ಐಎಎಸ್ ಅಧಿಕಾರಿ ಆರತಿ ಡೋಗ್ರಾ
ಮನುಷ್ಯರಿಗೆ ಎಲ್ಲವೂ ಸರಿ ಇದ್ದಾಗಲೇ ಆಡಿ ಕೊಳ್ಳುವವರಿಗೇನೂ ಬರ ಇಲ್ಲ. ಅಂತಹದ್ದರಲ್ಲಿ ದೈಹಿಕವಾಗಿ ನ್ಯೂನತೆ ಇದ್ದರಂತೂ ಹೇಳತೀರದು. ಅಂತಹದ್ದರಲ್ಲಿ ಕೇವಲ 3 ಅಡಿ 2 ಇಂಚು ಎತ್ತರದ ತರುಣಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ 2006ರ ಬ್ಯಾಚ್’ನ IAS ಪರಿಕ್ಷೆಯಲ್ಲಿ ಉತ್ತಿರ್ಣರಾಗಿ ರಾಜಾಸ್ಥಾನದ ಅಜ್ಮೀರ್ ಜಿಲ್ಲಾಧಿಕಾರಿಯಾಗಿ ಬಹಳಷ್ಟು ದಿಟ್ಟತನದಿಂದ ಕರ್ತವ್ಯ ನಿಭಾಯಿಸಿದ ಆರತಿ ಡೋಗ್ರಾ ಅವರ ಸಾಧನೆಯ ಬಗ್ಗೆ ತಿಳಿಯೋಣ. ಡೆಹ್ರಾಡೂನ್ನ ವಿಜಯ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಕರ್ನಲ್ ರಾಜೇಂದ್ರ ದೋಗ್ರಾ ಮತ್ತು ಖಾಸಗಿ ಶಾಲೆಯಲ್ಲಿ ಮುಖ್ಯೋಪಾಧ್ಯಾನಿಯಾಗಿರುವ… Read More ಐಎಎಸ್ ಅಧಿಕಾರಿ ಆರತಿ ಡೋಗ್ರಾ
