ವೈಯ್ಯಾಳೀಕಾವಲ್
ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾಗಿರುವ ವಯ್ಯಾಳಿಕಾವಲ್ ವಿಶೇಷತೆಗಳೇನು? ಆ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವೇನು? ಅಲ್ಲಿರುವ ಪ್ರಮುಖ ತಾಣಗಳ ಕುರಿತಾದ ಕುತೂಹಲಕಾರಿ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೈಯ್ಯಾಳೀಕಾವಲ್
ಬೆಂಗಳೂರಿನ ಪ್ರತಿಷ್ಟಿತ ಬಡಾವಣೆಯಾಗಿರುವ ವಯ್ಯಾಳಿಕಾವಲ್ ವಿಶೇಷತೆಗಳೇನು? ಆ ಪ್ರದೇಶಕ್ಕೆ ಆ ಹೆಸರು ಬರಲು ಕಾರಣವೇನು? ಅಲ್ಲಿರುವ ಪ್ರಮುಖ ತಾಣಗಳ ಕುರಿತಾದ ಕುತೂಹಲಕಾರಿ ವಿವರಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವೈಯ್ಯಾಳೀಕಾವಲ್
ಉಡುಪಿಯಿಂದ ಕೇವಲ 22 ಕಿಮೀ ದೂರದಲ್ಲಿರುವ ಸುಮಾರು 1600 ವರ್ಷಗಳ ಇತಿಹಾಸ ಇರುವ ಪೆರ್ಣಂಕಿಲದ ಶ್ರೀ ಮಹಾಗಣಪತಿ ದೇವಸ್ಥಾನದ ಸ್ಥಳಪುರಾಣ ಮತ್ತು ಆ ದೇವಾಲಯದ ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಪೆರ್ಣಂಕಿಲ ಶ್ರೀ ಮಹಾ ಗಣಪತಿ ದೇವಾಲಯ
ಸಂಗೀತಗಾರನ ನೆನಪಿಗಾಗಿ ಅವರು ನುಡಿಸುತ್ತಿದ್ದಂತಹ ವಾದ್ಯ ಪಿಟೀಲಿನಂತೆಯೇ ವಿನ್ಯಾಸದಲ್ಲಿರುವ ವಿಶ್ವದ ಏಕೈಕ ಸಭಾಂಗಣವಾದ ಚೌಡ್ಯಯ್ಯ ಸ್ಮಾರಕ ಭವನದ ಸ್ಥಾಪಿಸಲು ಕಾರಣವೇನು? ಅ ಸಭಾಂಗಣದ ವೈಶಿಷ್ಟ್ಯಗಳ ಜೊತೆಗೆ ಕರ್ನಾಟಕದ ಸಂಗೀತದ ದಿಗ್ಗಜರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ಕಿರು ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಚೌಡಯ್ಯ ಸ್ಮಾರಕ ಭವನ
ಈ ಲೇಖನದಲ್ಲಿ ಪ್ರಸಕ್ತ ಎರಡು ವಿಷಯಗಳು ಮತ್ತು ಕಳೆದ ವರ್ಷದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ ಕಳೆದ ವಾರ ಕರ್ನಾಟಕದ ಖ್ಯಾತ ನಟರು ಮತ್ತು ರಾಜಕಾರಣಿಗಳೂ ಆಗಿದ್ದ ಶ್ರೀ ಅಂಬರೀಷ್ ಅವರ ಪುತ್ರತನ ಮದುವೆ ಬಹಳ ಅದ್ದೂರಿಯಿಂದ ಬೆಂಗಳೂರಿನಲ್ಲಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ನಡೆದು ನಂತರ ಗಣ್ಯರಿಗಾಗಿ ಆರತಕ್ಷತೆಯೂ ಬೆಂಗಳೂರಿನಲ್ಲಿಯೇ ನಡೆದ ಕಾರಣ, ತಮ್ಮನ್ನು ಬಹಳವಾಗಿ ಪ್ರೀತಿಸುವ ಮತ್ತು ಆರಾಧಿಸುವ ತವರು ಊರಾದ ಮಂಡ್ಯಾದ ಜನರಿಗಾಗಿ ಬೀಗರ ಊಟವನ್ನು ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಬಹಳ ಅದ್ದೂರಿಯಿಂದ… Read More ಬಿಟ್ಟಿ ಎಂದರೆ ಮೈ ಎಲ್ಲಾ ಬಾಯಿ
ಒಂದು ಕುಟುಂಬಕ್ಕೆ ಮಾಸಿಕ ಎಷ್ಟು ಅಕ್ಕಿಯ ಅಗತ್ಯವಿದೆ ಎಂಬುದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದೆ, ಹೆಚ್ಚುವರಿ ಅಕ್ಕಿಯನ್ನು ಎಲ್ಲಿಂದ ಕೊಳ್ಳಬೇಕು ಎಂಬುದನ್ನೂ ಯೋಚಿಸದೇ, ಕೇವಲ ಓಟಿಗಾಗಿ ಅನ್ನಭಾಗ್ಯದ ಘೋಷಣೆಯನ್ನು ಮಾಡಿ ಈಗ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡದೇ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಅಪಪ್ರಚಾರ ಮಾಡುತ್ತಿರುವ ಹಿಂದಿರುವ ವಸ್ತುನಿಷ್ಠ ವರದಿಗಳು ಇದೋ ನಿಮಗಾಗಿ
… Read More ಅನ್ನ ಭಾಗ್ಯ
ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಯಾರು? ಎಂದು? ಏಕಾಕಿ ನಿರ್ಮಿಸಿದರು? ಅದರ ವಿಶೇಷತೆಗಳು ಏನು? ಹೀಗೆ ವಿಧಾನ ಸೌಧ ನಿರ್ಮಾಣದ ಹಿಂದಿರುವ ರೋಚಕ ವಿಷಯಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಧಾನಸೌಧ
ನಾವು ZERO ಪ್ರಯಾಣಿಕರ ಸಾವಿನ ದಾಖಲೆಯನ್ನು ಸಾಧಿಸುವ ಮೂಲಕ ಕಳೆದ 166 ವರ್ಷಗಳ ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೊಂದು ಅತ್ಯುತ್ತಮವಾದ ಸುರಕ್ಷತಾ ದಾಖಲೆ ಎಂದು ಇತ್ತೀಚೆಗಷ್ಟೇ ರೈಲ್ವೇ ಇಲಾಖೆಯ ಕೇಂದ್ರ ಮಂತ್ರಿಗಳಾದ ಶ್ರೀ ಅಶ್ವಿನಿ ವೈಷ್ಣವ್ ಹೇಳಿದ್ದ ಸಮಯದಲ್ಲೇ ಒರಿಸ್ಸಾದ ಬಾಲಸೋರ್ ಬಳಿಯಲ್ಲಿ ನಡೆದಿರುವ ರೈಲ್ವೇ ಅಪಘಾತ ನೂರಾರು ಆಯಾಮಗಳನ್ನು ಹುಟ್ಟುಹಾಕಿದ್ದು, ಆ ಕುರಿತಂತೆ ವಸ್ತು ನಿಷ್ಟ ವರದಿ ಇದೋ ನಿಮಗಾಗಿ
… Read More ಬಾಲಸೋರ್ ರೈಲ್ವೇ ಅಪಘಾತವೇ? ವಿದ್ವಂಸ ಕೃತ್ಯವೇ?
ಇದೇ ಭಾನುವಾರ ಮೇ 28ಕ್ಕೆ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸುತ್ತಿರುವ ನೂತನ ಸಂಸತ್ ಭವನದ ವಿಶೇಷತೆಗಳೇನು? ಈ ಹಿಂದಿನ ಕಟ್ಟಡಕ್ಕೂ ಈಗಿನ ಕಟ್ಟಡಕ್ಕೂ ಇರುವ ವೆತ್ಯಾಸಗಳೇನು? ಈ ನೂತನವಾದ ಸಂಸತ್ ಭವನದ ಅವಶ್ಯಕತೆ ಏನು? ಮತ್ತು ಅದರ ಉದ್ಭಾಟನಾ ಸಮಾರಂಭಕ್ಕೆ ಪ್ರತಿಪಕ್ಷಗಳು ಏಕೆ ಭಹಿಷ್ಕಾರ ಹಾಕುತ್ತಿವೆ ಎಂಬುದರ ಕುರಿತಾದ ಸವಿಸ್ತಾರವಾದ ವಿವರಗಳು ಇದೋ ನಿಮಗಾಗಿ
… Read More ನೂತನ ಸಂಸತ್ ಭವನ
ಬೆಂಗಳೂರಿನಲ್ಲಿ ಹತ್ತು ಹಲವಾರು ಶಿಕ್ಷಣ ಸಂಸ್ಧೆಗಳು, ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಆರಂಭಿಸಿದ್ದಲ್ಲದೇ ನಗರಪಾಲಿಕೆ ಸದಸ್ಯರಾಗಿ ಮಾಡಿದ ಅನೇಕ ಸಾಧನೆಗಳಿಂದ ಬೆಂಗಳೂರು ನಗರಸಭೆಯ ಪಿತಾಮಹ ಎಂದೇ ಖ್ಯಾತರಾಗಿದ್ದಲ್ಲದೇ, ತಮ್ಮ ಸರಳ ಸಜ್ಜನಿಕೆಯಿಂದ ಕರ್ನಾಟಕದ ಗಾಂಧಿ ಎಂಬ ಬಿರುದಾಂಕಿತ, ಸೈಕಲ್ ಶಾಮಣ್ಣನವರಿಗೆ, ಆ ಹೆಸರು ಬರಲು ಕಾರಣವೇನು? ಆವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯದ ಜೊತೆ ಸಾಧನೆಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಟಿ ಆರ್ ಶಾಮಣ್ಣ ನಗರ ಮತ್ತು ಉದ್ಯಾನವನ