ವೃತ್ತಿಪರತೆ ಮತ್ತು ಆತ್ಮತೃಪ್ತಿ

ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಹ, ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯವಲ್ಲದೇ, ಅದು ನಮ್ಮ ಸರಳತೆ, ವೃತ್ತಿಪರತೆ, ಆತ್ಮ ತೃಪ್ತಿ ಮತ್ತು ಜೀವನ ಶೈಲಿಯಿಂದ ದೊರೆಯುತ್ತದೆ ಎಂದು ತೋರಿಸಿಕೊಡುವ ಇಂದಿನ ಜನಾಂಗಕ್ಕೆ ಪ್ರೇರಣಾದಾಯಿಯಾಗಬಲ್ಲ ಎರಡು ಅಪರೂಪದ ಪ್ರಸಂಗಗಳು ಇದೋ ನಿಮಗಾಗಿ… Read More ವೃತ್ತಿಪರತೆ ಮತ್ತು ಆತ್ಮತೃಪ್ತಿ

ಕೌದಿ (ದಟ್ಟ)

ನಮ್ಮ ಸುತ್ತಮುತ್ತಲಿನ ಸರ್ವೇಸಾಧಾರಣ ವಸ್ತುವೂ ಸಹಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೇಗೆ ನಮ್ಮ ಜೀವನದ ಶೈಲಿಯನ್ನು ಹೇಗೆ ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಕೌದಿಯೇ ಸಾಕ್ಷಿ. ಈ ಕೌದಿ ಅಥವಾ ದಟ್ಟ ಎಂದರೆ ಏನು? ಅದು ಯಾರ ಬದುಕಿನಲ್ಲಿ ಹೇಗೆ? ಯಾವ ರೀತಿಯ ಬದಲಾವಣೇಯನ್ನು ತಂದಿತು ಎನ್ನುವ ಕುತೂಹಲಕ್ಕೆ ಇದೋ ಇಲ್ಲಿದೆ ಉತ್ತರ.… Read More ಕೌದಿ (ದಟ್ಟ)

ಶ್ರೀ ಚನ್ನವೀರ ಕಣವಿ

ಸರಳ ಸಜ್ಜನಿಕೆಯ ಜೊತೆಗೆ ಶ್ರೇಷ್ಠ ಮಾನವೀಯ ಗುಣವನ್ನು ಹೊಂದಿದ್ದು ತಮ್ಮ ಸಮಕಾಲೀನ ಕವಿಗಳ ಸಾಹಿತ್ಯವನ್ನು ನಿರ್ಮತ್ಸರದಿಂದ ವಿಮರ್ಶಿಸುತ್ತಿದ್ದರೂ ವಯಕ್ತಿಕವಾಗಿ ಅವರುಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಂತಹ ಕನ್ನಡದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಹರಿಕಾರರಾಗಿದ್ದಂತಹ ಶ್ರೀ ಚೆನ್ನವೀರ ಕಣವಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ *ಕನ್ನಡದ ಕಲಿಗಳು* ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಶ್ರೀ ಚನ್ನವೀರ ಕಣವಿ