ಬೆರಳಿವಂತೆ ಆದ ಅನುಭವ ಇದೋ ನಿಮಗಾಗಿ… Read More ಹೃದಯವಂತ ಶಾಸಕ ಗುರುರಾಜ್ ಗಂಟಿಹೊಳೆ

ಮಿಲ್ಲರ್ಸ್ ರಸ್ತೆ

ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳು ಇಂದಿಗೂ ವಿದೇಶಿಗರ ಹೆಸರೇ ಇದ್ದು, ಅಂತಹದ್ದರಲ್ಲಿ ಮಿಲ್ಲರ್ಸ್ ರಸ್ತೆಯೂ ಒಂದಾಗಿದ್ದು, ಆ ರಸ್ತೆಗೆ ಅದೇ ಹೆಸರನ್ನು ಇಡಲು ಕಾರಣಗಳೇನು? ಮಿಲ್ಲರ್ಸ್ ಅಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ … Read More ಮಿಲ್ಲರ್ಸ್ ರಸ್ತೆ

ಕಹಳೆ ಬಂಡೆ (ಬ್ಯೂಗಲ್ ರಾಕ್)

ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆಯಾದ ಬಸವನಗುಡಿಯಲ್ಲಿರುವ ಕಹಳೆ ಬಂಡೆಯ ಐತಿಹ್ಯವೇನು? ಆ ಬಂಡೆಗೆ ಆ ಹೆಸರು ಬರಲು ಕಾರಣವೇನು? ಅಲ್ಲಿರುವ ಉದ್ಯಾನನದ ವಿಶೇಷತೆಗಳೇನು? ಆ ಜಾಗದಲ್ಲಿ ಉಗಮವಾಗುವ ನದಿ ಯಾವುದು? ಎಂಬೆಲ್ಲಾ ಕುರಿತಾದ ಕುತೂಹಲಕಾರಿ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಕಹಳೆ ಬಂಡೆ (ಬ್ಯೂಗಲ್ ರಾಕ್)

ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಒಂದೇ ದಿನ, ಒಂದೇ ಸಮಯದಲ್ಲೇ ನನ್ನ ಜೀವನದಲ್ಲಿ ಆತ್ಮೀಯತೆ, ಸ್ನೇಹ, ಪ್ರೀತಿ, ವಿಶ್ವಾಸ ಕ್ರಿಕೆಟ್ ಮತ್ತು ಟಿವಿಯ ಕುರಿತಾದ ವಿಶಿಷ್ಟವಾದ ಅನುಭವಗಳನ್ನು ಕೊಟ್ಟಿದ್ದ ಆ ಇಬ್ಬರು ನಮ್ಮನ್ನು ಅಗಲಿ ಹೋದದ್ದು ನಿಜಕ್ಕೂ ತುಂಬಲಾರದ ನಷ್ಟವೇ ಸರಿ. ಇಂದು ನಮ್ಮ ಬಳಿ ಕ್ಷಣಮಾತ್ರದಲ್ಳೇ ಕೈ ಬೆರಳ ತುದಿಯಲ್ಲಿಯೇ ಎಲ್ಲಾ ಮಾಹಿತಿಗಳನ್ನು ಒದಗಿಸುವಂತಹ ಗ್ಯಾಜೆಟ್ ಗಳು ಇರಬಹುದು. ಗತಿಸಿ ಹೋದ ಆ ದಿನಗಳು ಖಂಡಿತವಾಗಿಯೂ ಮರುಕಳಿಸಲಾಗದು. ಅವೆಲ್ಲವೂ ನಿಸ್ಸಂದೇಹವಾಗಿ ಮರೆಯಲಾಗದ ನೆನಪುಗಳು.
Read More ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ವೈಯ್ಯಾಳೀಕಾವಲ್

ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾಗಿರುವ ವಯ್ಯಾಳಿಕಾವಲ್ ವಿಶೇಷತೆಗಳೇನು? ಆ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವೇನು? ಅಲ್ಲಿರುವ ಪ್ರಮುಖ ತಾಣಗಳ ಕುರಿತಾದ ಕುತೂಹಲಕಾರಿ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೈಯ್ಯಾಳೀಕಾವಲ್

ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ

ಉಡುಪಿಯಿಂದ ಕೇವಲ 22 ಕಿಮೀ ದೂರದಲ್ಲಿರುವ ಸುಮಾರು 1600 ವರ್ಷಗಳ ಇತಿಹಾಸ ಇರುವ ಪೆರ್ಣಂಕಿಲದ ಶ್ರೀ ಮಹಾಗಣಪತಿ ದೇವಸ್ಥಾನದ ಸ್ಥಳಪುರಾಣ ಮತ್ತು ಆ ದೇವಾಲಯದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ

ಚೌಡಯ್ಯ ಸ್ಮಾರಕ ಭವನ

ಸಂಗೀತಗಾರನ ನೆನಪಿಗಾಗಿ ಅವರು ನುಡಿಸುತ್ತಿದ್ದಂತಹ ವಾದ್ಯ ಪಿಟೀಲಿನಂತೆಯೇ ವಿನ್ಯಾಸದಲ್ಲಿರುವ ವಿಶ್ವದ ಏಕೈಕ ಸಭಾಂಗಣವಾದ ಚೌಡ್ಯಯ್ಯ ಸ್ಮಾರಕ ಭವನದ ಸ್ಥಾಪಿಸಲು ಕಾರಣವೇನು? ಅ ಸಭಾಂಗಣದ ವೈಶಿಷ್ಟ್ಯಗಳ ಜೊತೆಗೆ ಕರ್ನಾಟಕದ ಸಂಗೀತದ ದಿಗ್ಗಜರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ಕಿರು ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಚೌಡಯ್ಯ ಸ್ಮಾರಕ ಭವನ

ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ

ಅಸಹಿಷ್ಣುತೆ ಎಂಬ ಹೆಸರಿನಲ್ಲಿ ಸರ್ಕಾರದ ಪ್ರಶಸ್ತಿಗಳನ್ನು ಹಿಂದಿರುಗಿಸಿ, ಅದರ ಜೊತೆ ಕೊಟ್ಟ ನಗದನ್ನು ಹಾಗೆಯೇ ಉಳಿಸಿಕೊಂಡ ಬುದ್ದಿ ಜೀವಿಗಳು ಒಂದೆಡೆಯಾದರೆ, 1 ಕೋಟಿ ನಗದು ಬಹುಮಾನದೊಂದಿಗೆ, 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ಭಾಜನರಾಗಿರುವ ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್ ನಿರ್ಧಾರ ಮತ್ತು ಕಾಂಗ್ರೇಸ್ ಪಕ್ಷದ ಹಿಂದೂ ವಿರೋಧಿ ಮನಸ್ಥಿತಿಯ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಗೀತಾ ಪ್ರೆಸ್ ಮತ್ತು ಗಾಂಧಿ ಶಾಂತಿ ಪ್ರಶಸ್ತಿ