ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮನೆಗೆ ಹೂವು, ಹಣ್ಣು, ತರಕಾರಿಕಾರಿಗಳನ್ನು ತರಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವ ಮೂಲಕ ಪ್ರಕೃತಿ ಮತ್ತು ಪರಿಸರ ಹೇಗೆ ಹಾಳಾಗುತ್ತಿದೇ? ಇದರ ಕುರಿತಾಗಿ ನಾಗರೀಕರ ಜವಾಬ್ಧಾರಿಗಳೇನು? ಬಳಸಿದ ನಂತರ ತ್ರಾಜ್ಯಗಳನ್ನು ಹೇಗೆ ಸಂಸ್ಕರಿಸ ಬಹುದು ಎಂಬೆಲ್ಲಾ ಕುರಿತಾದ ಎಚ್ಚರಿಕೆಯ ಮತ್ತು ಅಷ್ಟೇ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ವಿಶ್ವ ತೆಂಗಿನ ದಿನ, ಕಲಿಯುಗದ ಕಲ್ಪವೃಕ್ಷದ ಕತೆ

ವಿಶ್ವ ತೆಂಗಿನ ದಿನದ ಹಿನ್ನೆಲೆಯಲ್ಲಿ, ತೆಂಗಿನ ಮರದ ಇತಿಹಾಸ, ಅದರ ಉಪಯೋಗಗಳು ಹಾಗೂ ನಮ್ಮ ಬದುಕಿನೊಂದಿಗಿನ ಅದರ ಅವಿನಾಭಾವ ಸಂಬಂಧದ ಕುರಿತಾದ ಆಸಕ್ತಿದಾಯಕ ಸಂಗತಿಗಳು ಇದೋ ನಿಮಗಾಗಿ… Read More ವಿಶ್ವ ತೆಂಗಿನ ದಿನ, ಕಲಿಯುಗದ ಕಲ್ಪವೃಕ್ಷದ ಕತೆ

ಕಲ್ಪವೃಕ್ಷ

ತೆಂಗಿನ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ನನ್ನನ್ನು ಏಳು ವರ್ಷ ಜನನದಿಂದ ಕಾಪಾಡು. ನಾನು ನಿನ್ನನ್ನು ಎಪ್ಪತ್ತು ವರ್ಷದ ವರೆಗೂ ನೆಮ್ಮದಿಯಿಂದ ಕಾಪಾಡುತ್ತೇನೆ ಎಂದು ತೆಂಗಿನಮರ ಹೇಳುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದದ ಮಾತಿನಲ್ಲಿ ಖಂಡಿತವಾಗಿಯೂ ಸತ್ಯವಿದೆ. ತೆಂಗಿನ ಮರದ ಪ್ರತಿಯೊಂದು ಭಾಗಗಳೂ ಉಪಯೋಗಿಸುವಂತಹದ್ದೇ ಅಗಿದ್ದು ಅದರಲ್ಲಿ ಬಿಸಾಡುವಂತಹ ತ್ರಾಜ್ಯಗಳೇ ಇಲ್ಲದಿರುವುದು ಮೆಚ್ಚಬೇಕಾದಂತಹ ಸಂಗತಿ. ತೆಂಗಿನ ಮರ ಇದ್ದಾಗ ಅನುಭವಿಸಿದ ಸಂತೋಷ ಮತ್ತು ಈಗ ತೆಂಗಿನ ಮರ ಇಲ್ಲದಿರುವಾಗ ಅನುಭವಿಸುತ್ತಿರುವ ಸಂಕಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಗುತ್ತಿದೆ.… Read More ಕಲ್ಪವೃಕ್ಷ