ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರಿನ ಕೋರಮಂಗಲದಲ್ಲಿ ಸಾಫ್ಟ್ ವೇರ್ ಕಂಪನಿಗಳ ಟೆಕ್ಕಿಗಳ ಮನೋಭಿಲಾಷೆಯನ್ನು ಈಡೇರಿಸುವ ಅತ್ಯಂತ ಶಕ್ತಿಶಾಲಿ ಮತ್ತು ಕುತೂಹಲಕಾರಿ ಶ್ರೀ ಟೆಕ್ಕಿ ಗಣೇಶನ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ

ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 5ನೇ ಅಕ್ಟೋಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ ಇದೋ ನಿಮಗಾಗಿ… Read More ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ

ಕೋರಮಂಗಲ

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುವ ಬೆಂಗಳೂರಿನ ಸ್ಟಾರ್ಟ್ಅಪ್ ಹಬ್ ಎಂದೇ ಪ್ರಖ್ಯಾತವಾಗಿರುವ ಕೋರಮಂಗಲದ ವಿಶೇಷತೆಗಳೇನು?
ಆದಕ್ಕೆ ಆ ಹೆಸರು ಬರಲು ಕಾರಣವೇನು?
ಕೋರಮಂಗಲ ಎಷ್ಟು ಹಳೆಯ ಪ್ರದೇಶ?
ಕೋರಮಂಗಲದ ಇತಿಹಾಸ ಮತ್ತು ಅದರ ಜೊತೆಗಿರುವ ಐತಿಹ್ಯದ ಕುರುಹುಗಳೇನು?
ಇದ್ದಕ್ಕಿದ್ದಂತೆಯೇ ಕೋರಮಂಗಲ ಆ ಪರಿಯಾಗಿ ಬೆಳೆದದ್ದು ಹೇಗೇ?
ಈ ಎಲ್ಲಾ ಕುರಿತಾಗಿ ಸಮಗ್ರವಾದ ವೈಶಿಷ್ಟ್ಯ ಪೂರ್ಣ ಮಾಹಿತಿ ನಮ್ಮ ಬೆಂಗಳೂರಿನ ಇತಿಹಾಸ 5ಣೇ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕೋರಮಂಗಲ

ಪೋಲಿಸರ ಬಿಸಿ ಬಿಸಿ ಕಜ್ಜಾಯ

ಕೊರೋನಾ ಮಹಾಮಾರಿಯ ಸಲುವಾಗಿ ದೇಶಾದ್ಯಂತ ಏನೂ, ಇಡೀ ಪ್ರಪಂಚಾದ್ಯಂತ ಎಲ್ಲಾ ದೇಶಗಳೂ ಲಾಕ್ ಡೌನ್ ಮಾಡಿಕೊಂಡು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿಯೇ ಇರುವಂತೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು, ಎಲ್ಲಾ ಧರ್ಮಗುರುಗಳಾದಿಯಾಗಿ ಪರಿ ಪರಿಯಾಗಿ ಕೇಳಿಕೊಂಡರೂ, ಇನ್ನೂ ಕೆಲವು ಪುಂಡ ಪೋಕರಿಗಳು ರಸ್ತೆಯಲ್ಲಿ ಅಂಡಲೆಯುತ್ತಿರುವವರಿಗೆ ಪೋಲೀಸರು ತಮ್ಮ ಬೆತ್ತದಿಂದ ಬಿಸಿ ಬಿಸಿಯಾದ ಕಜ್ಜಾಯ ಉಣಿಸುತ್ತಿರುವ ವೀಡೀಯೋ ಅಥವಾ ಪೋಟೋಗಳನ್ನು ನೋಡುತ್ತಿರುವಾಗ ಅಥವಾ ಓದುತ್ತಿರುವಾಗ ಸುಮಾರು ವರ್ಷಗಳ ಹಿಂದೆ ನಮ್ಮ ಗೆಳೆಯರ ಗುಂಪೊಂದಕ್ಕೆ ಇದೇ ರೀತಿಯಾಗಿ ಪೋಲೀಸರು ಕೊಟ್ಟಿದ್ದ ರಸವತ್ತಾದ ಕಜ್ಜಾಯದ… Read More ಪೋಲಿಸರ ಬಿಸಿ ಬಿಸಿ ಕಜ್ಜಾಯ