ಮಿಲ್ಟ್ರಿ ಹೋಟೆಲ್ ಬೆಂಗಳೂರಿನ ಪೇಟೆಗಳ ಮರೆಯಲಾಗದ ಪರಂಪರೆ

ಆಹಾರ ಪ್ರಿಯರಿಗೆ ಬೆಂಗಳೂರಿನ ಹಳೆಯ ಪೇಟೆಗಳ ಮರೆಯಾಗದ ಕೊಡುಗೆಯೇ ಮಿಲಿಟರಿ ಹೋಟೆಲ್ ಅಥವಾ ಮಿಲ್ಟ್ರಿ ಹೋಟೆಲ್. ಈ ಮಿಲಿಟರಿ ಹೋಟೆಲ್, ಅದರಲ್ಲೂ ಹಿಂದೂ ಮಿಲ್ಟ್ರಿ ಹೋಟೆಲ್ ಎಂದರೇನು? ಇಲ್ಲಿ ಯಾವ ರೀತಿಯ ಆಹಾರ ಸಿಗುತ್ತದೆ? ಬೆಂಗಳೂರಿನ ಪ್ರಸಿದ್ಧ ಮಿಲ್ಟ್ರಿ ಹೋಟೆಲ್ಲುಗಳ ಪರಿಚಯವನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಮಾಡಿಕೊಳ್ಳೋಣ ಬನ್ನಿ… Read More ಮಿಲ್ಟ್ರಿ ಹೋಟೆಲ್ ಬೆಂಗಳೂರಿನ ಪೇಟೆಗಳ ಮರೆಯಲಾಗದ ಪರಂಪರೆ

ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ದೇವಾಲಯದ ಗಂಟೆ, ಮಾರುಕಟ್ಟೆಯ ಗದ್ದಲ, ಗರಡಿ ಮನೆಗಳ ಕುಸ್ತಿ ಸದ್ದು, ವಿಲಿಟರಿ ಹೋಟೆಲ್ಲಿನ ಪಲಾವ್ ಸುವಾಸನೆಯ ಜೊತೆ ಪ್ರಮುಖವಾಗಿ ಅಂದಿನ ಕೈಮಗ್ಗಗಳಿಗೆ ಮತ್ತು ಜವಳಿ ಗಿರಣಿಗಳಿಗೆ ಹತ್ತಿಯನ್ನು ಸರಬರಾಜು ಮಾಡುತ್ತಿದ್ದ, ಬೆಂಗಳೂರಿನ ಹೃದಯ ಭಾಗದಲ್ಲಿದ್ದ ಅರಳೇಪೇಟೆ, ಕಾಟನ್‌ಪೇಟೆ ಆದ ರೋಚಕತೆ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರಳೇಪೇಟೆಯಿಂದ ಕಾಟನ್‌ಪೇಟೆವರೆಗೆ ಹತ್ತಿಯ ಪರಿಮಳ ಹೊತ್ತ ಬೆಂಗಳೂರಿನ ಪುರಾತನ ಪೇಟೆಯ ಕಥೆ

ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

1950-80ರ ದಶಕದಲ್ಲಿ ಕನ್ನಡಿಗರಿಗೆ  ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿದ ತಮ್ಮ ಪತ್ತೆದಾರಿ ಕಾದಂಬಾರಿಗಳ ಮೂಲಕ, ಕನ್ನಡದ ಶರ್ಲಾಕ್ ಹೋಮ್ಸ್ ಎಂದೇ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಎನ್.ನರಸಿಂಹಯ್ಯನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ… Read More ಕನ್ನಡದ ಶರ್ಲಾಕ್ ಹೋಮ್ಸ್ ಎನ್. ನರಸಿಂಹಯ್ಯ

ಬಿನ್ನಿಪೇಟೆ ಒಂದು ಪ್ರದೇಶದ ಹೆಸರಿನ ಹಿಂದೆ ಅಡಗಿರುವ ಬಿನ್ನಿ ಮಿಲ್ಲಿನ ಶತಮಾನಗಳ ಕಥೆ!

ಮೈಸೂರು ಮಹಾರಾಜರ ದೂರದೃಷ್ಟಿ ಮತ್ತು ವಿದೇಶಿ ಕಂಪನಿ ಸೇರಿಕೊಂಡು ಆರಂಭಿಸಿದ ಬಿನ್ನಿಮಿಲ್, ಸಾವಿರಾರು ಕಾರ್ಮಿಕರಿಗೆ ಆಶ್ರಯ ನೀಡಿದ್ದಲ್ಲದೇ, ನಂತರ ಬಿನ್ನಿ ಪೇಟೆಯಾಗಿ ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದ್ದು ಅಂದು ಹೇಗಿತ್ತು? ಇಂದು ಹೇಗಿದೆ?* ಎಂಬೆಲ್ಲಾ ರೋಚಕತೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬಿನ್ನಿಪೇಟೆ ಒಂದು ಪ್ರದೇಶದ ಹೆಸರಿನ ಹಿಂದೆ ಅಡಗಿರುವ ಬಿನ್ನಿ ಮಿಲ್ಲಿನ ಶತಮಾನಗಳ ಕಥೆ!

ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ

ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 5ನೇ ಅಕ್ಟೋಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ ಇದೋ ನಿಮಗಾಗಿ… Read More ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ

ನಾಡಪ್ರಭು ಶ್ರೀ ಕೆಂಪೇಗೌಡರು

ಪ್ರಗತಿ ಪ್ರತಿಮೆ ಎಂಬ ಹೆಸರಿನಲ್ಲಿ 108 ಅಡಿ ಎತ್ತರದ 218 ಟನ್‌ ತೂಕವಿರುವ ವಿಶ್ವವಿಖ್ಯಾತ ಬೆಂಗಳೂರಿನ ನಿರ್ಮಾತರಾದ ನಾಡಪ್ರಭು ಶ್ರೀ ಕೆಂಪೇಗೌಡರ ಪ್ರತಿಮೆ ಬೆಂಗಳೂರಿನಲ್ಲಿ ಅನಾವರಣಗೊಳ್ಳುತ್ತಿರುವ ಈ ಶುಭಸಂಧರ್ಭದಲ್ಲಿ, ಕೆಂಪೇಗೌಡರ ವ್ಯಕ್ತಿ, ವ್ಯಕ್ತಿತ್ವ, ಸಾಧನೆಯ ಜೊತೆಗೆ ಅಂತಹ ಪ್ರಾಥಃಸ್ಮರಣೀಯ ಯಶೋಗಾಧೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಮೆಲುಕು ಹಾಕೋಣ ಬನ್ನಿ.… Read More ನಾಡಪ್ರಭು ಶ್ರೀ ಕೆಂಪೇಗೌಡರು