ಭಾರತೀಯ ಹಾಕಿಯ ದಂತಕಥೆ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಂದ್
ಅದು 1936 ಇಡೀ ಪ್ರಪಂಚದಲ್ಲಿ ತಾನು ಹೆಚ್ಚು ನಾನು ಹೆಚ್ಚು ಎನ್ನುವ ಉತ್ತುಂಗಕ್ಕೇರಿದ ರಾಜಕೀಯ ಬೆಳವಣಿಗೆಗಳ ಪರ್ವ. ಇಡೀ ಪ್ರಪಂಚವೇ ಭಾರಿ ಆರ್ಥಿಕ ಕುಸಿತ ಎದುರಿಸುತ್ತಿದ್ದರೂ, ಜರ್ಮನಿಯನ್ನು ಆಳುತ್ತಿದ್ದ ಅಡಾಲ್ಫ್ ಹಿಟ್ಲರ್ ತನ್ನ ರಾಷ್ಟ್ರ ಉಳಿದೆಲ್ಲಾ ರಾಷ್ಟ್ರಗಳಿಗಿಂತಲೂ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆಂದು ಪ್ರಸ್ತುತಪಡಿಸಲು ತನ್ನೆಲ್ಲಾ ತಾಂತ್ರಿಕ ಮತ್ತು ಮಿಲಿಟರಿ ಶಕ್ತಿಯನ್ನು ಫಣಕ್ಕಿಟ್ಟಿದ್ದಂತಹ ಕಾಲ. 1932ರಲ್ಲಿ ಅಮೇರಿಕಾದ ಲಾಸ್ ಏಂಜಲೀಸ್ ನಡೆದ ಓಲಂಪಿಕ್ಸ್ ಕ್ರೀಡಾಕೂಟಕ್ಕಿಂತಲೂ ಅತ್ಯಂತ ವಿಜೃಂಭಣೆಯಿಂದ ತನ್ನ ದೇಶದಲ್ಲಿ ನಡೆಯಬೇಕೆಂದು 1936 ರಲ್ಲಿ ಬರ್ಲಿನ್ ನಗರದಲ್ಲಿ ಓಲಂಪಿಕ್ಸ್… Read More ಭಾರತೀಯ ಹಾಕಿಯ ದಂತಕಥೆ ಮತ್ತು ಹಾಕಿ ಮಾಂತ್ರಿಕ ಧ್ಯಾನ್ ಚಂದ್
