ಅಶ್ವಿನಿ ನಾಚಪ್ಪ

ರಾಷ್ಟ್ರೀಯ ಮತ್ತು  ಅಂತರಾಷ್ಟ್ರೀಯ ಕ್ರೀಡಾಲೋಕಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದ್ದು,  ಅಂದು, ಇಂದು ಮತ್ತು ಮುಂದೆಯೂ ದೇಶದ ಕೀರ್ತಿಪತಾಕೆಯನ್ನು ಎತ್ತಿ ಹಿಡಿಯಲು ಅನೇಕ ಕ್ರೀಡಾಪಟುಗಳು ಸಿದ್ಧರಾಗಿದ್ದಾರೆ/ಸಿದ್ಧವಾಗುತ್ತಿದ್ದಾರೆ. 80ರ ದಶಕದಲ್ಲಿ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಹೆಸರು ಮಾಡಿದ್ದಲ್ಲದೇ,, ನಂತರ ಸಿನಿಮಾದಲ್ಲಿ ನಾಯಕಿಯಾಗಿಯೂ ಪ್ರಸಿದ್ಧಿ ಪಡೆದು ಪ್ರಸ್ತುತ ಸಮಾಜಸೇವೆ ಮತ್ತು ಶಿಕ್ಷಣ ರಂಗದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಅಶ್ವಿನಿ ನಾಚಪ್ಪ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಶ್ವಿನಿ ನಾಚಪ್ಪ

2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಈ ಬಾರಿಯ ಪ್ಯಾರೀಸ್ ಒಲಂಪಿಕ್ಸಿನಲ್ಲಿ ಪದಕಗಳನ್ನು ಗೆದ್ದು ಸೋಲುವ, ಸೋತರೂ ಅದೃಷ್ಟದಿಂದ ಗೆಲ್ಲವ ಮತ್ತು ಸ್ಪರ್ಧೆಯಿಂದ ಅನರ್ಹಗೊಂಡರೂ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತರಾಗುವ, ಸತತವಾಗಿ ಐದು ಒಲಂಪಿಕ್ಸಿನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನ ಮಗ, ಎರಡೆರದು ಚಿನ್ನದ ಪದಕವನ್ನು ಪಡೆದ ವಿಶೇಷ ಸಂಗತಿಗಳು ಇದೋ ನಿಮಗಾಗಿ.… Read More 2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಆತುರಗಾರನಿಗೆ ಬುದ್ಧಿ ಮಟ್ಟ!

ಮನು ಭಾಕರ್ ಎರಡು ಪದಕಗಳನ್ನು ಗೆದ್ದಾಗ ಸಂಭ್ರಮಿಸದವರು, ವಿನೇಶ್ ಪೋಗಟ್ ಕುಸ್ತಿಯಲ್ಲಿ ಫೈನಲ್ ತಲುಪುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ದೇಶವಿರೋಧಿ ಹೇಳಿಕೆಗಳನ್ನು ಹರಿಬಿಟ್ಟಿವರು, ಸ್ವಯಂಕೃತಾಪರಾಧದಿಂದ ವಿನೇಶ್ ಫೈನಲ್ ನಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಬಾಲ ಸುಟ್ಟ ಬೆಕ್ಕಿನಂತಾಗಿರುವುದು ವಿಪರ್ಯಾಸವೇ ಸರಿ.… Read More ಆತುರಗಾರನಿಗೆ ಬುದ್ಧಿ ಮಟ್ಟ!

ಭಾರತೀಯ ಹಾಕಿಯ ದಂತಕಥೆ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಂದ್

ಅದು 1936 ಇಡೀ ಪ್ರಪಂಚದಲ್ಲಿ ತಾನು ಹೆಚ್ಚು ನಾನು ಹೆಚ್ಚು ಎನ್ನುವ ಉತ್ತುಂಗಕ್ಕೇರಿದ ರಾಜಕೀಯ ಬೆಳವಣಿಗೆಗಳ ಪರ್ವ. ಇಡೀ ಪ್ರಪಂಚವೇ ಭಾರಿ ಆರ್ಥಿಕ ಕುಸಿತ ಎದುರಿಸುತ್ತಿದ್ದರೂ, ಜರ್ಮನಿಯನ್ನು ಆಳುತ್ತಿದ್ದ ಅಡಾಲ್ಫ್ ಹಿಟ್ಲರ್ ತನ್ನ ರಾಷ್ಟ್ರ ಉಳಿದೆಲ್ಲಾ ರಾಷ್ಟ್ರಗಳಿಗಿಂತಲೂ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದು ಪ್ರಸ್ತುತಪಡಿಸಲು ತನ್ನೆಲ್ಲಾ ತಾಂತ್ರಿಕ ಮತ್ತು ಮಿಲಿಟರಿ ಶಕ್ತಿಯನ್ನು ಫಣಕ್ಕಿಟ್ಟಿದ್ದಂತಹ ಕಾಲ. 1932ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್ ನಡೆದ ಓಲಂಪಿಕ್ಸ್ ಕ್ರೀಡಾಕೂಟಕ್ಕಿಂತಲೂ ಅತ್ಯಂತ ವಿಜೃಂಭಣೆಯಿಂದ ತನ್ನ ದೇಶದಲ್ಲಿ ನಡೆಯಬೇಕೆಂದು 1936 ರಲ್ಲಿ ಬರ್ಲಿನ್ ನಗರದಲ್ಲಿ ಓಲಂಪಿಕ್ಸ್… Read More ಭಾರತೀಯ ಹಾಕಿಯ ದಂತಕಥೆ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಂದ್