ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ, ಕನ್ನಡ ಪೌರಾಣಿಕ ಚಿತ್ರಗಳಿಗೆ ಹೊಸ ವೈಭವ ತಂದ ನಾಟಕಕಾರ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

ಒಬ್ಬ ವ್ಯಕ್ತಿ ಎಷ್ಟು ಚಿತ್ರಗಳನ್ನು ನಿರ್ದೇಶಿಸಿದ ಎನ್ನುವುದಕ್ಕಿಂತ, ಅವರ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡಿದೆ ಎಂಬುದೇ ಅವರ ನಿಜವಾದ ಸಾಧನೆ. ಆ ದೃಷ್ಟಿಯಿಂದ ಹುಣಸೂರು ಕೃಷ್ಣಮೂರ್ತಿಗಳು ಕನ್ನಡ ಚಿತ್ರರಂಗದ ಸ್ಮರಣೀಯ ಶಿಲ್ಪಿಗಳಲ್ಲಿ ಒಬ್ಬರಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ, ಕನ್ನಡ ಪೌರಾಣಿಕ ಚಿತ್ರಗಳಿಗೆ ಹೊಸ ವೈಭವ ತಂದ ನಾಟಕಕಾರ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

ಅರ್ಚಕರಾಗಬೇಕಿದ್ದವರು ಕನ್ನಡ ಚಿತ್ರರಂಗದ ಹಾಸ್ಯರತ್ನನಾದ ಶ್ರೀ ರತ್ನಾಕರ್!

ಕನ್ನಡಿಗರಿಗೆ ಹಾಸ್ಯನಟ ಮತ್ತು ಪೋಷಕ ನಟ ಎಂದೇ ಚಿರಪರಿಚಿತರಾಗಿದ್ದರೂ, ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ದಿಗ್ಗಜರ ಚಿತ್ರಗಳ ನಿರ್ದೇಶನ ಮಾಡಿಯೂ ಸೈ ಎನಿಸಿಕೊಂಡಿದ್ದ, ಕನ್ನದ ಚಿತ್ರರಂಗದ ಹಾಸ್ಯರತ್ನಾಕರ ಶ್ರೀ ರತ್ನಾಕರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರ್ಚಕರಾಗಬೇಕಿದ್ದವರು ಕನ್ನಡ ಚಿತ್ರರಂಗದ ಹಾಸ್ಯರತ್ನನಾದ ಶ್ರೀ ರತ್ನಾಕರ್!

ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಉದ್ಯೋಗ ಬದಲಿಸುವುದು ಸುಲಭ. ಆದರೆ ಒಂದು ಸಂಸ್ಥೆಯ ಬದಲಾವಣೆಯ ಭಾಗವಾಗುವುದು ಮತ್ತು ಸಂಸ್ಥೆಯ ಅವಿಭಾಜ್ಯ ಅಂಗವಾಗಿ ಬೆಳೆಯುವುದು ದೊಡ್ಡ ಸವಾಲು. ಇಂದಿಗೆ ರೇವಾ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಸಂತೃಪ್ತಿದಾಯಕ ವೃತ್ತಿಜೀವನವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ, ಕಾರ್ಪೊರೇಟ್ ಜಗತ್ತಿನಿಂದ ವಿಶ್ವವಿದ್ಯಾಲಯದ ವಿಶಾಲ ಶೈಕ್ಷಣಿಕ ಪರಿಸರದವರೆಗೆ ಸಾಗಿದ ಸುಂದರ ಪಯಣದ ರಸಾನುಭವಗಳು ಇದೋ ನಿಮ್ಮ ಮುಂದೆ.… Read More ಫ್ಲಿಪ್‌ಕಾರ್ಟ್‌ನಿಂದ ರೇವಾ ವಿಶ್ವವಿದ್ಯಾಲಯದವರೆಗೆ, ಮೂರು ವರ್ಷಗಳ ವಿಭಿನ್ನ ಸುಂದರ ಪಯಣ

ಶ್ರೀ ಯಶವಂತ ಸರದೇಶಪಾಂಡೆ

ರಂಗಭೂಮಿ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಅಂಕಣಕಾರ, ಸಂಭಾಷಣಾಕಾರ, ಅನುವಾದಕಾರ, ಚಲನ ಚಿತ್ರನಟ, ನಿರ್ಮಾಪಕ ಹೀಗೆ ಹತ್ತು ಹಲವಾರು ರೂಪದಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಶ್ರೀ ಯಶವಂತ ಸರದೇಶಪಾಂಡೆ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ವ್ಯಕ್ತಿ, ವ್ಯಕ್ತಿವ ಮತ್ತು ಕಲಾಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಯಶವಂತ ಸರದೇಶಪಾಂಡೆ

ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ನಟ, ನಿರ್ದೇಶಕ, ಗಾಯಕ, ರಂಗ ಕರ್ಮಿ, ಕವಿ, ಸಂಭಾಷಣಾಕಾರ ಹೀಗೆ ಸಾಹಿತ್ಯ ಮತ್ತು ರಂಗಭೂಮಿಯ ಎಲ್ಲಾ ಪ್ರಾಕಾರಗಳಲ್ಲೂ ತೊಡಗಿಸಿ ಕೊಂಡು ರೇವಾ ವಿಶ್ವವಿದ್ಯಾಲಯದಲ್ಲಿ ಕಿರಿಯ ಉಪನ್ಯಾಸಕರಾಗಿರುವ ಶ್ರೀ ನಂದಕುಮಾರ ಜಿ.ಕೆ. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಸೆಪ್ಟೆಂಬರ್-5 ಶಿಕ್ಷಕರ ದಿನಾಚರಣೆಯಂದು ತಿಳಿಯೋಣ ಬನ್ನಿ.… Read More ನಟ, ನಿರ್ದೇಶಕ, ಶಿಕ್ಷಕ ಶ್ರೀ ನಂದಕುಮಾರ ಜಿ. ಕೆ.

ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ಛಾಯಾಗ್ರಾಹಕರಾಗಿ ಚಿತ್ರರಂಗವನ್ನು ಪ್ರವೇಶಿಸಿ, ಭಗವಾನ್ ಅವರೊಂದಿಗೆ ಜೋಡಿಯಾಗಿ ಕನ್ನಡದ ಬಹುತೇಕ ಲೇಖಕರ ಒಳ್ಳೊಳ್ಳೆಯ ಕಾದಂಬರಿಗಳನ್ನು ಚಿತ್ರವನ್ನಾಗಿಸಿ, ಕನ್ನಡಿಗರ ಮನಸ್ಸಿನ ಶಾಶ್ಗತವಾಗಿ ಮನೆ ಮಾಡಿರುವ ಬಿ ದೊರೈರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆಗೆ ಸಾವಿನಲ್ಲೂ ಜೋಡಿಯಾಗಿಯೇ ಮೆರೆದ ಕುತೂಹಲಕಾರಿ ಸಂಗತಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ಕನ್ನಡದ ಪ್ರಥಮ ಮಹಿಳಾ ನಿರ್ದೇಶಕಿ, ಶ್ರೀಮತಿ ಪ್ರೇಮಾ ಕಾರಾಂತ್

ಪತಿ ಶ್ರೀ ಬಿ.ವಿ. ಕಾರಾಂತರ ಹಿಂದಿನ ಬಹು ದೊಡ್ಡ ಶಕ್ತಿಯಾಗಿ, ಸ್ವತಃ ನಟಿ, ರಂಗಕರ್ಮಿ, ವಸ್ತ್ರವಿನ್ಯಾಸಕಿಯಷ್ಟೇ ಅಲ್ಲದೇ, ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಂತಹ ಶ್ರೀಮತಿ ಪ್ರೇಮಾ ಕಾರಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
… Read More ಕನ್ನಡದ ಪ್ರಥಮ ಮಹಿಳಾ ನಿರ್ದೇಶಕಿ, ಶ್ರೀಮತಿ ಪ್ರೇಮಾ ಕಾರಾಂತ್

ಮರಳಿ ಬಾ ಮನ್ವಂತರವೇ, ಮಠ ಗುರುಪ್ರಸಾದ್

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ನಟ, ಕತೆಗಾರ, ಸಂಭಾಣೆಗಾರ, ನಿರ್ಮಾಪಕ ಹೀಗೆ ಹತ್ತು ಹಲವಾರು ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದ ನಿರ್ದೇಶಕ ಗುರುಪ್ರಸಾದ್ ಅಕಾಲಿಕವಾಗಿ ನಿಧರಾಗಿರುವ ಸಂಧರ್ಭದಲ್ಲಿ, ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ಅಪರೂಪದ ಮಾಹಿತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ
… Read More ಮರಳಿ ಬಾ ಮನ್ವಂತರವೇ, ಮಠ ಗುರುಪ್ರಸಾದ್