ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಪ್ರಸ್ತುತ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳ ನಡುವೆ ಪರಸ್ಪರ ಗೌರವ, ಸಂವಾದ ಮತ್ತು ಸತ್ಯಾಧಾರಿತ ಅಧ್ಯಯನವೇ ಅಗತ್ಯವಾಗಿರುವಾಗ. ಒಬ್ಬ ಮಹಾನ್ ಆಚಾರ್ಯರನ್ನು ಎತ್ತಿ ಹಿಡಿಯಲು ಮತ್ತೊಬ್ಬ ಮಹಾನ್ ಆಚಾರ್ಯರನ್ನು ಉಡುಪಿಯಲ್ಲಿ ಕೀಳಾಗಿ ತೋರಿಸಿದ ಪ್ರಮೇಯ ಖಂಡನಾರ್ಹವಾಗಿದ್ದು, ಇಂತಹ ಕೀಳು ಮನೋಧರ್ಮವೇ ಹಿಂದೂಗಳ ಮತ್ತೊಮ್ಮೆ ಒಡೆದು ಹೋಗಲು ಕಾರಣೀಭೂತವಾಗಬಹುದು ಅಲ್ವೇ?… Read More ಉಡುಪಿಯ ಕೃಷ್ಣ ಮಠದಲ್ಲಿ ಶಂಕರಾಚಾರ್ಯರ ಅವಹೇಳನ  ಉದ್ದೇಶಪೂರ್ವಕವೇ/ಅಚಾತುರ್ಯವೇ?

ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

2026ರ ಏಪ್ರಿಲ್ 15, ಬುಧವಾರದಂದು ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯದಲ್ಲಿ ರಂಗಸಂಪದ ತಂಡದ ಭಾಗವಾಗಿ, ಬೇಲೂರು ರಘುನಂದನ್‌ ರಚಿಸಿ, ಚಿದಂಬರ ರಾವ್‌ ಜಂಬೆ ನಿರ್ದೇಶಿಸಿದ ಏಕವ್ಯಕ್ತಿ ನಾಟಕ ಶರ್ಮಿಷ್ಠೆಯಲ್ಲಿ ಹಿರಿಯ ರಂಗಕರ್ಮಿ, ಜನಪ್ರಿಯ ಪ್ರತಿಭಾವಂತ ನಟಿ ಉಮಾಶ್ರೀ ಅವರ ಪರಕಾಯ ಪ್ರವೇಶದ ಕುರಿತಾದ ವಿಮರ್ಶಾತ್ಮಕ ಅಭಿಪ್ರಾಯ ಇದೋ ನಿಮಗಾಗಿ… Read More ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

ಶ್ರೀ ಯಶವಂತ ಸರದೇಶಪಾಂಡೆ

ರಂಗಭೂಮಿ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಅಂಕಣಕಾರ, ಸಂಭಾಷಣಾಕಾರ, ಅನುವಾದಕಾರ, ಚಲನ ಚಿತ್ರನಟ, ನಿರ್ಮಾಪಕ ಹೀಗೆ ಹತ್ತು ಹಲವಾರು ರೂಪದಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಶ್ರೀ ಯಶವಂತ ಸರದೇಶಪಾಂಡೆ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ವ್ಯಕ್ತಿ, ವ್ಯಕ್ತಿವ ಮತ್ತು ಕಲಾಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಯಶವಂತ ಸರದೇಶಪಾಂಡೆ

ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ನಟ, ನಿರ್ದೇಶಕ, ಗಾಯಕ, ರಂಗ ಕರ್ಮಿ, ಕವಿ, ಸಂಭಾಷಣಾಕಾರ ಹೀಗೆ ಸಾಹಿತ್ಯ ಮತ್ತು ರಂಗಭೂಮಿಯ ಎಲ್ಲಾ ಪ್ರಾಕಾರಗಳಲ್ಲೂ ತೊಡಗಿಸಿ ಕೊಂಡು ರೇವಾ ವಿಶ್ವವಿದ್ಯಾಲಯದಲ್ಲಿ ಕಿರಿಯ ಉಪನ್ಯಾಸಕರಾಗಿರುವ ಶ್ರೀ ನಂದಕುಮಾರ ಜಿ.ಕೆ. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸೆಪ್ಟೆಂಬರ್-5 ಶಿಕ್ಷಕರ ದಿನಾಚರಣೆಯಂದು ತಿಳಿಯೋಣ ಬನ್ನಿ.… Read More ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ

ಸಮಾಜದ ಎಲ್ಲಾ ವರ್ಗದವರಿಗೂ ಕೈಗೆಟುಕುವಂತಹ  ಶಿಕ್ಷಣವನ್ನು ಕೊಡುವಂತಹ ಮಲ್ಲೇಶ್ವರಂ ಶಿಶುವಿಹಾರ ಎಂಬ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿ, ಕಳೆದ 7 ದಶಕಗಳಿಂದಲೂ  ಆಟ ಪಾಠಗಳ ಜೊತೆ ಮೌಲ್ಯಾಧಾರಿತ ಸಂಸ್ಕಾರ ಮತ್ತು ಸಂಪ್ರಾದಾಯಗಳನ್ನು ಕಲಿಸಿಕೊಟ್ಟ ಶಿಕ್ಷಣ ತಜ್ಞೆ ಶ್ರೀಮತಿ ಬಿ.ಕೆ.ತಿರುಮಲಮ್ಮನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಲ್ಲೇಶ್ವರಂ ಶಿಶುವಿಹಾರದ ಶ್ರೀಮತಿ ಬಿ. ಕೆ. ತಿರುಮಲಮ್ಮ

ಶ್ರೀ ಶ್ರೀಪಾದ ಹೆಗಡೆ (SMH)

ಈ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಶೆಗಳಾದ ಎಂ.ಇ.ಎಸ್, ಗಾಂಧೀನಗರ, ಶೇಷಾದ್ರಿಪುರ ಮತ್ತು ಅಂತಿಮವಾಗಿ ಬಿಇಎಲ್ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು, ಸುರದ್ರೂಪಿಗಳು, ಚಿರ ಯೌವ್ವನಿಗರೂ, ಸಮಾಜಮುಖಿಗಳು ಮತ್ತು ಬಹುಮುಖ ಪ್ರತಿಭೆಯಾಗಿರುವ ಶ್ರೀ ಶ್ರೀಪಾದ ಹೆಗಡೆ, ಎಲ್ಲರ ಪ್ರೀತಿಯ SMH ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀಪಾದ ಹೆಗಡೆ (SMH)

ಕಾಡಿನರಾಜ ಎಂ. ಪಿ. ಶಂಕರ್

ಹಲವಾರು ಸದಭಿರುಚಿಯ ಚಿತ್ರಗಳಲ್ಲಿ ನಟಿಸಿದ್ದಲ್ಲದೇ ಕಾಡು ಮತ್ತು ಕಾಡು ಪ್ರಾಣಿಗಳ ಸಂರಕ್ಷಣೆಯ ಕುರಿತಾದ ಗಂಧದ ಗುಡಿ, ಮೃಗಾಲಯ, ಕಾಡಿನ ರಾಜ, ಕಾಡಿನ ರಹಸ್ಯ, ರಾಮಾ ಲಕ್ಷ್ಮಣ ಮುಂತಾದ ಪರಿಸರದ ಕುರಿತಾದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶನ ಮಾಡುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಸರಳ ಸಜ್ಜನ, ಶ್ರೀ ಎಂ.ಪಿ. ಶಂಕರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಚಿತ್ರರಂಗದ ಸಾಧನೆಗಳನ್ನು ನಮ್ಮ ಇಂದಿನ್ಗ ಕನ್ನಡದ ಕಲಿಗಳು ಮಾಲಿಕೆಯುಲ್ಲಿ ಇದೋ ನಿಮಗಾಗಿ… Read More ಕಾಡಿನರಾಜ ಎಂ. ಪಿ. ಶಂಕರ್

ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಸಿನಿಮಾಗಳಲ್ಲಿ ತಾಯಿ ಎಂದ ಕೂಡಲೇ ಥಟ್ ಅಂತಾ ಕಣ್ಣ ಮುಂದೆ ಬರುವ, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿ ಮತ್ತು ವಿವಿಧ ಪೋಷಕ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸಿದ್ದ ಪಂಡರಾಪುರದ ಪಾಂಡುರಂಗನ ಪರಮಭಕ್ತೆ, ಕನ್ನಡ ಚಿತ್ರರಂಗದ ಅಮ್ಮ ಪಂಡರೀಬಾಯಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಪ್ರಾಧ್ಯಪಕರಾಗಿದ್ದೂ, ಕಲೆ, ಶಿಕ್ಷಣ, ಸಾಹಿತ್ಯ, ಭಾಷೆ, ಕ್ರೀಡೆ, ಇತಿಹಾಸ, ಹಬ್ಬಗಳು, ಜನಪದ, ನೀತಿ ಕಥೆಗಳು, ಜನಪದ, ಸುಭಾಷಿತಗಳು, ಗಾದೆಗಳು, ಆರೋಗ್ಯ, ವ್ಯಕ್ತಿ ವಿಕಸನ, ಜೀವನದಲ್ಲಿನ ಸಫಲತೆ, ಪ್ರವಾಸ, ಹೀಗೆ ನೂರಾರು ವಿಷಯಗಳ ಕುರಿತಾಗಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಪ್ರತಿದಿನವೂ ನಾಡಿನ ಒಂದಲ್ಲಾ ಒಂದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಲೇ ಕನ್ನಡಿಗರ ಮನೆ ಮಾತಾಗಿರುವ ಶ್ರೀ ಸಂಪಟೂರು ವಿಶ್ವನಾಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಮೆಲುಕು, ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್