ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ
ಉಡುಪಿಯ ಕುಂದಾಪುರದ ಬಳಿ ಕಾಂತಾರ ಚಿತ್ರ ಚಿತ್ರೀಕರಣವಾದ ಕೆರಾಡಿಯ ಸಮೀಲದಲ್ಲೇ ಸುಂದರ ಪ್ರಕೃತಿತಾಣದ ಮಧ್ಯೆ, ಗುಹೆಯಲ್ಲಿ ಜಲಾವೃತದ ಮಧ್ಯೆ ವಿರಾಜಮಾನವಾಗಿರುವ ಮೂಡುಗಲ್ಲಿನ ಶ್ರೀ ಕೇಶವನಾಥೇಶ್ವರ ನ ದರ್ಶನವನ್ನು ಮಾಡಿಕೊಂಡು ಬರೋಣ ಬನ್ನಿ.… Read More ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯ


