ಅಸ್ಸಾಂನ ಬಿಹು ನೃತ್ಯ. ಮೂರು ಬಿಹುಗಳ ವೈಶಿಷ್ಟ್ಯವೇನು? ಕರ್ನಾಟಕದ ಜನಪದ ಕಲೆಗಳೊಂದಿಗಿನ ಸಾಮ್ಯತೆಗಳೇನು?

ಅಸ್ಸಾಂನ ಸಂಸ್ಕೃತಿ ಎಂದಾಕ್ಷಣ ನೆನಪಾಗುವುದು ಬಿಹು. ಇದು ಕೇವಲ ನೃತ್ಯ ಅಥವಾ ಉತ್ಸವವಲ್ಲ. ಅಸ್ಸಾಂನ ಕೃಷಿ ಬದುಕು, ಋತುಚಕ್ರ, ಪ್ರಕೃತಿಯೊಂದಿಗಿನ ಸಂಬಂಧ, ಪ್ರೀತಿ, ಸಂಭ್ರಮ ಮತ್ತು ಸಮುದಾಯದ ಒಗ್ಗಟ್ಟನ್ನು ಪ್ರತಿಬಿಂಬಿಸುವ ವಿಶಿಷ್ಟ ಸಾಂಸ್ಕೃತಿಕ ಪರಂಪರೆ. ವರ್ಷದಲ್ಲಿ ಮೂರು ಬಾರಿ ಆಚರಿಸುವ ಬಿಹುವಿನ ಪ್ರತಿಯೊಂದು ರೂಪಕ್ಕೂ ವಿಭಿನ್ನ ಉದ್ದೇಶ ಮತ್ತು ಆಚರಣೆಗಳಿವೆ. ಅದರಲ್ಲಿಯೂ ಬಣ್ಣಬಣ್ಣದ ವೇಷಭೂಷಣ, ಚುರುಕಾದ ಹೆಜ್ಜೆಗಳು ಮತ್ತು ವಿಶಿಷ್ಟ ವಾದ್ಯಗಳ ನಾದದಿಂದ ಕಂಗೊಳಿಸುವ ಬಿಹು ನೃತ್ಯ ಅಸ್ಸಾಂನ ಸಾಂಸ್ಕೃತಿಕ ಗುರುತಾಗಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಕನ್ನಡಿಗರಿಗೆ… Read More ಅಸ್ಸಾಂನ ಬಿಹು ನೃತ್ಯ. ಮೂರು ಬಿಹುಗಳ ವೈಶಿಷ್ಟ್ಯವೇನು? ಕರ್ನಾಟಕದ ಜನಪದ ಕಲೆಗಳೊಂದಿಗಿನ ಸಾಮ್ಯತೆಗಳೇನು?

ಶಿವಮೊಗ್ಗ ದಸರಾ ಅವಘಡ, ಅಂಬಾರಿ ಹೊತ್ತ ಆನೆ ದಿಕ್ಕಾಪಾಲು ಓಡಿದ್ದೇಕೆ?

ಕಡೆಯ ಗಳಿಗೆಯಲ್ಲಿ ಅನಿವಾರ್ಯ ಕಾರಣದಿಂದಾಗಿ 2026ರ ಶಿವಮೊಗ್ಗದ ದಸರಾ ಜಂಬೂಸವಾರಿಯಲ್ಲಿ ಸಾಗರ್ ಬದಲಿಗೆ ಅಂಬಾರಿ ಹೊರುವ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದ ಸೋಮಣ್ಣ ಮೆರವಣಿಗೆ ಮಧ್ಯದಲ್ಲಿಯೇ ದಿಕ್ಕಾಪಾಲಾಗಿ ಓಡಿದ್ದೇಕೆ? ಈ ಅವಘಡಕ್ಕೆ ಯಾರನ್ನು ಹೊಣೆಗಾರರಾನ್ನಾಗಿಸಬೇಕು ಎಂಬ ಕಥೆ-ವ್ಯಥೆ ಇದೋ ನಿಮಗಾಗಿ… Read More ಶಿವಮೊಗ್ಗ ದಸರಾ ಅವಘಡ, ಅಂಬಾರಿ ಹೊತ್ತ ಆನೆ ದಿಕ್ಕಾಪಾಲು ಓಡಿದ್ದೇಕೆ?

ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ: ಗಣೇಶೋತ್ಸವದ ಭಕ್ತಿ, ಪರಂಪರೆ ಮತ್ತು ವೈಭವ

ಮೈಸೂರಿನ ದಸರಾ ವಿಶ್ವಪ್ರಸಿದ್ಧ ಆಗಿರುವಷ್ಟೇ, ನಗರದ ಹೃದಯ ಭಾಗದಲ್ಲಿರುವ ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಗಣೇಶೋತ್ಸವವೂ ಅಷ್ಟೇ ಪ್ರಸಿದ್ಧವಾಗಿದ್ದು, ಮೈಸೂರಿನ ಅಗ್ರಹಾರದ ಗಣೇಶೋತ್ಸವದ ಆ ವಿಶಿಷ್ಟ ಸೊಗಡು ಇದೋ ನಿಮಗಾಗಿ… Read More ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ: ಗಣೇಶೋತ್ಸವದ ಭಕ್ತಿ, ಪರಂಪರೆ ಮತ್ತು ವೈಭವ